ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತ R೧ - ಸುಲಲಿತಮುಪ್ಪಿನಂ ದಶಕುಮಾರಕರೊಲ್ಲುವ ಬಾಲಲೀಲೆಯಂ ? ನಲವಿನೊಳಾವಗೆ ಪಡೆದು ಭಾವಿಸಿ ತನ್ನ ಯ ಚಿತ್ತದುತ್ಪನಂ 1 ಫಲಭರವಾಗಿ ಟೆಸೆಯಲಿಂದ್ರಿಯಪಕ್ಷಕುಲಂ ನಿರಂತರಂ | ಚಲಿಸದೆ ರಂಜಿಸಿದ ನಿಳೆಯೋಳೆ ನಿಜವಾಗಲಭಂಗವಿಕನಂ | ೧೪೧

  1. ಗ – ೮ |

ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ ಕಿ ಮದಭಂಗವಿಟ್ಟಲಪದಾಂಭೋಜಮತ್ತಮಧುಕರ ವಧುಸೂದನನಂದನ ಸರಸಕವಿ ಚಂತರಾಜ ವಿರಚಿತಮಪ್ಪ ಅಭಿನವ ದತಕುಮಾರಚರಿತೆಯೊಳೆ ವಗಧೇಶ್ವರ ಮಾಳವರಾಜ ಯುದ್ಧವರ್ಣನಂ, ವಷಕುಮಾರೋದಂತುರ್ವನಂ, ವಿದ್ಯಾಭ್ಯಾಸವರ್ಣನ? ದ್ವಿತೀಯಾಶ್ವಾಸಂ