ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೦ ಯವನ ಯಾಮಿನೀ ವಿನೋದೆ, ಎಂಬ ನು. ಆ ಗುಂಡು ಅದಕ್ಕೆ ತಾಕದೆ ದೈವಾಧೀನದಿಂದ ತನ್ನ ಮನೆಯ ಮಹಡಿ ಯಮೇಲೆ ನಿಂತುಕೊಂಡಿದ್ದ ಮಂತ್ರಿ ಗತಾಕಿ ಅವನಬಲಗಣ್ಣು ಕುರುಡಾ ಯಿತು. ಅದನ್ನು ತಿಳಿದು, ನಾನು ಪಶ್ಚಾತ್ತಾಪಯುಕ್ತನಾಗಿ ತಾನುವಾ ಡಿದ ಅಚಾತುರ್ಯವನ್ನು ಕ್ರಮಿಸಬೇಕೆಂದು, ಅತನಬಳಿಗೆ ಲೇಖನವನ್ನು ದೂತರಮಾಲಕ ಕಳುಹಿಸಿದೆನಲ್ಲದೆ ನಾನು ಪ್ರತ್ಯಕ್ಷವಾಗಿ ಕಂಡು, ನನ್ನ ಅಪರಾಧವನ್ನು ಕ್ರಮಿಸಬೇಕೆಂಬದಾಗಿ ಬೇಡಿಕೊಂಡೆನು, ಆದರೂ, ಆತನುನನ್ನ ಮೇಲೆ ಕೋಪನಾಗಿಯೇ ಇದ್ದನು. ಅಲ್ಲ ದ ಒಂದಾನೊಂದು ಸಮಯದಲ್ಲಿ ನನಗೆ ಹೀಗೆ ತಿಳಿಯಪಡಿಸಿದನು. ನಾನು ನಿನ್ನ ನ್ನು ನನ್ನ ಅಧಿಕಾರಕ್ಕೊಳಪಡಿಸಿಕೊಂಡು, ಬಿಕ್ಷಗಾರನತರದಿಂದ ಶಿಕ್ಷಿಸುತ್ತಾ ತನ್ನ ಕೋಪವನ್ನು ತೀರಿಸಿಕೊಳ್ಳುವೆನೆಂದು ಹೇಳಿದನು. ಈಗ ಆತನು ನನ್ನನ್ನು ನೋಡಿದಕೂಡಲೆ ತನ್ನ ಕೈ ಬೆರಳನ್ನು ನನ್ನ ಕಣ್ಣಿಗೆಹಾ ಕಿ ಗುಡ್ಡೆಯನ್ನು ತಿವಿದನು. ಆದುದರಿಂದ ಅಮಾ ! ಈ ನನ್ನ ಕಣ್ಣು ಕುರುಡಾಯಿತು. ಆತನು ಇಸ್ಮಕ್ಕೆ ತೃಪ್ತಿಯನ್ನು ಹೊಂದದೆ ಒಂದು ಪೆಟ್ಟಿಗೆಯಲ್ಲಿಹಾಕಿ ಬಯಲಿಗೆ ತೆಗೆದುಕೊಂಡುಹೋಗಿ, ಪ್ರಾಣವನ್ನು ಕಳೆದು, ಮಾಂಸವನ್ನು ಕತ್ತರಿಸಿ, ಪಕ್ಷಿಗಳು ತಿನ್ನುವಂತಮಾಡಿ, ಎಂಬದಾ ಗಿ ಹಿಂಸಕರನ್ನು ಕರೆಸಿ ನೇಮಕಮಾಡಿದನು. ಆಕೊ ರಿಗಳು ನನ್ನನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಬಾಗಿಲನ್ನು ಮುಚ್ಚಿ ಕುದುರೆಯಮೇಲೆಯೇರಿ ಕೊಂಡು, ರಾಜನ ಕೂ ರವಾದ ಆಜ್ಞೆಯನ್ನು ನೆರವೇರಿಸುವುದಕ್ಕೆ ಪಟ್ಟಣದಿಂದ ಹೊರಕ್ಕೆ ತೆಗೆದುಕೊಂಡು ಹೋಗುತ್ತಿರಲು, ನಾನು ಅಳು ತಾ ಅವರನ್ನು ಬೇಡಿಕೊಂಡುದಡಿಂದ, ಅವರಿಗೆ ಮನಸ್ಸು ಕರಗಿ ನನ್ನ ನ್ನು ಬಿಟ್ಟು ಹೊರಟುಹೋಗುವಾಗ ಈ ರಾಜ್ಯದಲ್ಲಿರಬೇಡ, ಮತ್ತೆ ಯಾವಾಗಲೂ, ಇಲ್ಲಿಗೆಬರಬೇಡ, ಬಂದುದೇ ಆದರೆ ನಿನ್ನ ನಾ ಣವು ಉಳಿ ಯುವುದಿಲ್ಲ ! ಅಲ್ಲದೆ ನಿನ್ನಿಂದ ನಾವು ಪ್ರಾಣವನ್ನು ಬಿಡಬೇಕಾಗುವುದು, ಎಂದು ಹೇಳಲು, ನಾನು ಈವಹಾಆವತ್ತಿನಿಂದ ತಪ್ಪಿಸಿಕೊಂಡುದಕ್ಕಾಗಿ, ಮಹಾ ಸಂತೋಷವನ್ನು ಹೊಂದಿದೆನೇಹೊರತು, ಕಣ್ಣುಹೋದುದಕ್ಕಾ ಗಿ ವ್ಯಸನದಟ್ಟವನಾಗಲಿಲ್ಲ. ಹೀಗಿರುವಾಗ ನಾನು ಅತ್ಯಂತವಾದಭಯ ದಿಂದ ಹೊರಗೆ ಸಂಚಾರಮಾಡಲಾರದೆ ಹಗಲುಹೊತ್ತು ಯಾರಿಗೂ ಕಾಣ ದಂತ ಮರೆಯಾಗಿರುತ್ತಾ, ಕೈಲಾದಮಟ್ಟಗೆ, ರಾತ್ರಿ ಕಾಲಪ್ರಯಾಣವಾ