ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ಚರಕುಮಾರಚರಿತ X& - ದಿಗಿಛಂ ಘೀಳಿಡೆ ನಾಗಲೋಕದಹಿಗಳ ಬೆಂಡೇಲೆ ಭೂಭಾಗದೊಳೆ | ಭಗಣಂ ಬೀಟೆ ಮರುತ್ತರಂಗಿಣಿ ಮಲೆ ತೋಪಲೆ ತುಖಂಕಾಡೆ ಗೋ'! ತಗಿರಿವಾತವಳಂಕೆಗೆಟ್ಟು ನಡುಗಲೆ ಶ್ರೀರಾಜಹಂಸಾಜ್ಞೆಯಿಂ || ದೊಗೆದyಂದು ಸುವಣ ಕೋಣಪತಿಯಿಂ ಪ್ರಸ್ಥಾನಛೇರೀರವಂ | ೫ ಅಂತು ಪ್ರಯಾಣಛೇರಿಯಂ ಪೊಯಿಸಿ, ಗುಡಿ ಗೂಡಾರಂ ಪಟಂ ಕೊಟ್ಟಿಗೆ ಹೆಗಲೋಣಿ ಜಿರ್ಬಂಡಿಗಳೆ ಸೆಂಟ್ರವೆತ್ತಂ ಗಡಿ ನಾನಾವಸ್ಯ ರತ್ನಾಭರಣವಿತತಿ ವೈಧ್ವರ ಪೊಲ೦ ಬಲ್ಲವರ್ಗಳೆ | ಬಿಡುದಾಣಕ್ಕಾಪವರ್ಗ೦ ಸಹಿತವನಿಪನುಂ ಸೇನೆಯಂ ಕೊಟ್ಟು ತೇಜಂ | ಬಡೆಯಲೆ ತಪ್ಪು ತರಂ ದಿಗ್ವಿಜಯಮುನೆಸಗಲಿ ಕೂರ್ತು ಬೀಳ್ಕೊಟ್ಟಿನಾಗಳೆ ಮತ 0 ಕರಿತುರಗರಥಪದಾತಿಯ | ನರಸಂ ನಲವಿಂ ಕುಮಾರಕರ್ಗಿತ್ತು ದಿಶಾಂ | ತರವುಂ ಜಯಿಸಿಮೆನುತ್ತಾ | ದರದಿಂ ಬೀಳ್ಕೊಟ್ಟಿನಾರ್ಪಿನಿಂ ಶುಭದಿನದೊಳೆ | ಅಂತು ಬೀಳ್ಕೊಡಲೆ ದಶಕುಮಾರರನೇಕಸೇನಾಸನನ್ನಿತರೆ ಶುಭಶಕು ನದಿಂ ಪೊಯಮಟ್ಟು ಬರ್ಪಾಗಳಿ ಇದು ದಲೆ ದಿಗ್ವಿಜಯಕ್ಕಪಕ್ಕ ನಮನ ಸೇನಾಪದೊದ್ದೂತರೂ | ೪ ದಿನಾಧೀಶ್ವರರಾಜನುಂಡಲಮನಾರ್ಪಿ೦ ಮುತ್ತಿ ಬೆಂಕೊಂಡು ನೀ | ರದಮಾರ್ಗಕ್ಕಿರದೆ ಧೂಳಮಯವಾಗಲೆ ಮಾಡಿ ಬನ್ನೀಂ ವಿಯ || « ದಿಯಂ ಪೂಣಿ-ಸತ್ಯಲೋಕದೊದನಂ ಮೀರಿತ್ತಗುರ್ಬಸ್ಸಿನಂ | ಸುರಪತಿ ಬೆಚ್ಚಲಗ್ನಿ ಸೆಡೆಯಲೆ ಯವುಗಣ್ಯರಲುಗ್ರರಾಕ್ಷಸಂ | ದೊರೆಗಿಡಲದ್ದಿ ಪಂಭದಲೇಣಧರಂ ನಡೆಗುಂದಲೆಯೇ ಕಿ | « ರಪತಿ ಬಳ್ಳತನತಿಭೀತಿಯೊಳೊಂದಿಗೆ ದಿಗ್ಗಜಕ್ಕೆ ಭೀ || ಆರಮೆನೆ ರಾಜವಾಹನನೃಪಂ ನಡೆಗೊಂಡೆಡೆಯೊಳೆ ನಿರಂತರಂ | &