ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


fo ೯೧ ಕಾವ್ಯಕಲಾನಿಧಿ [ಆಶ್ವಾಸಂ ಅದಲ್ಲದೆಯುಂ ನಳನಳಿಪ ಕಲ್ಪಲತೆ ಸ || ತೃಳವುಂ ತಳೆದಿರ್ಪ ತೆರಿದಿನೊಪ್ಪುವ ನವಕೊ | ಮುಳಬಾಳಕನೊರ್ಬನನತಿ | ವಿಳಾಸದಿಂದೆತ್ತಿಕೊಂಡು ನಗುತೆಂದಳೆ || ಆಂತಾಕಾಂತೆ ಬಂದು ಕಾಂತನಂಕಮಲನಂಕರಸಿರ್ಇದುವರಸನೀಪೊಸ ಕುಮಾರಕನೆತ್ತಣವನೆಂದು ಬೆಸಗೊಳ್ಳುದುಂ, - ನಸುನಗೆ ಮಿನುಂಗೆ ಮೊಗದೊಳೆ | ಪಸರಿಸೆ ನಿಗದಂತಕಾಂತಿ ನೃಪವರಸಭೆಯೊಳೆ | ವಸುಧಾಧಿಪಂಗೆ ನಲವಿಂ || ದುನಿರ್ದಳೆ ವಸುಮತಿ ಕುಮಾರಲಾಭದ ಹದನಂ | ಅದೆಂತೆನೆ. ತರಳತರತಾರಹಾರದ 1 ಕಿರಣಂ ಧವಸ ದಿಗಂತಮಂ ಯವನನಿ || ಭ: ರದೆಸೆವ ಕಾಂತೆಯೆನಗಿಂ ! ದಿರುಳ ಲವಿಂ ಕನಸಿನಿಂದೆ ತೋಖಿಗಳೊರ್ವಳೆ # ೯೦ - ಅದಲ್ಲದೆಯುಂ ಪರಿಜಾತಪ್ರಸೂನಾವತಂಸೆಯುಂ, ಪಳಕುವೆಸೆದ ಪಾ ದುಕೆಯುಂ, ನಿಸ್ತುಲಸ್ತೂಲಮುಕ್ಕಾ ಹಾರೆಯುಂ, ಕುಂಡಲಮಂಡಿತಗಂಡಸ್ಥ ಆಯುಂ, ಚಾರುಚಂದನಚರ್ಚಿತೆಯುಂ, ನವ್ಯದಿವ್ಯಶರೀರೆಯುಮೆನಿಪ ವ ನಿತ ಕನಸಿನೊಳಿ ಬರಲಾನದಂ ನೆನಸೆಂದು ಬಗೆದು ನೀನಾವಳಿಲ್ಲಿಗೇಕಾರ ಣಂ ಬಂದೆಯೆಂದೊಡೆ ದೇವಿಯರೇ ಚಿತ್ತವಿಸಿಂ 1 ಭಾವಿಸಿ ಗಂಧರ್ವಲೋಕಸಂಭವೆಯಾ ರ | ತಾವಳಿಯೆಂಬೆನ್ನ ಹೆಸರ | ಭಾವಿಸಲಾಂ ಬಂದ ಕಾರ್ಯವುಂ ಬಿನ್ನವಿಸೆ | • +