ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೪ ಯವನ ಯಾಮಿನೀ ವಿನೋದ ಎಂಬ, ಯೋಗ್ಯನಲ್ಲ. ಚಿಕ್ಕಂದಿನಿಂದಲೂ, ತನ್ನ ತಂಗಿಯಲ್ಲಿ ಬಹಳ ವಿಕಾಸ ದಿಂದಿದ್ದನು. ನಾನು ಮುಂದೆಬರುವ ಅನರ್ಥವನ್ನು ತಿಳಿಯದವನಾಗಿ, ಇವರಿಬ್ಬರ ಅನೋನ್ಯವಾದ ವಿಶ್ವಾಸಕ್ಕೆ ಯಾವ ವಿಧವಾದ ಕುಂದನ್ನು ತೋರಲಿಲ್ಲ. ಅವರಿಗೆ ವಯಸ್ಸು ಬಂದನಂತರದಲ್ಲಿ ಪ್ರೀತಿಯು ಅಧಿಕವಾ ಯಿತು. ಕಡೆಗೆ ಅದು ನನಗೆ ಮಹಾವಸನವನ್ನುಂಟುಮೂಡಿತು. ಆದು ದರಿಂದ ನಾನೊಂದುಪಾಯವನ್ನು ಹುಡುಕಿ ಮಗನಾದ ಇವನನ್ನು ಕರೆದು ಮೋಹದಿಂದುಂಟಾಗುವ ಫಲವನ್ನು ತಿಳಿಯಹೇಳಿ, ನೀನು ಹೀಗೆ ಮೂಡದೆ ಇದ್ದರೆ ನನ್ನ ವಂಶಕ್ಕೆ ಅಭಿವೃದ್ಧಿಯುಂಟಾಗುವುದೆಂದು ಹೇಳಿ ನನ್ನ ಕುನೂರಿಯನ್ನೂ, ಕರೆದು ಈ ಸಂಗತಿಯನ್ನು ತಿಳಿಯಹೇಳಿದೆನು. ಅಲ್ಲ ದೆ ಅವಳು ತನ್ನ ಅಣ್ಣನೊಡನೆ ಮಾತನಾಡುವುದಕ್ಕೆ ಅವಕಾಶವಿಲ್ಲದಂತೆ ನನ್ನ ಕೈಲಾದವುಗ, ನಿರ್ಬಂಧವನ್ನುಂಟುಮೂಡಿದೆನು. ಆದರೆ ಅದರಿಂದ ಆ ನಿರ್ಭಾಗ್ಯಳಾದ ಹುಡುಗಿಗೆ ಈ ನಿರ್ಬಂಧವು ಅಧಿಕವಾದ ಮೋಹವನ್ನು ಹೆಚ್ಚು ಮೂಡಿತು. ನನ್ನ ಮಗನಾದರೂ ಆಕೆಯಲ್ಲಿ ಉಂ ಭಾದ ಮೋಹಕ್ಕೆ ಕಟ್ಟುಬಿದ್ದು, ಒಂದುಗೊರಿ ಯನ್ನು ಕಚ್ಚಿಸಿ ತನ ಗುಂಟಾದ ಮಾಜವನ್ನು ತೀರಿಸಿಕೊಳ್ಳುವುದಕ್ಕೆ ಸಮಯಬಂದಕಾಲದಲ್ಲಿ, ಅವಳನ್ನು ಇಲ್ಲಿಗೆ ಕರೆದುಕೊಂಡು ಬರಬಹುದೆಂದು ಈ ನೆಲನಳಿಗೆಯ ನ್ನು ಕಟ್ಟಿಸಿದನು. ಅಲ್ಲದೆ ನಾನಿಲ್ಲದಿರುವಾಗ, ತನ್ನ ತಂಗಿಯನ್ನು ಕದ್ದು ಕೊಂಡು, ತನ್ನ ಏಕಾಂತಸ್ಥಳಕ್ಕೆ ಬಲಾತ್ಕಾರದಿಂದ ತೆಗೆದುಕೊಂಡು ದನು. ಆದುದರಿಂದ ಈ ವಿಷಯವನ್ನು ಪ್ರಸಿದ್ದ ಮೂಡುವುದು, ನನ್ನ ಗೌರವಕ್ಕೆ ಯೋಗ್ಯವಾದುದಲ್ಲ. ಈ ಪಾಪಕೃತ್ಯವನ್ನು ಮೂಡಿ, ತಾನು ಅವಳಕೂಡಾ, ಇಲ್ಲಿ ಇರಬಹುದೆಂಬ ಯಾಚನೆಯಿಂದ ಆಹಾರ ಪದಾ ರ್ಥಗಳನ್ನು ಸಿದ್ಧಪಡಿಸಿಕೊಂಡು, ಇರುವುದನ್ನು ನೋಡು, ಇಂತಹ ಭಯಂಕರವಾದ ಪಾಪಕಾರ್ಯವನ್ನು ಭಗವಂತನು ಮೆಚ್ಚಲಾರನಾದುದ ರಿಂದ, ಇವರಿಬ್ಬರಿಗೂ, ನ್ಯಾಯವಾದ ಶಿಕ್ಷೆಯನ್ನು ಮೂಡಿದೆನು. ಎಂ ದುಹೇಳಿ ಕಣ್ಣೀರನ್ನು ಸುರಿಸುತ್ತಾ ಅಳತೊಡಗಿದನು. ಬಳಿಕ ನಾನು ಅತ್ಯಂತನಾದ ವ್ಯಸನದಿಂದ ಅಳುತ್ತಾ ಇದ್ದೆನು. ಇನ್ನು ಸ್ವಲ್ಪ ಹೊ ತ್ರಿಗೆ ಅವರು ನನ್ನನುನೋಡಿ ಏ jತಿಯುಕ್ತನಾದ ಭಾತು ಪುತ್ರನೇ ! ಈ ಮೂರ್ಖನಾದ ರಾಜಪುತನ್ನು, ಹೋದರೆ ಹೋಗಲಿ ! ನೀನು ಅವನಿಗೆ