ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8 ಕಾವ್ಯಕಲಾನಿಧಿ [ಆಶ್ವಾಸಂ ಜನಪಂ ಬಳಿಯಿಂದಾಂ ತ | ಧ್ವನಿತರೊಳೊಡಗೂಡಿ ಸುಖದೊಳಿರ್ಪನ್ನೆವರಂ | ೧೦೬ ಅಂಗಾಧಿರಾಜನೋಲವಿಂ | ಸಂಗರಸಹಾಯವಾಗಲೆನ್ನ ಕರೆಸಲೆ || ಹಿಂಗದೆ ಬಂದು ನಿಜಾಂಘ್ರಯು | ಗಂಗಳ್ ಅಗಿರ್ಪ ಸೈಸು ದೊರೆದಗಳ | ಎಂದು ರಾಜವಾಹನಂಗೆ ಪ್ರಮತಿ ತನ್ನ ವೃತ್ತಾಂತವುಂ ಬೇಟೆ, ಪರರಣಿವಿಲ್ಲದಂತು ತನಗುತ್ಯಟಪತಕಮೆಯ ದಂತು ಸ | ರ್ವರ ಬಗೆಗೊಪ್ಪುವಂತು ಪುರುಷಾರ್ಥ ಫಲಂ ತನಗೆಯುವಂತು ದು ! ಸರತರಕಾರ್ಯವುಂ ಪ್ರಮತಿಯಂತಿರೆ ಮಾನನಾನನೆಂದು ಬಂ ! ಧುರವಚನಂಗಳಂ ಪೊಗಟ್ಟು ಮೆಚ್ಚಿದನಾಗಳಭಂಗವಿಕ್ರಮಂ | ೧೦v ೧೦೩

  1. ಗದ್ಯ | ಅದು ನಿಖಿಲಖುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ

ಶ್ರೀಮದಭಂಗವಿಟ್ಠಲಪದಾಂಭೋಜನತ್ತಮಧುಕರ ಮಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದಶಕವಾಗಚರಿತೆಯೊಳೆ ಪ್ರತಿಕಥಾವೃತ್ತಾಂತಂ ಏಕಾದಶಾಶ್ವಾಸಂ