ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕಾವ್ಯಕಲಾನಿಧಿ [ಆಶ್ವಾಸಂ ನೆಲಸಿರ್ಕ೦ ಮಿಗೆ ದುರ್ಯಶಂ ನರಕಮುಕ್ಕು" ಪೆರ್ಚಿದಾಯುಮೆ! ಯಳಿಗುಂ ಬಂಧು ಸನಂ ಸಮಸ ಪರಿವಾರಂ ಪೇಸುಗುಂ ಮೈವೆ ದು | ರ್ಬಲವಕ್ಕುಂ ಕಿ ಖಿಯ್ಯನಂ ಕೊಲಿಸರಿನ್ನ ಲತಾತನಂ ಬಿಟ್ಟ ತ || ನ್ಯೂ ಲವಿಂ ರಾಷ್ಟ್ರಮನಾಳ್ವವೊಲೆಸಗಿಮಂದಾಂ ಪೇಳ್ವೆನಂದೆಲ್ಲರೊಳೆ | - ಎಂದಿವು ಮೊದಲಾದ ಪೊರೈರಜಸ್ಸಕಾರೈವಂ ಪ್ರಕಟಿಸುವದುಂ, ಸ ಭಾಸದರೆಲ್ಲರ ವಿಸ್ಮಯಸ್ಕಾಂತರಾಗಿ - ಭುವನದೊ೪ಕ್ಷಿಸಲ್ಯ ಪತಿಭಕ್ತಿಯೊಳಾವಳೆ ಕಲ್ಪಸುಂದರಿ: 1 ಯುವತಿಯಿಲೆ ಮನೋಭವಸಮಾನನಿಜಾಕೃತಿಯಂ ಧರಾಧಿಪಂ ೧ ಗವಚ ಬಿದೊಟ್ಟು ಮಾಡಿದಳೆನುತ್ತೆ ಸಭಾಸದರಾಯಿಂ ಮದೀ || ಯವಿವಿಧಮೂತಿ ಯಂ ಪಜೆಪಿನಿಂ ಪರಿಭಾವಿಸಿದರೆ ಧಾಧಿಪ | ೧೦೫ ಅಂತವರನ್ನ ವರ್ತಿಯನೆವೆಯಿಕ್ಕದೆ ನೋಡಿ ಸಂತೋಷಂಬಟ್ಟು ರ ಹಸ್ಯಕಾ‌ಮನಾಂ ಸೇ ಲದದಿನೆಸಗಲನಲತರಂ, - ಅತಿಸನ್ಮತದಿಂ ನಾ > | ಪಿತೃಗಳ ಬಂಧನಮನಾಕ್ಷಣಂ ಕಳೆದು ಸುಖ | ತಿಯವರ್ಗಪ್ಪಂತಂತ್ರಿ, | ದ್ವಿತಯಂಗಳ್ ಅಗಿದೆಂ ಕರಂ ಮಾನಸದೊಳ್ || ೧-೦೬ - ಬಕೊಲವಿಂದೆಲ್ಲರಂ ಕಳಪಿ ಖಂತಃಪುರಕ್ಕೆ ಬಂದು ಪಿತೃಮಾತೃಗಳಂ ಕರಯಿಸಿ, ನಿಜನಾಮಗೋತ್ರಮಂ ಪೇ || ಬಿ ಜಲಕ್ಕೆನೆ ಮಾತೃಪಿತೃಗಳೊಪ್ಪುವ ಪದವಾ | ರಿಜಯುಗಳಕಂಗಿ ನಿಮ್ಹಾ ! ಈ ಜನಾನುಪಹಾರವರ್ಮನೆಂದನರ್ಗಸಿರ್ಡೆ | ಅಂತು ಪೇಲೋಡಂ ತನುಪುಳಕಂಗಳು ಮನದುತ್ಸವವುರ್ಬಿ ನಿರಂತರಂ ತದಾ || ನನವನಲಂಪಿನಿಂದಡರೆ ನೋಡಿ ಬನದ-ಪ್ಪಿ ಪೂರ್ವಕ | ೬ನಕೃತ ಪುಣ್ಯವೃಕ್ಷಮೆನಸುಂ ಫಲವಾಯೆನಗೆಂದೆನುತೆ ಮ | ಜನಕನುವಂತೆ ಮಜ್ಜನನಿಯುಂ ಪೊರೆಯೇಬಿದರುನFರಾಧಿಸು | ೧೦v ೧೦೭