ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦] ಅಭಿನವ ದಶಕ.ಮಾರ ಚಲತ ೧೩ ೧೪. ಪಿರಿಯ ಕಪಿಲಾತವಂ ವಂ | ದಿರಲದಡಲೊಳಗೆ ಭೀತಿಯಿಂ ಪೊಕ್ಕಂ ಭೂ | ವರಸುತನಲ್ಲಿಗೆ ಪೆರ್ಬುಲಿ || ಭರದಿಂ ಪಾಯ್ತು ಕೋಪದಿಂ ಗರ್ಜಿಸುತುಂ | ಅಂತು ಪುಲಿ ನಾಯಿಡಂ, ಕಾರಡವಿಯೊಳಚಿದಾವಿನ | ಹೇರೊಡಲೊಳೆ ಮುನ್ನವ ದು ಶಬರಕೆ ಯಂತ್ರಾ | ಕಾರದ ನಿಟ್ಟಂಬಂ ವಿ|| ಸಾರದಿನೊಲ್ಲಿಟ್ಟರಾರ್ಗೆ ತಿಳಿಯದ ತೆವಿದಿದೆ ಅಳವಡಲೇಖಿಸಿಟ್ಟ ಸರಳಾಂತ್ರದ ಬಸ್ಸಿನ ಬಿಕೆ ಸಿಡಿಲ್ಲು ಸೆ | ರ್ಬುಲಿಯ ಪೊದಲ್ಲಿ ಗೋಣೀಖಿಯಾಲಿರ್ಬಗಿಯಪ್ಪಿನವುರ್ಚಿ ಪಯ್ರತೆ! ಪಲಿವೆಣನಾದವೋತಿ ನ ಡಿಯಿತಾವುಲಿಯಾನದನೆಯೇ ಕಂಡು ಸೆ | ಸ್ಪಳಸಿ ತೆರಳನೊಂದು ಕಡೆಗಾಗಳ ತೀವಭಯಾತಿರೇಕದಿಂ | ೧೫ ಅಂತಾನನ್ದಿಂ ತೆರಳು ಪೋಪಗಳರ್೬ ತಾಪಸಸುಕುಮಾರನಂ ಕಂಡು ತಚ್ಚಿತ್ರಮಂ ಪೇಶೆಂದೂರಂ ಸರ್ವೆನೆಂದು ಪೋಗುತಿರ್ಸುಗಳೆ ಪಿರಿಯ ಕುಮಾರನನಯಂ ! ಬುರುಡಾನನೆ ಮತ್ತನೂಜೆ ಪುಷರಿಕೆ ಸುಬೇ || ತರೆಯಾಗಿ ಬರ್ವುದಂ ಕಂ | ಡುರಿದತ್ತೆನ್ನೊಡಲೊಳಂದು ದುಃಖದ್ದಲನಂ | ೧೬ - ಅಂತೊರ್ಬ ಪಟುಭಟಸಹಿತಂ ಬರುತಿರ್ದ ಪುಷ್ಕರಿಕೆಯನಾಂ ಕಾಣ ಲೋಡಂ ಪಾತಕಿಯಂ ನಿಕೃಪೆಯನನಾಥೆಯನಾತ ವಿಮೋಹಿಯಂ ಮಹಾ | ಘಾತುಕಿಯಂ ಸಬಂಧುಜನದೂರಿತೆಯಂ ಖಳೆಯಂ ದುರಂತದುಃ | ಬಾತುರೆಯಂ ಕುಮಾರಕನನೀಗಳ ನೀಗಿದ ಪಾಪಕರ್ಮಿಯಂ ! ಮಾತೆಯಿದೇಕೆ ಕಂಡೆಯೆನುತುರ್ವರೆಯೋಳೆ ಪೊರಳಾಕ್ಷಣ೦ | ೧೭ 13