ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕಾವ್ಯಕಲಾನಿಧಿ [ಆಶ್ವಾಸಂ ಅಂತವರು ಪೋದರೆ, ಇತ್ತಲಾವಾದಿಗನೆನ್ನಂ ಚವಟಕ್ಕೆ ತಂದು ಪರಸು ಪರಸೆಲವೊ ಕಾಶೀ | ಸುರೇಶನ ನೀಡು ಗೋಣನೆಂಬಾಗಳೆ ನಿ || ರ್ಭರಸತ ದಿನಾನುರ್ಬಲೆ | ಭರದಿಂ ಕಟ್ಟಿರ್ದ ಬ ಸಖಿದ-ದು ಬೇಗಂ | By ಅಂತು ಪಮಿಯಲ ಡಂ ಆಮಾದಿಗನಸಿಯಂ ಕೊಂ | ಡೇವಾತವನಂ ದುರಾತ್ಮನಂ ಪೊಡೆದು ವ ನ ... ಪ್ರೇಮದಿನಲ್ಲಿ ತಳರ್ದ ಟ | ನೀವುಧ್ಯಮುನೆಯ್ದಿ ದೇಂ ಪಥಭ್ರಮೆಯಿಂದಂ | ರ್ಕ - ಇನಶಶಿರಶ್ಮಿ ಸಂತತಿಗಗೋಚರಮಪ್ಪ ವ ದಾಂಧಕಾರಸಂ || ಜನಿತಲತಾಳಗುಲ್ಕ ತರುಸಂಕುಳದಿಂದೆ ಶರಾರುಘೋರಕಾ | ನನಮೃಗರಾಜೆಯಿಂದತಿಭಯಂಕರನಪ್ಪ ಟವೀನಿವಾಸಮಂ | ಮನಮೊಸೆದೆಯಿದೆಂ ಪಥಪರಿಭ್ರಮೆಯಂ ಪಡೆದೆರ್ಬನ ಕ್ಷಣಂ | ೫೦ ಅಂತೆಯಿವರ್ಪಾಗಳಲ್ಲಿ ದಿವ್ಯವಧುವೊರ್ವಳೆಲ್ಲು | ಸದೊs,ಮದಿನವನಿಗೆಯ್ದಿ ಯಂಜಲಿಕರದಿಂ || ಶ'ವಚನಂಗಳಿಂದತಿ || ನವಾಕೃತಿಯನ್ನ ಸಮ್ಮುಖಕ್ಕೊಪ್ಪಿದಳೆ || ೫ ವಿಳಸನ್ನು ಕ್ಯಾಗ್ರಹಾರಂ ಸುಲಲಿತನವಮಂದಾರಪ್ರಪ್ಪವತಂಸಂ || ದಳತಪ್ಪೇಶಾಬ್ಬನೇತ್ರ ಘಟಕುಚಯುಗಳಂ ಚಿತ್ರ ಕಾಲಚೀನಿತಂಬ | ಸ್ಥಳದುದ್ದದ ಕೀರಂಜಿತಕರಮೆನಸುಂ ತನ್ನೊಳೊಪ್ಪಕ್ಕೆ ಹಸ್ತಾಂ|| ಜಳಿಯಿಂ ಬಂದೊರ್ಬ ದಿವ್ಯಾಂಗನೆ ಭರವಸದಿಂದೆನ್ನಿ ದಿರ್ಗಾಗಿ ನಿಂದಳೆ || - ಅವತಂಗೀಕೃತಪಾರಿಜಾತಸುಮನಸ್ಕಾರಭ್ಯವಾಶಾನಿಕಾ | ಯವನೆಯಲಿ ಪರಿವಾದಿನೀಮ್ಮ ದುರವಂ ಮಾಧುಗ್ಗಮಂ ಸಾಲಿಡಲೆ | ಧವಳಾಪಾಂಗಮರೀಟಿ ಸಂತತಸುಧಾಸಂವೃಷ್ಟಿಯಂ ಬೀಅಲೋ | ಸ್ಪನ ದಿವ್ಯಾಂಗನೆ ಭೋಂಕನಲಿ ನನದೊಳ೦ದೆಯಂದಳಾರ್ನ ಬದಿಂ |