ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ ಗೋಳ್ಳುದುಮಾತಂ ತನಗಾದಪಜಯವೃತ್ತಾಂತಮಂ ಪೇಯ್ದು ತಪಸ್ಸು ಪದೇ ಶಂಗುಡಿಮೆಂಬುದುಮಾಮುನಿ ತನ್ನೊಳಿಂತೆಂದಂ:- ಪೊಜಾಭಂಗಂ ತವನಿಗೆ | ತೇಜೋಭಂಗ ಬುಧರ್ಗ ಸಂಗರಭಂಗಂ || ರಾಜಗೆ ಮರಣದಿಂ ಮಿಗಿ | ಲೀಜನ್ಮದೊಳೆದು ಮುನಿ ಮುಗುಳ್ಳಂತೆಂದಂ:- ॥ ೬8 ಎಲೆಯರಸ ತಪದಿಂ ಸಿನಿ ರಿಸವಂ ಸಾಧಿಸುವುಪದೇಶವಪದೇಶದಂ; ಅದಂ ಬಿಟ್ಟು ಎಲ್ಲಾ ರ್ತದಿಂದಧಿಕಂ | ಬಲ್ಲರ್ಗೆ ಗೃಹಸ್ಥಮಾರ್ಗದಗಯಿಂದಲೆ ಭೂ || ವಲ್ಲಭ ನಿನ್ನ ಯ ಪ್ರರದೊಳೆ | ಸಲೀಲೆಯೊಳಿರ್ಪುದೆಂದು ಮುನಿಪತಿ ಪೇಂ|| ೬೫ ಎಂದು ಸೇವೃದುಂ ದುಮ್ಮಾನಂ ತೀರ್ದೊಡೆನಗೆ ರಿಪುಜಯೋಪಾಯ ಮಾವುದೆಂದರಸಂ ವಾಮದೇವರಂ ಬೆಸಗೊಳ - ಸುನುತಿ ವಸುಮತಿಯ ಗರ್ಭದ | ಕುಮಾರಕಂ ಸಕಲವೈರಿಯಂ ತನ್ನ ಪರಾ | ಕ್ರಮದಿಂದ ಗೆಲ್ಲು ಮುತ್ತಂ || ಸಮಸ್ತದೇಶಕ್ಕೆ ಮುಖ್ಯನಪ್ಪನಮೋಘಂ | ೬೬ ಎಂದಗಾಮಿಕಾರ್ಯಮಂ ಪೇಟ್ಟು ಮುನಿಪಂ ಜನಪನಂ ಬೀಳ್ಕೊ ಟ್ವೆಡೆ ಆತಂ ಮುನಿವಾಲ ತಪ್ಪದೆಂದು ಪ್ರೀತಿಯಿಂ ತನ್ನ ರತ್ನಾ ಚಲದೊ ಆರ್ದ ಜನಲೋಕವುಂ ಪ್ರಪ್ಪಪ್ರರಕ್ಕೆ ತಂದು ಪ್ರಹಾರವರ್ಮನಂ ಮನ್ನಿ ಸಿ ನಿಜರಾಜ್ಯಕ್ಕೆ ಕಳುಪಿ ಸುಖಸಂಕಥಾವಿನೋದದಿಂದಿರಿ, ಆತ್ರ.. ಚಾದಗೆ ಕಾರ್ಮುಗಿಲ್ಪನಿಯನುಜ್ಞ ಲವರ್ಣ ಚಕೋರನೊಲ್ಲು ಚಂ || ದ್ರೋದಯನಂ ರಥಾಂಗಮನಿಶಂ ಪಗಲಂ ಏಕರಾಟೆ ಚೈತ್ರಮಾ |