ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಕಾವ್ಯಕಲಾನಿಧಿ [ಆಶ್ವಾಸಂ ಸಳ್ಳದ ನೀಕೆ ಪರಿಗುಂದಿದು | ದೆಲ್ಲಾ ಬೆಳ ಸುಡುಗಿವತ್ತು ದಾವಾಗ್ನಿ ಯ ಬ | ಅಲ್ಲಿ ತೋರಿದುದು ಭೂ | ವಲ್ಲಭ ನಡೆ ಬೇಟೆಯಾಡಲಿಂದು ಸವಯಂ ! ೧o3 ಗಿರಿಗಳ ಪಕ್ಕವ೦ ಕಡಿದು ಗೋತ್ರ ವಿರೋಧಿಯೆನಿಪ್ಪ ನಾಮಮಂ || ಧರಿಸಿದ ಜೀವವಲ್ಲಭನ ಪತನಕೀಗಳ ದಾಳಿಯಿಟ್ಟು ಸು | ಟ್ಯುರಿಸುವೆನೆಂದು ಪರ್ವತವರಂ ಕರಿದೀಪಸಹಸ್ರ ಸಂಖ್ಯೆಯಂ | ದಿರುಳೆಡೆಗಾಳಗಕ್ಕೆ ನಡೆವಂತೆವೋಲಿರ್ದುದು ದಾವಚಿವಕ೦ | ೧೦೫ - ಎಂದು ಬಿನ್ನವಿಸಿದ ಬೇಂಟೆಕಾಜಿನನರಸಂ ನನ್ನಿ ಸಿ ಕೌರಮ್ಮುಗಂಗಳ ಬಾಧೆಯಂ ಪರಿಹರಿಸಿದೊಡೆ ದೋಷವೇನುಂ ಬರ್ಪು ದಿಲ್ಲೆಂದು ಭಾವಿಸಿ ಯಾಗಳೆ ಪೊ ದಟ್ಟು ಕಾಪುಗಾಡ ಬೇಡವತೆಯಂ ಕರಸ, - ನಿಂಗದ ಕೇಸರಂ ಪ್ರಲಿಯುಗರೆ ಚಮರೀಗವಾಳ ಜ೦ ಮದೇ ! ಭಂಗಳ ಮುತ್ತು ಏಲಿವೋಟಿ ಹೂತಿಯ ಬೆಕ್ಕುಳನಂದಿನುಳೆ ವರಾ | ಹಂಗಳ ದಾಡೆ ಕತ್ತುರಿಯ 'ಹುಲ್ಲಿ'ಗಳ ಮೊದಲಾದ ವನೃಸಾ | ರಂಗಳ ಭಾರದಿಂ ನಡೆದು ಬಂದನದೊರ್ವ ಪ್ರ೪೦ದನಾಯಕಂ & ೧೦೬ - ಅಂತು ಬಂದು ಕಂಡ ಪ್ರಳಿಂದನಾಯಕನಂ ನನ್ನಿ ಸುವುದುವುವಂ ತಾಂ ಕಾಸದೊಳಿರ್ದ ಜಾಯಿಲನಂ ತೋಸಿ, - ರಾಹುವಿನಂತೆ ಬರಗತಿವೈರಿ ನಿಶೀಥಿನಿಯಂತೆ ಪ್ರಲಡರೀ | ಕಾಹಿತಕಾರಿ ದುಪಶುಪಾಲಕನಂತಿರೆ ಕೃಪ ಸಾರತೇ || ಜೋಹರಕಾರಣು ಕುರುಕುಲಾಧಿಪನಂತೆ ವೃಕೋದರಾರಿ ಕೆಳೆ | ಸಾಹಸವುಲ್ಲನೆನ್ನ ದಟನಲಕದ ಜಾಯಲನುರ್ವರಾಧಿಪಃ | ೧೦೭ - ಎಂದು ಬಿನ್ನವಿಸಿದನಂ ನನ್ನಿ ಸೆಯನಂತರಂ (Aತೊಗರಂ ಪಿಂಡುಗಲಂಕಿ ಸಾಳುವನ ನಂಗಂ ಜಾಲಂ ಸೂಜೆವಾ | ಲಿಗನುದ್ಧಂಡನೆಯುಂಟನಂಬಲಂ ಗಂ ಜನಂ ರಕ್ಕಸಂ | 1, ಹುತಿ, ಕ|