ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 # 89 ಈಾದ್ಯಕಲಾನಿಧಿ [ಆಶ್ವಾಸಕ ಬಗಿದು ಪುಗಲರಿದು ನೋಡ | ೪ಗೆಯಲಿ ಕಣ ಸಲ್ಲದೊಯ್ನಡಿಯಿಡೆ ಚಿತ್ರ | ಕ್ಯೂಗೆಗುಮತಿಭೀತಿಯೆನಲು | ರ್ವಿಗೆ ದಟ್ಟಿಸಿರ್ದು'ದಂಧಕಾರಾಕಾರಂ || ಭುವನಕ್ಕೆ ಲೋಚನೇಂದ್ರಿಯ | ವಿವಿಧವಾಪರಮಿನ್ನ ದೇಕೆನಲಾಕಾ | ಶವನವನಿಯನೆಣ್ಣೆ ಸೆಯಂ | ಕವಿದೆಸೆದಂಧಕಾರಮುದ್ದು ತರಂ | ನೋಡುವೊಡಂಜನಗಿರಿಯಿಾ | ಸಾಡುವೊಡದು ಲವಣವಾರ್ಧಿ ಸಕಲಜನಂ ಕೊಂ ಡಾಡುವೊಡೆ ರವಿಶಶಾಂಕರ | ನೋಡಿಸಿ ಸೆಸರ್ವಡೆದ ತಿಮಿರವೇನೊಪ್ಪಿದುದೋ | ಸೋ೦ಕಿ೦ ಸ್ಥಾವರವು ಮಾ | ತಂ ಕೇಳುದರಿಂದ ಜಂಗಮ೦ಗಳನಖಿವಕ » ತಾಂ ಕಾಣ್ಗರಿದೆನಲೆ ಬಗೆ | ಗೇಂ ಕಡುನಂದೈಸಿ ನಿಂದುಬೊ: ಸನತಿಮಿರಂ || 88 - ಅಂತು ದುಸ್ತರವಪ್ಪ ಕುಲೆ ಪರ್ಬಿರಲಿತ್ತಲೆ ವಸುಮತೀದೇವಿ ಮರ ಸಾರ್ಥನರವನೆಯಂ ಪೊಅಮುಟ್ಟು ವನದೇವತ ವನದೊಪ್ಪಮ | ನನುನಯದಿಂ ನೋಚ್ಚೆ ನೆಂದು ಬಂದಳೂ ಪೇಟೆಂ | ದೆನೆ ರಾತ್ರಿಯೊಳೊರ್ಬಳ ಕಾಂ | ಇನ ಸಹಗಮನಕ್ಕೆ ಠಾನನಯಿಸುತೆ ಬಂದಳೆ | ೪೫ ಅಂತಬಿಸುತ್ತುಂ ಗಹನಗಹರದೊಳ್ ವಿಹ್ವಲೆಯಾಗಿ ಬರುತ್ತುಂ ದೆಸೆಯಿಂಟಂ ಪಿ ಸುತ್ತಗ್ಗಳಮನೆ ಪರೆದಿರ್ಪಳ್ಳಗೊಂಬೇಲ್ವೆ ಯಿಂದಾ। ಗಸನುಂ ಪೊತ್ತಿರ್ಸ ಮೇಲ್ಗೊಂಬಿನಶಶಿಕಿರಣಂ ಬಾರಿಸಲೆ ಬಾರದೆಂಬಂ || ತೆಸೆವ ಚ್ಚಾಯಾವಿಲಾಸಂ ತುಡುಗಿದ ತನಿವಣ ಸೈತು ಪಾತಾಳನುಂ ಛೇ !