ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದರಕುಮಾರಚರಿತ ಹಿ ಆ} - ಅದಲ ಮುಖಿಯೊಳೆ ನೋಡುತಿರ್ದ ಶಬರಕ್ಕೆ ಬಂದು ಪ್ರಲಿ, ಕಡೆದುದಂ ಕಂಡು ಕುಮಾರನಂ ಕೊಂಡು ಪೋದರೆಂದು ವೃದ್ಧೆ ಪೇಲೆ ಮುನಿಶಿವ ಕೇಳಾಕರ್ಯಂಬಟ್ಟಾ ಬೇಡರ ಪೋದ ದಾರಿಯಂ ತೋಮನಲ್ಲಿಯೆ ಪೋದರೆಂದು ವೃದ್ಧೆ ಸೇಬಿಲಾಮಾರ್ಗದೊಳಾಂ ಪೋಗಿ ನೋಟ್ಟೆನೆಂದು ಮುನಿಶಿಷ್ಟ ಪೊಗಿ ನೋಡಿ ಎಲ್ಲಿಂದ ಬಂದೆಯೆಂಬರೋ ! ಕೊಲ್ಲಿವನಂ ಬೇಹುಕಾನೆಂಬರೊ ಪರ್ವo | ಮೆಲ್ಲಿದನೆಂಬರೆ ಧರೆಯೊಳೆ | ಬಿಲ್ಲರೆ ಕಡುಮೂರ್ಖರೆಂದು ಚಿಂತಿಸುತಿರ್ದo | ೧೩೩ ಅಂತು ಚಿಂತಿಸುತುಂ ನಡೆಯೆ ಮುಂದೆ ಅಡವಿಯೊಳಾರ್ದು ಬೇಡವಡೆ ಬೇಂಟೆಯನಾಡಿ ಶರಪಘಾತದಿಂ | ಕೆಡೆಸಿದ ಬೆಳ್ಳಗಂಗಳ ಕಳೇವರವಂ ಪೊಸಕಿರ್ಚಿ ನಿಂದವಂ || ಸುಡು ಕೆಡಿಬಿರ್ಚು ಬಡಿದು ಕೊಯ ಕೊಲೆ ತನ್ನ ವರ್ಗೀಯೆನಿಪ್ಪ ನಾ! ಇುಡಿಗಳನಾಲಿಸುತ್ತುವಿರದೆಯ್ದಿ ದನಾಮುನಿ ಭಿಲ್ಲಸಂಘವುಂ | ೧೩೭ ಅಂತೆಯು ವನ್ನೆ ಗವಾಬೇಡವಡೆಯೊಳೆ ಕೆಲಂಬಕ ಚಿಕ್ಕನನಂ ಬೇಂಟೆಗೆ ಬಲಿ | ಯಿಕ್ಕುವಮೋ ಗುರಿಯನೊಡ್ಡಿ ಕಡೆ ಸುವಮೋ ಮೇ || ಲಕ್ಕೆ ಬಿಸುಟಿಸಿಯನಾನ್ನಮೋ | ಚೆಕ್ಕನೆ ಯೆರಡಾಗಿ ಸಿಮೋ ಎನುತಿರ್ದಕೆ | - ಅದೆಂತೆಂಬುದಂ ಕೇಳ್ಲ್ಲಿಗೊಂದುಪಾಯಮಂ ಕಾಣಲಿವೆಲ್ಕಮಂದು ಸರಪ್ರಣಾರ್ಥ೦ ಪುಸಿದೊಡೆ ದೋಷವಿಲ್ಲೆಂದು ಎಲೆ ಮಗನೆ ಪಡೆದೊಡದ | ವಲಂ ಪುಟ್ಟಿಸುತುಮಲ್ಲಿಗೆ ದೆಯೋ ಎಂ | ೧೩v