ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ ಗನೆಯರವರ್ಗೆ ನಿನ್ನೊಡನೆ ಮೂಲ ಭವಂಗಳೆಡರ್ಚೆ ಮಜು ಮಗಿ ಅನುನಯವಪ್ಪ ನಾವುಮವರ್ಗಾದಪ್ರದೆಂದುನಿರ್ದ ಧನೇಶ್ವರ೦ | ೫೯ ಅದೆಂತೆನೆ.- ಕ್ರಮದಿಂದೆ ಬಂಧುಮತಿ ದೇ | ದಿನತಿ ಕರಂ ಚೆಲ್ಬನಪ್ಪ ಹಂಸವಳಿಯು || ತವನಂದಿನಿ ಗೋಪಕುಮಾ | ರಿ ಮುಖ್ಯವಾದ ರುಂ ಭವದೂಧುವಾದರೆ || ೬೦ ಅಂತವರ್ಗೆ ನಿನ್ನ ಮೊದಲ ಜನ್ಮದ ಶೌನಕಾವಸ್ಥೆಯಲ್ಲಿ ಬಂಧುಮತಿ, ಎರಡನೆಯ ಶೂದ್ರಕಾವಸ್ಥೆಯಲ್ಲಿ ವಿನಯವತಿ, ಮನೆಯ ಕಾಮಪು ಲಾವಸ್ಥೆಯಲ್ಲಿ ಕಾಂತಿಮತಿಯೆಂಬ ಮೂಟು ಬನ್ನಂ ಬಂಧುವತಿಯೊರ್ಬ ೪ಾದುವು, ಆಕ್ರಮದಿಂ ಮಿಕ್ಕೆ ನಾಲ್ಪರ್ಗುo ವೇದಿಮತಿ ಯಜ್ಞದಾನಿ ಕಾ ಮದೇವಿ, ಹಂಸವಳಿ ಶೂರಸೇನಿ ಸುಲೋಚನೆ, ನಂದಿನಿ ರಂಗಪತಾಕೆ ಆದ್ರಸೇನೆ, ಗೋಪಕುಮಾರಿ ಆರ್ಯ ದಾನಿ ತಾರಾವಳಿ, ಎಂದೀ ಕ್ರಮ ದಿಂ ದುರಾದರಸ್ಸು ದರಿಂ ನೀಂ ಶೂದ್ರಕನಾಗಿರ್ದo | ದಾಶಿಶುವಂ ವಿನಯವತಿ ಕರಂ ಪೊರೆದುದಯಂ | ದೀಶಿಶುಜನ್ಮದೊಳತಿವೆ || ಹಾಶಿಯಳಾಕಾಂತಿಮತಿಗೆ ಜನಿಸಿತೊ ಲವಿಂ 1 - ಅದು ಕಾರಣದಿಂ ನಿನಗೆ ಪುತ್ರನ ಪುತ್ರನನ್ನು ದನಿಂ ನಿನ್ನ ಕಣ್ಲದೆ ಇರ್ದುದೆಂದು ಕುಬೇರಂ ಪೇಟ್ಟ ಮುತ್ತಮಿಂತೆಂದಂ:- ಇವನಂ ಕೊಂಡುಯ್ಕಂಭೋ || ದೃವಲೋಚನೆಯ ಸ್ಪ ವಸುವತಿದೇವಿಗೆ ಕೋ || ಟ್ಟು ವಿಳಾಸಿನಿ ನೀಂ ಪೋಗು | ತೃವದಿಂದಂ ಕಾಮಪಾಲನಿರ್ದೆಡೆಗೀಗಳ | ೬೨ * ಎಂದು ಕಾವೇರಂ ಪೇಡಾಕುಮಾರನಂ ವಸುಮತೀದೇವಿಗೆ ಕೋ ಟ್ಟು ನಿನ್ನ ಪರಪರಿಚಾರ್ಥನಟಸುತ್ತುಂ ಬಂದೀಗಳ ಕಂತೆನೆಂದು ತಾ ರಾವಳಿ ಸೇನಂತರಂ, ೬.೧