ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


L GS44 ಕಾವ್ಯಕಲಾನಿಧಿ [ಆಶ್ವಾಸಂ ಅಂತು ತೃಪಾಪೀಡಿತನಾಗಿ ಪೋಷಾಗಳ ಮುಂದೆ ಇಭಸಂಹಾರಿರವಪ್ರತಿಧ್ವನಿಗು ಪಾರಮೈಂ ಜರತಾಪಸ || ಕುಛಿತಂ ರನ್ನುಗಪ್ರಕೀರ್ಣಕಟಿಕಂ ನಿತ್ಯಾಂಧಕಾರಂ ಮಣಿ | ಪ್ರಭವಸಾನನಿಕುಂಜಮೆನ್ನಿ ದಿರೊಳಂದೊಪ್ಪಿ ರ್ದುದನ್ನ ತೃದಿಂ | ನಭವಂ ಚುಂಬಿಸುತಿರ್ದುದೊಂದು ಕುಧರಂ ಭೂಪಾಲವಿದ್ಯಾಧರಾ ಗಿ ೦೬ ಮತ ಮಾಪರ್ವತಂ ಸರ್ವಜ್ಞನಂತೆ ಬಹಳಗುಹಾತವುಂ, ರಾಜ ಧಾನಿಯಂತೆ ಚಿತ್ರಶಾಲಾಭಿರಾಮವುಂ, ಋಸಿಸಭಾಮಂಡಲದಂತೆ ಭೈಗೊವಿ ರಾಜಿತಮುಂ, ರಂಗಶೋಭೆಯಂತೆ ಶೃಂಗಾರವಿಲಾಸವುಂ, ದ್ವಿಜರಾಜೆಯಂ ತೆ ಸದ್ದಂಶಭೂಷಣವುಂ, ವಿಳಾಸಿನೀಜನದಂತೆ ತಮಾಳ ಪತ್ರವಿರಾಜಿತ ಮುಂ, ಕೈಲಾಸಗಿರಿಯಂತೆ ಪಂಚಾಸ್ಯಸಂಚಿತವುಂ, ನಭೋತ್ಪಾತಕದಂತೆ ಪ್ರತಿಸೂರ್ಯ ವಿಜೃಂಭಿತವು, ಭಾರತದಂತೆ ಸಕಲಮುಖಮಂಡಿತವ್ವಾಳ ಮುಂ, ದಿವಸಶ್ರೀಯಂತೆ ಪತಂಗಸಥರಂಜಿತವುಮೆನಿಸಿರ್ಪುದು, ಅಂತು ಮಲ್ಲದೆಯುಂ, ಬೆತ್ತದ ಕಂಕಣಂ ಬಳಪದೋಲೆ ಕುರುಳ್ಳವಟ್ಟ ಕಾಡ ಹೂ | ಕತ್ತರಿಸೀಲಿಯುಳ್ಳುಡೆ ವನೇಭಜನಾ ಕಹಾರಯಸ್ಮಿ ಬಾ || ಗೊತ್ತಿದ ಬಿಲ್ಪರತೆ ಕದಕದಿಪ್ಪ ಕುಚಂ ಸುಲಿಪಲ್ಲ ಕಾಲತಿ ಚ || ಲೈಧರಂ ಮನಂಗೊಳ ಪ್ರ೪ಂದಿಯರೊಪ್ಪುವರಾಮುಪಾದ್ರಿಯೊಳೆ | ೦೭ - ವಲಸಿಂಗಂಗಳ ಪಾಸಮಂ ತಿವಿದು ಮತ್ತೆಭಕ್ಕೆ ಬಿಟ್ಟಂತವಂ | ತಯಿಸನ್ನೆಗಮಾಗಳಾಗಜದಕುಂವಸಾನದೊಳೆ ನೆತ್ತರಂ | ಸುಅಸುಟ್ಟೆಂದಿರದೀ೦೬ ದೊರೆಸಸಿಮುತ್ತಂ ಸುತ್ತಲುಂ ಚೆಲ್ಲಿ ಕಾ | ಡೆಯಂ ಬಂದೊಸೆದಾಯ್ತುವಂ ಶಬರಿ ಮೆಚ್ಚಲೆ ಮಾಡುವ ಹಾರನುಂ | ಅರುಣಾಕ್ಷಂ ರೌದ್ರರೂಪಂ ಪುರುಘರಿತಮುಖಂ ಶೀರ್ಣಶೃಂಗಂ ತಿಲಾನಿ | ಘ್ನು ರದೇಹಂ ದೀರ್ಘವಾಳಂ ಕಠಿನಖುರಪ್ರಟಂ ರೇಣುಬಾಳಸ್ಥಳಂ ಘ # ರ್ಘರನಾದಂ ವೃತ ಕಂಠಂ ಕುಸುಮವವಳರೋಮಂಥಸೇನಂ ಕಿರಂ ಭೀ || ಕರನಾಗಲ್ಗೊಪ್ಪುಗುಂ ಕಾನನದೊ೪ಭಸಮಾನಂ ಲುಲಾಯಪ್ಪ ತಾನಂ |