ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾವ್ಯಕಲಾಸಿರಿ [ಆಶ್ವಾಸಂ ಅನುವಾಗಿರ್ದ ನೃಪಾಲಯಂ ವಿವಿಧಲೋಕಂ ನೂತ್ನ ಸುವಾಮಂ ! ಗನೆಯರ ತಚ್ಛತುರಂಗಸೇನೆ ಜನತಾವಿಸುರಸಂಪತ್ತಿಯಂ | ದೆನಗಾಗಲೆ ಸಲೆ ಭೀಮಧನನದಯಿ ಮದ್ಯ ತೈನಾದಲ ಮನ 1 ಕ್ಯನುರಾಗಂ ಮಿಗೆ ಕಂತುಕಾವತಿಯೋಳಾಂ ಕೂಡಿರ್ದೆನುರ್ವಿಶ್ರರ್‌ | - ಅಂತು ಭೀಮಧನನೆನಗೆ ನೃತನಾಗಿ ಕಂತುಕಾವತಿ ಸತಿಯೆನಗಾಗಿರೆ ಕೊಕದಾಸಂಗೆ ಚಂದ್ರಸೇನೆಯ ಕಟ್ಟನಂತರಂ ನಿನ್ನಡಿಯನಟಿಸಲೆಂ ದಿರ್ಶಗಳೆ - ನಿಮ್ಮ ಡಿಗಳ ಮಿತ್ರನೆನಿಪ್ಪುವ ಸದ್ದು ಣಿಯಂಗರಾಜನೆ | ನ ಮ್ಯುದದಿಂ ಸತಾಯಗುಣವುಂ ಮೆರೆಯಲಿಸಿ ಸೇನೆಯಂ ! ಗಮ್ಮನೆ ಕೂಡಿಕೊಂಡು ಮನದುತ್ಸವದಿಂ ನಡೆತಂದು ದೇವ ಕಂ || ಡೆಮ್ಮದುಪಾದಪದ್ಮಯುಗಮಂ ನಿಜಮೂರ್ತಿಯನೆನ್ನ ಪುಣ್ಯದಿಂ ೧೯೭. ಎಂದು ಮಿತ್ರಗುಪ್ತಂ ತನ್ನ ವೃತ್ತಾಂತವುಂವಾಜವಾಹನಂಗೆ ಸೇದು, - ಕೂಡಿದ ವಿಂಧ್ಯವಾಸಿನಿಯು ಜಾತ್ರೆಗೆ ಪೋಗಿ ವಿಪಂಚಿನಾದನಂ 1 ಗಾಡಿ ಮಿಗಿ ಕೇಳು ನಯನೇಂದ್ರಿಯವುರ್ಬುತಿರಕ್ಕೆ ಕಂತುಕ | ಕ್ರೀಡೆಯನೊಲ್ಲು ನೋಡಿ ಸುಖದಿಂ ಪರರಾಜ್ಞವನಿಂತು ಸಾಧ್ವಮಂ | ಮಾಡಿದ ವಿ.ತ್ರಗುಪ್ತ ನಿನಗಾಕ ಸರಿಯೆಂದನಭಂಗವಿಕಮಂ | ೧೯v 8 ಗದ್ಯ ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ ಶ್ರೀಮದಭಂಗವಿಟ್ಠಲಪದಾಂಭೋಜಮಮಧುಕರ ಮಧುಸೂದನನಂದನ ಸರಸಕವಿ ಚಂಡರಾದ ವಿರಚಿತಮಪ್ಪ ಅಭಿನವ ದಶಕವಾಗಚರಿತೆಯೊಳ ಮಿತ್ರಗುಪ್ತಕಥಾವೃತಾಂತಂ ದ್ವಾ.ಶಾಶ್ವಾಸಂ Ba