ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨೦) ಅರೇಬಿರ್ಯ ನೈಟ್ಸ್ ಕಥೆಗಳು ೧೬೯ ಇಲ್ಲದೆ ಮತ್ತೇನೂ ಇಲ್ಲವೆಂದು ಹೇಳಿದಳು, ಆ ವತನ್ನು ಕೇಳಿ, ಭೂತವು ನೀನು ಕೆಲಸಕ್ಕೆ ಬಾರದ ಅಬದ್ದಗಳನ್ನು ಹೇಳುತ್ತಿರುವ ಇಲ್ಲಿ ಬಿದ್ದಿರುವ ಈ ಕೊಡಲಿಯಾ, ಹಗ್ಗವೂ ಎಲ್ಲಿಂದ ಬಂದಿತಂದು, ಈ ಆದನು. ಆಕ ಅಯಾ ! ಅದನ್ನು ನಾನು ನೋಡಲೇ ಇಲ್ಲ. ಇದುವ ರೆಗೂ ಅದು ಇಲ್ಲಿರಲೂ ಇಲ್ಲ, ನೀನು ಇಲ್ಲಿಗೆ ಅತಿವೇಗವಾಗಿ ಬರುತ್ತಿರುವಾ ಗ ಎಲ್ಲಿಂದಲೋ ಈ ಸ್ಥಳಕ್ಕೆ ಬಂದು ಬಿದ್ದಿರಬಹುದೆಂದು ಹೇಳಿದಳು. ಆಗ ಆ ಕರನಾದ ರಾಕ್ಷಸನು, ಆಕೆಯನ್ನು ನಿರ್ದಯದಿಂದ ಬಹಳವಾ ಗಿ ದಂಡಿಸುತ್ತಿರುವಲ್ಲಿ, ರೋದನ ಧ್ವನಿಯು, ಊರಲೆಲ್ಲಾ ಮುಚ್ಚಿಕೊಂ ಡಿತು. ಅದನ್ನು ನೋಡಿ, ನಾನು ಅತ್ಯಂತ ಭಯಾಕಾಂತನಾಗಿ ಅಯಾ ನಾನುನೋಡಿದ ಅಚಾತುರ್ಯದಿಂದ ಸರ್ವಾಂಗಸುಂದರಿಯಾದ ಆ ಲಲನಾ ಮಳಿಗೆ ತೊಂದರೆಯುಂಟಾಯಿತಂದುಕೊಂಡು, ನಡುಗುತ್ತಿರುವ ದೇಹವ ನ್ನು ಸರಿಯಾಗಿ ನಿಲ್ಲಿಸಿಕೊಳ್ಳಲಾರದೆ, ಸೋಪಾನದಬಳಿಯಲ್ಲಿ ಬಿದ್ದು ಇದ್ದ ತನ್ನ ಬಟ್ಟೆಗಳನ್ನು ಹಾಕಿಕೊಂಡು, ಇಲ್ಲಿರುವುದು ಸರಿಯಲ್ಲವೆಂದು, ತಿಳ ದು ಆ ಕಾರಾಗೃಹವನ್ನು ತೊರೆದು ಹೊರಗೆ ಬಂದು ಬಾಗಿಲು ಮುಚ್ಚಿ, ಮೇಲೆ ಮಣ್ಣು ಹಾಕಿ ನನ್ನ ಸೇವೆಯಹೊರೆಯನ್ನು ತೆಗೆದುಕೊಂಡು, ಊರಿಗೆ ಬಂದು ಸೇರಿದೆನು. ನಾನು ವಾಸಮೂಡುತ್ತಿರುವ ಮನೆಯವನು, ನಾನು ಬಹುಕಾಲವಾದರೂ, ಮನೆಗೆ ಬರದೆ ಇರುವುದನ್ನು ನೋಡಿ, ಅತ್ಯಂ ತ ಚಿಂತಾಕಾಂತನಾಗಿದ್ದು, ನಾನುಬಂದಮೇಲೆ ಅಯಾ ! ನೀನಿದುವರೆ ಗ ಬರದೇಹೋದುದರಿಂದ, ನಿನ್ನ ರಹಸ್ಯವು ಹೊರಬಿದ್ದು, ನಿನಗೇನಾದ ರೂ, ಅಗಾಯವುಂಟಾದುದೊ ಏನೊ ಎಂದು ಕೊರಗುತ್ತಿದ್ದನು. ಈಗ ನಿನ್ನನ್ನು ನೋಡಿ, ತುಂಬ ಸಂತೋಷಯುಕ್ತನಾದನೆನಲು, ನಾನು ಇಲ್ಲಿ ಸಲ್ಲದಕಾರಣಗಳನ್ನು ಹೇಳಿದನ ಹೊರತು, ನಿಜವಾದ ಕಾರಣಗಳನ್ನು ಹೇಳ ದ ಮರಮಾಚಿದನು. ನಾನು ನನ್ನ ಕೊಠಡಿಯನ್ನು ಸೇರಿ ಆ ರಾಜಕು ಮೂರಿಯ ಗುಣಗಳನ್ನು ಸೌಂದರ್ಯಾತಿಶಯಗಳನ್ನು ಅವಳಿಗೆ ನನ್ನಿಂದ ಸಂಭವಿಸಿದ ತೊಂದರೆಯನ್ನು, ನೆನೆನೆನೆದು ವ್ಯಸನಪಡುತ್ತಿರುವಲ್ಲಿ ಆದ ರ್ಜಿಯವನ್ನು, ನನ್ನನ್ನು ಕುರಿತು ಹೇಳಿದುದೇನಂದರೆ, ನೀನು ಕಾಡಿನಲ್ಲಿ ಕೊಡಲಿಯನ್ನು ದಾರವನ್ನು ಮರೆತುಬಂದಿರುವೆಯಂತೆ, ಅದನ್ನು ಮತ್ತೂ ಸೌದೆಯವನು, ತಂದಿರುವನು, ನಿನ್ನ ಕೈಯ್ಯ ಹೊರತು ನು