ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫v ಕಾವ್ಯಕಲಾನಿಧಿ [ಆಶ್ವಾಸಂ ಪ್ರಕೃತಸತಿ ತಾನಾಗಿರ | ಲಾಕೆಯ ನಿಜಬುದ್ಧಿ ಚಲಿಸದಿರ್ಪುದೆ ಸತತಂ || ೭೭ - ಅದುಕಾರಣಂ ಮೋಟನೊಡಂಬಡದಿರೆಯುಂ | ಬೇಟದ ಕೋಟೆಲೆಯೊಳವನ ಮೇಲ್ವಾಯ್ತು ಕರಂ ಕೂಟವನೊಡರ್ಚಿದಲ್ಲಿ ಸ್ತ್ರೀ | ನಾಟಕಮಂ ನಂಬುವವನೆ ಗಾವಿಲನಕ್ಕೆ ೧. ೭v - ಅಂತಾಥಮಿನಿ ಕಾಮೋದ್ರೇಕದಿಂ ಮೋಟನೊಳಿ ಕೂಟಮುನೆಸಗು ತಿರ ಮುದೆವಸಂ, ವನತೃಣಧಾನ್ಗಮಂ ಸುರಸಪಕ್ಷಫಲಂಗಳನಿಂಗ್ರವೆತ್ತ ಮಾಂ | ಸವನತಿನೀಸೆಯಪ್ಪ ಮಧುವಂ ಪಲವುಂ ದಿವಸಕ್ಕೆ ತಕ್ಕ ವ | ಸ್ತು ವನನುರಾಗದಿಂ ಗಳಿಸಿಕೊಂಡು ನಿಜಾಂಗನೆಯಿರ್ದ ತಾಣಮಂ | ತವಕದಿನೆಯಿದಂ ಪದೆದು ಧಾನ್ಯಕನುಗ್ರನಿದಾಘಕಾಲದೊಳೆ | ೭೯ ಅಂತು ಧಾನ್ಯಕಂ ಬಂದು ಪೊತ್ತ ಪೊಯಂ ಪೋತಗಿರಿಸಿ, ಮಾರ್ಗಶ್ರಮದಿಂ ಬೆನರ್ಗಳೆ | ಭೋರ್ಗರೆದವಯವದೊಳಯ್ದೆ ಸುರಿಯುತ್ತಿರೆ ಸ | ನಾರ್ಗನಿಧಿ ವೈಶ್ಯಪುತ್ರ | ನೀರ್ಗುಡಿಯಲೆ ಬೇಡಿದಂ ನಿಜಪಿ)ಯಸತಿಯಂ | ಅಂತು ನೀರ್ಗುಡಿಯಲೆ ಬೇಡಲೋಡಂ ನರಳುತ್ತುಂ ಸುರುತು | ಶರೀರ ವಶವಲೆನುತೆ ಧಮಿನಿ ಪತಿಗೆ ! ಚರಿಯೆನೆ ಸೇದೆಯ ನೇಣಂ | ಕರಗವನೊಲ್ಲಿ ತು ಸೇದಿ ನೀರ್ಗುಡಿಯೆಂದಳೆ - ಎಂದೊಡಾತಂ ನೀರನೆಯು ತಿರ್ಶಗಳ, ಸಲೆ ಸಂಧ್ಯಾಂಗನೆ ಪಶ್ಚಿವು | ಜಲನಿಧಿಯೊಳೆ ಜಲಜಮಿತ್ರನಂ ನತ೦ಕುವವೋಲೆ | v