ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧y ಕಾವ್ಯಕಲಾನಿಧಿ [ಆಶ್ವಾಸಂ ನಸುನಗುತೆ ಕೈಗಳಂ ಮುಗಿ | ದೊಸದಿಲ್ಲಿಗೆ ಬನ್ನಿ ಎಂದು ಕುಳ್ಳರಿಸಿ ಸಭಾ | ವಸಥದೊಳೊಳು ಡಿಯಿಂ ನು | ೩ ನಿದಂ ಕುಟಿಲೋಪಚಾರದಿಂ ಭೂಪಾಲಂ || ಅಂತು ಕಿರಿದು ಬೆಗಮಿರ್ದು ರಾಜಲೋಕಮಂ ಬೇಟ್ಗೊಟ್ಟು ಓಲಗ ದಿಂದೆಲ್ಸ್ಕಾಂತಕ್ಕೆ ಕುಟಿಲತಾಪಸನಂ ಕರೆದಿದೇಂ ಚಟುಲಚರಣಾ! ಈಪರಿ ಮೊಳೆ ಬರ್ಪುದರ್ಕೆ ಕಾರಣವೇನೆಂದು ಕೇಳುದುವವನಿಂತೆಂದಂ ಅವನಿಪ ಬಿನ್ನ ಪ೦ ನಿಜವಿರೋಧಿವೃಪಾಲಕರಾಜ್ಯದೊಳೆ ವಿಶೇ | ಪವನಜಿದಾಗಳಾಗಳಹದರ್ಥವನೊಪ್ಪಿಸಲೆನ್ನ ನಟ್ಟಲಾಂ | ವಿವಿಧವಿಳಾಸದಿಂದೆಸೆವ ಮಾಳವದೇಶಮನೆಯ್ದ ಲಲ್ಲಿ ಮಾ | ಳವನೃಪನೊಂದು ಕಾರ್ಯವನೊಡರ್ತಿದೊಡಾನದಿಗೆಯ್ಯ ಬೆಂ ! ೬ ಅದಾವ್ರದೆನೆ:- ನಿನ್ನೊಡನಂದು ಕಾದಿ ಮುರಿದೋಡಿದ ಬನ್ನದ ಬೇಗೆಯಿಂದವಂ | ತನ್ನ ಪುರಕ್ಕೆ ಪೋಗದೆ ಮಹಾವನಮಂ ತವ ಪೊಕ್ಕು ದುರ್ಗೆ 'ಯಂ | ಕೆನ್ನಮುಪಾಸ್ಯೆಗೆಯ್ದು ಪಡೆದಂ ಗದೆಯಂ ಪದೆಪಿಂ ರಿಪಕ್ಷೆಯಾ | ರ್ಥನ್ಸಿ ಜಸೇನೆಯಂ ನೆರಪಿ ಬಂದಪಲ್ಲಿಗಿಳಧಿನಾಯಕ | ` ಎಂದೀವಿಶೇಷವುಂ ಪೇಲಿಂದೀವೇಷದಿಂ ಬಂದೆನೆಂಬುದುವಾತನಂ ಪ್ರೀ ತಿಯಿಂ ನನ್ನಿ ಸಿಯರಸಂ ಮಗುಳಿಂತೆಂದಂ:- .ಅಕ್ಕಟ! ಮಾಳವಂ ಮುಗುಳು ಚೇಸ್ಮಿನಿ ಬರ್ಪೊಡೆ ಕೊಂದು ಬಾರದಿಂ ತುಕ್ಕೆವದಿಂದೆ ನಿ೦ ಬರಲಿದೇಕವರುಂ ಮುಳದಿಲ್ಲಿಗೆಯ ರಲೆ | ಸೊಕ್ಕಿದಿಭಂ ಮೃಗಾಧಿಪತಿಯಿರ್ಕೆಗೆ ಬಂದವೊಲಾಂತು ಸಿಟ್ಟು ಪೋ || ಆ ಕ್ಯದೆ ಮಾಣ್ಣೆನೇ ಎನುತೆ ಗರ್ಜಿಸಿದಂ ಮಗಧಕ್ಷಿತೀಶ್ವರಂ | ಅಂತು ಕೊಪನುಂ ತಳದಾತನಂ ಕಳುವಿಯನಂತರಂ ತನ್ನ ನಾಲ್ಕಕ ಸಚಿವರ ಕರೆಯಿಸಿ ತದತ್ತಾಂತಮಂ ಪೇಟ್ಟಿದರ್ಕೇನಂ .ವಾಚ್ಛೆ ವೆಂದು ಸುಮಿತ್ರನ ಮೊಗನುಂ ನೋಡಲಾತನಿಂತೆಂದಂ