ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ಇಂತಹ ಅಭಿಸಾ Jಯವನ್ನು ಪಡಬೇಡಿ, ನಿಮ್ಮ ಆಜೆಗೆ ನಾನೆಂದಿಗೂ ಬದಲು ಹೇಳಲಾರೆನು. ಆದುದರಿಂದ ನನಗೆ ನಿಮ್ಮ ಇಷ್ಟಾನುಸಾರವಾ ಗಿ ಆಜ್ಞಾಪಿಸಬಹುದೆಂದು ಹೇಳಿದನು. ನನ್ನ ಮೂಲಕವಾಗಿ ತಮಗೇ ನು ಆಗಬೇಕಾಗಿರುವುದೋ, ಅದನ್ನು ನಾನು ತಿಳಿದುಕೊಳ್ಳುವವರೆಗೂ, ನಾನು ಸಹಿಸಲಾರೆನಾದುದರಿಂದ ಅಪ್ಪಣೆ ಕೊಡಿಸಬೇಕೆಂದು ಬೇಡಿಕೊಂಡ ನು. ಬಳಿಕ ಸಹರಿಯರನ್ನು, ತನ್ನ ತಮ್ಮನನ್ನು ಕುರಿತು ನಿನ್ನ ಊರಿ ನಿಂದ ಹೊರಟು ಇನ್ದಿಗೆ ಬ ದ ೧ ದಿ ನಿಂ ದ ಈ ವರೆಗೂ ತುಂಬ ವ್ಯಸನಾ ಕ್ರಾಂತನಾಗಿದ್ದ ಹಾಗೆ ನನಗೆ ತೋರುತಲಿದ್ದಿತು. ಆ ವ್ಯಸನವನ್ನು ನಿವಾರಿಸುವುದಕ್ಕಾಗಿ ನಾನು ನೋಡಿದ ಪ್ರಯತ್ನಗಳೆಲ್ಲವೂ ನಿಪ್ಪಲವಾದ ವ್ಯ, ಆದುದರಿಂದ ನಿನ್ನರಾದ್ಯವನ್ನು ತೊರೆದು ಇಲ್ಲಿಗೆ ಬಂದುದರಿಂದಲೂ, ಅತ್ಯಂತ ರೂಪವತಿಯಾದ ನಿನ್ನ ಹೆಂಡತಿ ಸಾವರ್ಕಂಡು ರಾಣಿಯನ್ನು, ಕಾರಣಾಂತರದಿಂದ ಬಿಟ್ಟುಬಂದುದೇ ಇದಕ್ಕೆ ಕಾರಣವಾಗಿರಬಹುದೆಂದು ಅರಿತು ಕೊಂಡೆನು. ನಾನು ಹೀಗೆ ಯಾಚಿಸಿದುದು ಸರಿಯೋ ತಪ್ಪೋ ನನಗೆ ತಿಳಿಯದು, ಅದನ್ನು ಕುರಿತು ವಿಶೇಷವಾಗಿ ನಿನ್ನಲ್ಲಿ ಪ್ರಶ್ನೆ ಮೂಡು ವುದರಿಂದ ನಿನಗೆ ಹೆಚ್ಚು ಕೊರತೆಯುಂಟಾಗುವುದೆಂದು ಸುಮ್ಮನಿದ್ದೆನು. ನಾನು ಬೇಟೆಗಾಗಿ ಹೋಗಿ ಮತ್ತೆ ಬರುವರಲ್ಲಿಯೇ ನೀನು ಇದುವರೆ ಗೂ, ನಿನ್ನ ಮನಸ್ಸನ್ನು ಪೀಡಿಸುತ್ತಿದ್ದ ವ್ಯಾಕುಲವನ್ನು ತೊರೆದು ಸಸ್ಯವಾಗಿರುವುದನ್ನು ನೋಡಿದೆನು. ನೀನು ಮೊದಲು ಅತಂತಮ್ಮ ಸನಾಕಾಂತನಾಗಿದ್ದು, ಈಗ ಅಂತಹ ವ್ಯಸನವನ್ನು ನೀಗಿಕೊಂಡು ಸೃಸ ಚಿತನಾಗಿರುವುದಕ್ಕೆ ಕಾರಣವನ್ನು ವಿಸ್ತರಿಸಿ ಹೇಳಬೇಕೆಂದು ಕೇಳಿದನು, ಆಗ ಟಾರ್ಟರಿ ರಾಜನು, ಅನು ಕೇಳಿದ ಪ್ರಶ್ನೆಗೆ ತಕ್ಕ ಉತ್ತರವ ನ್ನು ಹೇಳಲು ಆಲೋಚಿಸುತ್ತಿರುವನು ಸ್ವಲ್ಪ ಸುಮ್ಮನಿದ್ದು ಅಣ್ಣಾ ನೀನು ನನಗೆ ಯಜಮನನಾಗಿಯಾ, ದೊರೆಯಾಗಿಯಾ, ಇರುತ್ತಿ ಯೆ, ಆದರೂ ತಾವು ನನ್ನನ್ನು ಕೇಳಿದ ಪ್ರಶ್ನೆಗೆ ಉತ್ತರವನ್ನು ಹೇಳ ದೆ ಸುಮ್ಮನಿರುವಂತೆ ಅನುಗ್ರಹಿಸಿ ಕಾನಾಡಬೇಕೆಂದು ಬೇಡಿಕೊಳ್ಳುವೆನು ಎಂದು ಹೇಳಿದನು. ಅದನ್ನು ಕೇಳಿ ಸುಲ್ತಾನನು ಅಯಾ ನೀನು ಖಂಡಿ ತವಾಗಿಯಾ, ಹಗ ಮಡಕೂಡದು, ಆವಶ್ಯಕವಾಗಿ ಉತ್ತರವನ್ನು