ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦} ಅಭಿನವ ದಶಕುಮಾರಚರಿತೆ ೧೭೯ ೩v ಹರೆಯದವನಂ ಭವಾನೀ | ವರನ ಗಣ ಯರಿರ್ದ ಠಾವಿಂಗುಯ್ಯಲೆ | ಪಿರಿಯರದೇನೆಂಬರೆನು || ತುರುವುದದಿಂ ನಿನ್ನ ನಲ್ಲಿ ಮಡಗಿದೆನೊಲವಿ: | ಅಂತು ನಿನ್ನನಿರಿಸಿಯಾಂ ಶ್ರಾವಸ್ತಿಯ ಪೊಜವೋಲ ಈ ಬಕನ ದೇವಾಲಯಕ್ಕೆ ಪೋಗಿ, - ಅಂಬಿಕೆಯಾಞ್ಚನಂ ಸುರನರೋರಗಕಿನ್ನರವೃಂದವಂಪನಿ 1 ದಾಂಬುಜನಂ ಪರತ್ರಯಮನೀಕ್ಷಣದಿಂ ತವೆ ಸುಟ್ಟ ವಿಕ್ರಮಾ | ಡಂಬರನಂ ಮನೋಜವದಕುಂಜರಭಂಜಿತಪಂಚವಕ್ಕ ನಂ || ಈ ಬಿಕನಲ ನಮಸ್ಕರಿಸಿದೆ ಮನದುತ್ಸವದಿಂ ಕುಮಾರಕಾ || ೩೯ ೩ ಗವಿರಂಗವಲಗುರಜಟಾಧರಮಂದಿರಗಂಗೆ ಭಾವಿಸ೮ | ಮುಗ್ಧ ಹಿಮಾಲರುಲೇಖೆ ನಿಟಿಲಾಯುಗ್ರಫಣೀಂದ್ರ ಕಂಕಣ | ದಗ್ಗೆ ನಿಧಿಪ್ರಕಾಶತನು ರಂಜಿಸುವಂಗೆ ಮುನೀಂದ,ಶಾಸಮಂ | ದಗ್ಗೆ ಮನೆಯೀಸಲೈಗಿದೆ ನಿಜಸಂಸ್ಕನದಿಂ ಕುಮಾರಕಾ | ಅಂತು ಇಲಬಕದೇವರನುಪಾಸಿಗೆಯು ಶಾಪಮೋಕ್ಷವುಂ ಪಡೆದು ತಂಬಕನಂ ಬೀಳ್ಕೊಂಡ 1 ಲಿಂ ಬರ್ಪಾಗಳೆ ಮುಗುಟ್ಟು ನಿನ್ನು ಮನಾಂ ಕೊಂ | ಡಿಂಬಿನ ವಟಕುಜದಡಿಯೊಳೆ ! ನುಂ ಬನದೊಳಗಿರ್ದ ತೆರಿದಿನಿರಿಸಿದೆನಾಗಳೆ | ಎಂದು ಮುತ್ತ ನಿಂತೆಂದಳೆ:- - ವಸುಮತಿ ನಿನ್ನೊಡನೇನುವು || ನುಸಿರ್ದಪಳಲ್ಲಕ್ಕು ಮೊಟ್ಟ ಪುತ್ರನನಾನಿ | ತೆ ಸಕದ ಕಾರ್ಯವನೆಂದೊ ! ಈು ಸರೋರುಹನದನೆ ಕೇಳ್ಳೆನ್ನ ನಿಳೋತಾ | 8 ಅಂತು ಕೇಳ ನಂತರವೆನ್ನಂ ತ ಪಿ ಚಿದು ಪರಸಿ -ಎನಗೆ ಶಾಪಮೋಕ ಮಾದುದು; ಆ೦ ನಿನ್ನ ಸ್ನೇಹಪಿತೃವಪ್ಪ ಕಾಮುಪಾಲನ ಪಾದಸೇವೆಗೆ ಪೋದಪೆನೆಂದು ತರಾವಳಿ ಪೋಗಲೋಡಂ; ೪೦ 8೧ D 17