ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಕಾವ್ಯಕಲಾನಿಧಿ [ಆಶ್ವಾಸಂ ಮನಸಿಜವುತ್ತವಾರಣಮೋ ಕಾಮನ ಕಾರ್ಮುಕಗೇಹಮೋ ಮನೋ | ಜನ ಕೃತಕಾಧಿಯೋ ಕುಸುಮಬಾಣನ ಸಜ್ಞೆಯೊ ಕಂತುರಾಜನಿಂ | ಬಿನ ರತಿಶಾಲೆಯೊ ವದನನೊಡ್ಡಿದ ಕಾಮುಕಕಂಠಪಾಠಮೋ | ನನೆಕೊನೆವೋದ ಮಾಮರನೊ ಪೇಲೆನೆ ರಂಜಿಸಿದತ್ತು ಮಾಮರಂಗಿ ೪೬ ಮತ್ತವದು ರಾಜಭವನಗಂತು ಜಾಳಕವಿಳಾಸವುಂ, ಗ್ರಹಚಾರದಂ ತುಪರಾಗಸಂಪೂರ್ಣವುಂ, ಮುನಿಸಭಾಮಂಡಳದಂತು ಶುಕಪರಿಪ್ರೀತಿ ಯುಂ, ವಿಳಾಸನೀಜನದಂತು ದ್ವಿಜಚ್ಛೇದವನೋಹರವುಂ, ಕವನ ಗೃಹದಂತು ಮಧುಪಪರೀತವುಂ, ವಿಕಸಿತಕಮಳದಂತು ವನಮಧ್ಯಸ್ಥಿತ ಮುಮನಿಸಿರ್ಪುದು, ಅಂತುಮುಲ್ಲದೆಯುಂ ಆಸಹಕಾರದ ಕೆಲದೊಳ್ || ವಾಸವನಂತನಿಮಿಷಾವೃತಂ ಗಗನದವೋಲೆ || ದೇಸ ಮಿಗುವ ಹಂಸಾ || ವಾಸಂ ಮೆಖೆದಿರ್ಪ ಪೊಗೊಳ೦ ರಂಜಿಸುಗುಂ | ಅಂತು ನೈರ್ಮಲ್ಕವಿಲಾಸವಾದ ಪೊಗೊಳನ ತಡಿಯೊಳೆ - ವನಲಕ್ಷ್ಮಿ ತನ್ನ ಘನಿ || ಚನದೊಪ್ಪಮನಂಬುಜಕ್ಕೆ ಮೀಾಂಗಳ್ಳಿಯ || ಅನುನಯದಿಂ ಬಂದಿರ್ದಪ | ೪ನೆ ಪೊಗೊಳ ನಲ್ಲಿ ಕಾಂತೆ ಸಂತಸವಿರ್ದಳೆ | ವದನಸರೋಜಿನೀ ಪರಿಮಳಕ್ಕೆಆಗಿರ್ದಳೆಯೆಂಬ ಚೆನೊ | ಲೋದವಿಪ ಕುಂತಳಂ ಚಿಕುರಬಂಧುರಬಂಧಮಹಾಂಧಕಾರಮುಂ 0 ಬೆದರಿಸುತಿರ್ಪಪಾಂಗಮರುಣಾಧರಧಾತುರಸಾನುಲೇಪನಂ || ಪ್ರದಿದ ಕಪೋಲಭಿತ್ತಿ ಮೆಖೆಗುಂ ಪದೆಪಿಂ ಮೃಗಶಾಬನೇತ್ರೆಯಾ ! ರ್v ಅಂತಿರ್ದ ಕಾಂತೆಯಂ ಮೆಲ್ಲನೆ ಸಾರ್ದು ಅನುರಾಗಂ ಮುಖಪದ್ಯದೊ | ಇನುತಾಪಂ ಚಿತ್ತದೊಳೆ ವಿಳಾಸಾದಿಗುಣಂ || V೭.