ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೬ ܩ nRe ಕಾವ್ಯಕಲಾನಿಧಿ [ಆಹ್ವಾನ ಗಗನಸ್ಥಲದೊಳೆ ತಿರುಗುವ | ಖಗನಪರಾಧೀ೦ದ್ರಕೋಟರಕ್ಕತಿಮುದದಿಂ | ದೊಗೆಯಲಿ ಪದೆಪಿಂದಾಗಳ | ಜಗಜ್ಜನಂ ನಿದ್ರೆಗೆಳನಿಯೊಜಿಗಿತ್ತಾಗಳೆ | ಅಂತಸ್ತಮಾನವಾಗಲೋಡಂ ಪಸ್ಸಕಾಲದೊಳೆ ಸಭೈವನೆಯೊಳಾನೊ ಆಗಿರ್ಪುಗಳೆ - ನಡುವಿರುಳೆಂದು ಕೆಲರಿ | ಸಿಡಿದೆನ್ನಂ ಪೊಡೆದು ಕಟ್ಟಿ ಕುಳ್ಳಿರಿಸ ನಿ ! ಗಡ ಭಿವಧನ್ಸನಲ್ಲಿಗೆ | ಸಡಗರದಿಂ ಬಂದು ನಸು ನಗುತ್ತಿಂತೆಂದಂ | - ನಿಕಾಂತವಿಚಾರದ | ಸಮ್ಮಂಧಮನೆಮ್ಮ ದೂತಿ ವಾತಾಯನದಿಂ | ಸುಮ್ಮನೆ ಬಂದಿರ್ದದಿ | « ಮೊಳೆ ಪೇಳೆ ವಿಚಾರವುದು ದಿಟವು | ನೀನರಸುಗಳೆ ನಿನಗಾಂ | ಮಾನಸನಾಗಿರ್ದು ಪೇತ್ತುವಂ ಗೆಯ್ಕೆ ಸ || ನಾನನಿಧಿ ಕಂತುಕಾವತಿ || ಮಾನಿನಿ ನಿನಗಾದಪಳ ಗಡಂ ದಿಟಮಿ | - ಎಂದೆನ್ನಂ ಭೀಮಧನಂ ಜಡಿದು ನಿರ್ಬಂಧಿಸಿ ಸಂಕಲೆಯಂ | ಸರ್ಬಾಂಗದೊಳಕ್ಕಿ ಕಡಲ ನಡುನೀರೊಳೆ ತ | ನ್ನು ರ್ಬಿಟಿಯ ಬಿಸುಟು ಬಾಯಂ | ದೊರ್ಬನ ಕೆಯ್ದಿತ್ತನೆನ್ನ ನಾನೃಪತನಯಂ | Ho ಅಂತು ಕುಡಲವನೆನ್ನಂ ಕೊಂಡು 'ಪೋಗಿ ಲಲಿತಪ್ರೋಧೃತರಂಗೊಚ್ಛಳಿತ ಕಮಠಪಾಠೀನನೀರೇಭಕ೪ಾ | ಹಳಕಂಚಚಿ ಕರೋದ್ಭುಸುಮಿತನವವೇಳವನವಂತದಿಂ ಕ |

  • * *