ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ] ಅಭಿನವ ದಕಕುಮಾರಚರಿತ 4 Ly ರಥದೊಳಲಗಿರ್ದನರಸಂ | ಮಿಥಿಲಾಪತಿ ಸಿಕ್ಕಿದಂ ಪ್ರಧಾನಕ್ಕೆ ನಾಲ್ಕಕ್ಕೆ | ಪ್ರಥನದ ಚೆಸೆಯಿಂದುದರ | ಶಿಥಿಲವೆನಲಿ ಸೇನೆ ಪರಿದುಬೆಣ್ಣೆ ಸೆಗಾಗಳೆ | * ಕಿಸಲಯ ರಾಟೆಯಂ ತಳದ ಕಲ್ಪ ಕುಜಂ ನವಸುಂಧರಾಗದಿಂ | ಮಿಸುಕ್ರದಯಾಚಲಂ ವಿವಿಧವಿದುಮವಲ್ಲರಿಯಿಂ ಕರಂ ವಿರಾ || ಬೆಸುವ ಮಹಾರ್ಣವಂ ಮೆವವೊಲೆ ಮೆರೆದತ್ತು ಗದಾಭಿವಂತದಿಂ | ಬಸವಲದಿರ್ದ ಭೂಪತಿಯನಾಂತ ರಥಂ ರಣವದ್ಧಭೂಮಿಯೊಳೆ | ೦೯ ಪಟುಭಟರ ದರರಸಂ | ನಿಟಿಲದ ಗಾಯಕ್ಕೆ ತೇಂಕಿ ಮೈಮದಂ ದು | ರ್ಘಟನು. ವುದೆಂಬವೋಲೆ ಸಂ | ಆಟದಿಂ ರಾಚಲಕ್ಕೆ ಸರಿದರೆ ಸಚಿವರ | ೩೦ ಇತ್ತಲೆ - ಇಂದು ತಪಃಫಲಂ ಸಫಲವಾದುದು ಮದ್ದದೆಯಿಂ ವಿರೋಧಿ ತೀ ! ರ್ದo ದಲಿಮೆಯ್ಕೆ ನುಗ್ಗಿ ತು ಜಯಂ ನಮಗಾಯೇನುತುರ್ಬಿ ಗರ್ಬದಿಂ॥ ದುಂದುಭಿಶಂಖಕ `ಹಳೆಯ ಗಾವರದಿಂ ನಿಜಪತ್ತನಕ್ಕೆ ಸಾ || ನಂದದಿನೆಯ್ದಿ ದಂ ಪ್ರರಜನಂಗಳದಿರ್ವರ ಮಾಳವೇಶ್ವರಂ | ೩೧ ಅಂತು ಮಾಳವೇಶ್ವರಂ ತನ್ನ ಪತ್ನಮಂ ಪೊಕ್ಕು ಅನುವರದೊಳೆ ಸಿಕ್ಕಿದನಂ | ಜನಪತಿಗಳ ಭಂಗವಡಿಸಲಾಗದೆನುತ್ತುಂ | ಹನತರನೀತಿವಿದಂ ಭೋಂ | ಕೆನೆ ಬಿಟ್ಟಂ ಬೇತ್ಸದಿತ್ತು ಮಿಥಿಳಶ್ವರನಂ | ೩೨ ಅಂತಾಮಾಳವೇಶ್ವರಂ ತನಗೆ ಸಿಕ್ಕಿದ ಪ್ರಹಾರವರ್ನನಂ ಬಿಟ್ಟು ಕಳು ಪಿ ಜಯಪ್ರಮೋದದಿಂದಿರಲಿತ್ತಲಿ