ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo ಕಾವ್ಯಕಲಾನಿಧಿ [ಆಶ್ವಾಸಂ ೬೭ ಜ ೬y ತಾರಾವಳಿ ನಿಮಿಷಕೆ ಕಾಂ | ತಾರದಿನಳವಟ್ಟಿ ತನ್ನ ವಿದ್ಯಾಬಲದಿಂ | ವಾರಾಣಸಿಧ್ರರದಧಿಪನ | ಗಾರಕ್ಕಾ॰ ಸಹಿತಮಿರುಳನಳೆ ನಡೆತಂದಳೆ || ಅಂತವಳ ರ್ಧರಾತ್ರಿಯೊಳೆ ಬಂದಾರುಮಯದಂತೆ ಚಂಡನಿ: ಹನಿರ್ದ ಸಜ್ಜಿಮನೆಯೊಳೆನ್ನ ೦ ಪುಗಿಸಿ ತಾಂ ಪೋಂಗಿಪ್ರ್ರದುಂ ತಲೆದೆಸೆಯೊಳಿರ್ದಡಾಯನು | ನೊಲವಿಂದಾನುರ್ಚಿ ನಿದ್ರೆಯಿಂ ತನ್ನ ಸನಂ 1 ತಿಳಿಪಲತಿಭೀತಿಯಿಂದಂ | ತಳವೆಳಗಾಗುತ್ತು ಕೊಟ್ಟು ಕುಳ್ಳಿರ್ದಾಗಳೆ | ಅಂತು ಚಂಡನಿಂಹನೆಟ್ಟು ಕುಳ್ಳಿರಲೊಡಂ ಸೆಳ ದಿರ್ದನಿಸಹಿತಂ ಕೆ | ಳನೆರಡಂ ಮುಗಿದು ಕಾಂತಿಮತಿಯಧಿಪಂ ನಿ 0 «ಳಿಯಂ ಯಕ್ಷಿಣಿ ತಾರಾ | ವಳಿಯೊಡನಾಂ ಬಂದೆನರ್ಧರಾತ್ರಿಯೊಳ್ಗಳೆ | ೬೯ ಎಂಬುದುಂ ನೃಪಂ ವಿಸ್ಮಯಸ್ಕಾಂತನಾಗಿಂತೆಂದಂ:- - ಎನ್ನರ್ಥo ಪ್ರಾಣಮೆನ್ನಾಳುವನಿಯನಿತುಮಂ ಕೊಟ್ಟು ಮತ್ತು ತ್ರಿ ಯಂ ಕೋ ! ವೈನಾ ಸ್ಮಾತೇಕೆ ಪೇಟೆಂದೆನಗೆ ನಂದಿನಂ ತತ ನೂಜಾ ತೆರುಂ ಕೊ | ದ್ವಿನ್ನಂ ತಾರಾವಳಿಯಾ ಭೀತಿಯೊಳ ಧಿಕತರಸ್ನೇಹದಿಂ ಕೂಡಿಕೊಂಡಿ ರ್ಪನ್ನೊಡಲೇಂ ಜನ್ಮಸ್ಥಿತಿಗತಿಯಿದು ಕೇಳಿ ಪ್ರೀತಿ ಯಿಂ ಪೂರ್ಣ ಭದ್ರಾ|| ೭೦ ಎಂದು ಕಾಮುಪಾಲಂ ತನ್ನ ವೃತ್ತಾಂತವುನೆನ್ನೊಳೆ ಸೇನೆಂದು ಪ್ರಾ ೧೯ಭದ್ರಸುಣ್ಣನೆ ಸುಯ್ಯಿ ಸುಯು ದರ್ಕ ಕಾರಣವೇನೆಂದು ನಾಂ ಕೇಳಲಾತಂ ಮಗುಬ್ಂತೆಂದಂ:- - ಭಾವಿಪೊಡೆ ಕಾಮುಪಾಲನ | ಮಾವಂ ಗುಣಿ ಚಂಡನಿಂಹನಟಿಯಡಂ ಸ |