ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟಿಕ್ಸ್ ಕಥೆಗಳು, , ತನಗೆ ಬಾಹ್ಯವಾಗಿರುವ ದುರ್ದಣೆಯನ್ನು ನಿವಾರಣೆ ಮೂಡಿಕೊಳ್ಳು ವುದಕ್ಕಾಗಿ ಯಾಚಿಸುತ್ತಾ ಎಂದಿನಂತ ನಿದೆ ನೋಡುತ್ತಾ ಕೊರಗುತ್ತಲೆ ಇದ್ದನು. ಬೆಳಗಾಗುತ್ತಲೆ ಸುಲ್ತಾನನು, ಎದ್ದು ತನ್ನ ಪ್ರಯತ್ನವನ್ನು ನೆರವೇರಿಸುವುದಕ್ಕೆ, ತನಗೆ ಸಹಾಯವಾಗಿರುವುದಕ್ಕಾಗಿ, ತನ್ನ ಮೈಮೇ ಮೇಲಿನ ದುಪ್ಪಟಿಯನ್ನು ತೆಗೆದುಹಾಕಿ, ಒಂದಾನೊಂದು ಮೂಲೆಯಿಂದ ಆ ಕಣಿರಿನ ನಗರಿಯನ್ನು ಸೇರಿದನು, ಆ ನಗರದಲ್ಲಿರುವ ಸಮಾಧಿ ನದಲ್ಲಿ ನಾನಾವಿಧವಾಗಿ ಹೊಳೆಯುತ್ತಿರುವ, ಹೂ ಬತ್ತಿಗಳ ದೀಪಗಳೂ, ವಿಚಿತ್ರ ಕರಗಳಾದ ರತ್ನಾಭರಣಗಳಿಂದ ನಿರ್ಮಿತವಾದ ವಸ್ತಾದಿಗಳ, ಕಾಣಬಂದವು. ಇಂತಹ ಸ್ಥಳದಲ್ಲಿರುವ ಒಂದಾನೊಂದು ಬಂಗಾರದಪಟ್ಟ ಗೆಯಿಂದ ಅತ್ಯಂತಮಧುರವಾದ ಸುವಾಸನೆಯು ಹೊರಹೊರಡುತ್ತಿದ್ದ ತು, ಅದಕ್ಕೆ ಸ್ವಲ್ಪ ದೂರದಲ್ಲಿರುವ ಒಂದು ಮಂಚದಮೇಲೆ ನೀಚನಾದ ಆ ಕವರನ್ನು, ಮಲಗಿರುವುದನ್ನು ನೋಡಿ, ಆತನನ್ನು ತನ್ನ ಕೈ ಖಡ್ಗದಿಂ ದ ಕಡಿದು ತುಂಡು ತುಂಡುನೂಡಿ ಹೊರಗೆತಂದು ಒಂದು ಭಾವಿಯಲ್ಲಿ ಹಾಕಿ ತಾನು ಪುನಹ ಆ ಮಂಚದಬಳಿಗೆಬಂದು, ತನ್ನ ಕತ್ತಿಯನ್ನು ಮರಡಿ ಕೊಂಡು, ಹೊದಿಕೆಯನ್ನು ರದ್ದು ಮುಂದಿನಕಾರ್ಯವನ್ನು ನೋಡು ವುದಕ್ಕಾಗಿ ಮಲಗಿಕೊಂಡನು. ಸ್ವಲ್ಪ ಹೊತ್ತಿಗೆ ಆ ಮಯದ ಮರಿಯು ಬಂದು ನಿರ್ಭಾಗ್ಯ ನಾದ ರಾಜಕುವರನ ಹೊದಿಕೆಯಮೇಲೆ ಕೊರತೆಯನ್ನು ತೆಗೆದು ಕೊಂಡು ಹೊಡೆಯುತ್ತಿರಲು, ಆತನು ಅದನ್ನು ತಾಳಲಾರದೆ ಅರಚುತ್ತಾ ನನ್ನ ಮೇಲೆ ದಯವಿಟ್ಟು ಹೊಡೆಯುವುದನ್ನು ನಿಲ್ಲಿಸೆಂದು ಬೇಡಿಕೊಂಡ ರೂ, ಕೇಳದೆ ನೂರು ಏಟುಗಳನ್ನು ಪೂರ್ತಿಯಾಗಿಹೊಡೆದು, ನಿಂತು ಕೊಂಡಿರಲು ಅವಳನ್ನು ನೋಡಿ ನನ್ನಂತಹ ಅಲ್ಪರಾಜನು ನಿನ್ನನ್ನು ಎನ್ನುವಿಧವಾಗಿ ಬೇಡಿಕೊಂಡರೂ, ನಿನಗೆ ಕರುಣಹುಟ್ಟದೆ ಹೋಯಿತ ಒಣ ! ಭಗವಂತನು ದಯನೂಡಿದರೆ ನಾನು ನಿನ್ನನ್ನು ಇನ್ನೊಂದು ನಿರ್ದ ಯದಿಂದ ನೋಡುವೆನೆಂದು ಹೇಳಿದನು. ಅಮ್ಮರಿ ಬೆಳಗಾದುದರಿಂದ ಪಹರಜಾದಿ, ಕಥೆಯನ್ನು ನಿಲ್ಲಿಸಿದಳು. ಆಗ ದಿನರಜಾದಿ ಅಯಾ ದೈವವೇ ! ಅವಳೆಂಥ ಊರುನುಂಗುವವರಿ, ಅವಳಿಗೆ ತಕ್ಕ ಶಿಕ್ಷೆಯಾಯಿ ತೋ ಇಲ್ಲವೋ ಕಾಣೆ, ನೀನು ಈಗಲೆಕಥೆಯನ್ನು ನಿಲ್ಲಿಸಬೇಕೇ ಎಂದುಕ೦೪