ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

sdk ಕಾವ್ಯಕಲಾನಿಧಿ [ಆಶ್ವಾಸಂ ಮದನುಖಿಗಳ್ ದುರ್ವ್ಯಸನಿಗಳ ನಿರಂತರಪಾಪಕರ್ಮಿಗ | ಳೊದಗಿದ ನಾಸ್ತಿಕರ್ಗೆ ಪ್ರಾಸಿಕರ್ಗೆ ಕರಂ ವಿಕುನಪ್ರಿಯರ್ಗೆ ಧ # ರ್ಮದ ರುಚಿಯಿಲ್ಲದರ್ಗಗಳ ನೀತಿಗಳ೦ ಮಿಗೆ ಪೇಲೇಕೆ ಬ | ರ್ಪುದೆ ಹೃದಯಕ್ಕೆ ಪ್ರಗತಿ ಸಜ್ಜನಸಂಗವದಿಲ್ಲದಿರ್ಪರೊಳೆ | ೧೭ ಗದ್ಯ | ಅದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪ್ರಸನ್ನ ಶ್ರೀಮದಭಂಗವಿಟ್ಟಲಪದಾಂಭೋಜನಮತ್ತಮಧುಕರ ಮಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳೆ ವಿಶತಕಧಾವೃತ್ತಾಂತಂ ಚತುರ್ದ ಶಾಶ್ವಾಸಂ ಅ ಭಿ ನ ವ ದ ಶ ಕು ನಾ ರ'ಚ ರಿ ತ ಸ o ಈ ಣ ೯೦ , + ನಮಗೆ ದೊರೆತ ಪ್ರತಿಗಳಲ್ಲೆಲ್ಲಾ ಇಲ್ಲಿಂದ ಮುಂದೆ ಗ್ರಂಥಪಾತ