ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಭಿನವ ದರಕುಮಾರಚರಿತ ೧೬೩ ಳನ್ನ ಕರಕರಣಮಾಂ ಮಿಗೆ 1. ಮುನ್ನೆಸಗಿದ ಕರ್ಮದಿಂದೆ ಪೋದುವಿಳಶಾ | ೧೦೦ - ಎಂದರಸಂಗೆ ಪೂರ್ವವೃತ್ತಾಂತವೇನುಮುಖಿಯದಂತು ಪೇಟ್ಟು ಮಾತ್ರ ಮಿಂತೆಂದಂ:- ಏಗೆಯೊಂ ದುರ್ಬಲಂ ಧಮಿನಿ ವನದಳುಏಂ ಮೇಲೆ ಬೀಲಿಕ್ಕೆ ಬೇಡಂ! ದಾಗಂ ನೂಂಕಿ ಕೆಯ್ದಿಲ್ಲಳವಿಗಲಿದು ಪೋಗಕ್ಕೆ ಕಾಲಿಲ್ಲ ತನ್ನೊಳೆ # ಕೂಗಿಟ್ಟಾಂ ಪೇಟ್ಗೊಡಂ ತನ್ನಯ ಬರವಿನಿತಂ ಕಾಣೆನಂತಿರ್ದೊಡೆನ್ನೊಳೆ ಬೇಗಂ ನಾಣ್ಣೆ ಟ್ಟು ತನ್ನ೦ಗನೆ ನಗೆಗೆಡೆಯಂ ಮಾಡಿದಳೆ ಸೇಿನೇನಂ 1 - ಎಂಬುದುಂ ನೀತಿವಿಳಾಸಂ ವಿಸ್ಮಯಂಬಟ್ಟು, ಅವಿಚಾರದಿಂದೆನಗೆ ದೋ ಪಂ ಬರುತ್ತಿರ್ದುದೆಂದು ಕೇಳಿರ್ದ ರೂಮಿನಿಯಂ ನೋಡಿ ಎಲೆ ಪಾತಕಿ ನಿಜಕಾಂತನ | ನುಲಿದೀಮೋಟ೦ಗೆ ಕೂರ್ತು ಪತಿಹಿತೆಯೆಂಬೀ | ಎಲೆಯಂ ಬೀಸಿ ಧರಾಮಂ | ಡಲಮುಂ ವಂಚಿಸಿದೆ ನೋಡಲಾಗದು ನಿನ್ನ | ಎಂದು ಧಾನ್ಕಂಗೆ ಮಾಡುವ ಶಾಸ್ತಿಯಂ ರೂಮಿನಿಗೆ ಮಾಡಿಯನಂತರಂ ಗುಣನಿಧಿ ಧಾನ್ಕಂಗೆ ಸುಮುಹೂರ್ತದೊಳೆಲ್ಲು ವಿಲಾಸಿನಿ೩ಕುಲಾ | ಗಣಿಯೆನಿಸಿರ್ಪ ವೈಶ್ಯಕುಲಕನ್ನಿಕೆಯಂ ತರಿಸಿತ್ತು ನಿ ಯಿಂ || ವಣಿಗಧಿನಾಥನೆಂಬ ಹೆಸರಿಟ್ಟೋಲವಿಂ ಪೊರೆದಂ ನೆಗಟ್ಟಿ ಧಾ | ರಿಣಿಪತಿ ಕೇ ನಿಶಾಚರ ದುರಾತ್ರಿ ಕೆ ಧೂಮಿನಿ ಮಾಡಿದರ್ಥವುಂ | ೧೦೫ ಅದನಿಂ ಹೃದಯಂ ಕೊರಮೆಂದು ಬ್ರಹ್ಮರಾಕ್ಷಸಂಗೆ ಬೇಟ್ಟು. ಗೋವಿನೀವೃತ್ತಾಂತಮಂ ಪೇಲೆ ತಗುಳ್ನದಂತನೆ:- - ಪ್ರಕಟಪ್ರಸ್ತುತಿವೆತ್ತ ಕಾಂಚಿಪುರದೊಳೆ ವಿಖ್ಯಾತಿಯಿಂದಿರ್ಪ ಶ | ಕಿಕುಮಾರಾಖ್ಯನದೊರ್ಬ ತಾಂ ಮದುವೆಯಾಗಿ ಮೋಲೆನ್ನ ಚಿ ! ತಕೆ ಬರ್ಪ೦ತು ಸಲಕ್ಷಣಂ ಮೆರೆವ ಜಾಯಾಸದ್ದು ಣಂ ತೋರ್ಷ | ೩ ಕೆಯಂ ಕಾಣೆನೆನುತ್ತವಂ ವನಳಂದುದ್ದೇಗಮಂ ತಾಳ್ದಂ |೧೦೬ ಅಂತು ಚಿಂತೆಯ ತಾಳು ಮತ್ತು ೧೦ಳ