ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದರಕುಮಾರಚರಿತೆ ಕ ಎಂದು ಪುರೋಹಿತರಿ ಸೇದುಂ ಗುಡಿಯುಂ ಕಟ್ಟರೂ ಭೇರಿಯಂ ಪೊಯಿಸಿರೊ ಕಾರಾಗೃಹಾಂತಸ್ಥರಂ। ಬಿಡಿರೋ'(ರ್ಮೇನಗಕಾಳಿಯಂ]ಕರೆಯಿರೋಬೇಪ್ಪಿರ್ಗೆಬೇಬ್ಸಿನಂ। ಕುಡಿರೋ ಕುಂಕುಮಗಂಧದೊ ಕುಚಿಗಳಂ ಪೊಯ್ಯಯ್ಯನುತ್ತು ತೃವಂ। ಬಳೆಯುತ್ತಾವೆಯ್ದಿ ದಂ ನೃಪವರಂ ತಕ್ಕೂತಿಕಾಗೇಹಮುಂ | ೭೦ ಬಾಗಿಲೊಳೆಲ್ಲರ೦ ನಿಲಿಸಿ ಬಂದು ನಿಜಾನ್ಸಯರತ್ನನಂ ಮಹಾ || ಭಾಗನನಾ ಸಂಭವನನೋಪ್ಪಿರೆ ಕಂಡನುರಾಗದಿಂ ಸುಧಾ | ಸಾಗರದೊಳೆ ನುಂಗಿ ಪೊಸತೆಂದು ವಿಳಾಸಿನಿಯರೆ ಪಸಾಯನಂ ! ಬೇಗದೊ೪ಚ್ಚು ಕೊಳೊಡವರ್ಗೇ೦ನಗುತೊಪ್ಪಿದನೋ ನೃಸಲಕಂ||೭೧ ಅಂತು ಸಂತೋಷಂ ಮುಖದೊಳೆ ತುಮಿಂಕಲರಸಂ ತತ್ಕಾಲೋಚಿತ ಕರ್ವಮಂ ಕೂರ್ಮೆಯಿನೆಸಗಿ ಸಕಲದಾನದಿಂ ಸರ್ವರಂ ಸನ್ನಾನಂಗೆ ಯು ದ್ವಾದಶದಿನದೊಳೆ ರಾಜವಾಹನನೆಂದು ನಾಮಕರಣಮಂ ವಾಡತಿ ಬಲಿಯಂ ಎಳವೆಖೆ ದಿವಸಕ್ರಮದಿಂ | ಬಳವಂತಿರೆ ಮಾತೃಪಿತರ ಹೃದಯಾಂತರದೊಳೆ | ಬಳೆಯುತ್ತಿರೆ ಸಂತೋಷಂ | ಬಳೆಯುತ್ತಿರ್ದo ನೃಸಾತ್ಮಜಂ ಚೆಲ್ಲೆಸೆಯಲಿ || ೭೦ - ಬೆಂಡೋಲೆ ಮುದುಹು ಮಾಗಾಯ || ಪೆಂಡೆಯಮರಳೆಲೆಯಲ್ಲಿ ಕಿಅಸುಲಿಯುಗುರ್ಗ | ಗೊಂಡೆಯದುಡಿದಾರಂ ಭೂ || ಮಂಡಲಪತಿಯಾತ್ಮಜಂಗೆ ರಂಜಿಸುತಿರ್ಕುo | 0 ಉತ್ಸಾಹ ವೃತ್ತ | ಚೆಂದದಿಂದೆ ಚೆನ್ನ ಪೊನ್ನ ಗೆಜ್ಜೆಗಟ್ಟಿ ರಂಜೆ ಪೊಂ | ದೊಂದು ಕಾಲನಾಡಿಸೈ ಕುಮಾರ ಎಂದು ಕಾಂತೆಯರಿ | 1, ಮುಹೂರ್ತಿಕಕೆ, ಕ, ಗ.