ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Ov ಯವನ ಯಾಮಿನೀ ವಿನೋದ ಎಂಬ, ಸುವನು. ಅಲ್ಲದೆ ನಾನೆಷ್ಟು ವಿಧವಾಗಿ ಹೇಳಿದರುಾ, ನನ್ನನ್ನು ನಿರಪರಾ ಧಿಯೆಂದು ತಿಳಿಯನಾದುದರಿಂದ, ನಾನು ಆತನಿಗೆ ಕಾಣಬರಬಾರದೆಂದು ಕೊಂಡೆನು, ಆ ಪಾತಾಳ ಗೃಹದ ಸವಿಾಪದಲ್ಲಿ ದಟ್ಟವಾದ ಮರಗಳುಳ್ಳ ಸ್ವಲವೊಂದಿರುವುದರಿಂದ, ಅಲ್ಲಿ ಅಡಗಿಕೊಂಡಿರಬಹುದೆಂದು, ಅಲ್ಲಿಯೇ, ಕುಳಿತು ಕೊಂಡು, ನೋಡುತ್ತಿರುವ ಹಡಗುಬ ದು ನಿಂತುದನ್ನು ಕಂ ಡೆನು. ಬಳಿಕ ಮುದುಕನು ಮತ್ತು ಆತನ ಪರಿವಾರದವರಾ, ಹಡಗನ್ನಿ ಆದು ಆ ಅಂತರ್ಗಹದ ಬಾಗಿಲಿಗೆ ಬಂದು ಹೊಸದಾಗಿ ಮಣ್ಣನ್ನು ಹಾಕಿ ರುವುದನ್ನು ನೋಡಿದರು. ಆಗ ಮುದುಕನು ಅತ್ಯಂತನಾದ ವ್ಯಸನವನ್ನು ಹೊಂದಿದನು. ಬಳಿಕ ಬಾಗಿಲನ್ನು ತೆಗೆದು ಹೆಸರನ್ನು ಹಿಡಿದುಕಾಗಿದರೂ ಆ ಬಾಲಕನು ಮೂತನಾಡದೆ ಹೋದುದರಿಂದ ಭಯವನ್ನು ಹೊಂದಿ, ಒಳಗೆ ಹೋಗಿ ಮಂಚದಮೇಲೆ ಮಲಗಿರುವ ಬಾಲಕನ ಎದೆಯಲ್ಲಿ ಕತ್ತಿಯು, ನಾಟಿಕೊಂಡಿರುವುದನ್ನು ನೋಡಿ, ಬಹಳವಾಗಿ ಅನು, ಆದುದರಿಂದ ನನ್ನವ್ಯಸನವು ಅಧಿಕವಾದುದಲ್ಲದೆ, ಮುದುಕನು ಮರ್ಧೆಹೋದನು. ಆತನಕಿಂಕರರು ಅವನನ್ನು ಹೊರಕ್ಕೆ ಕರೆದುತಂದು, ಗಾಳಿಯನ್ನು ಬೀಸಿ ಮೂಡಬೇಕಾದ ಉಪಚಾರವನ್ನೆಲ್ಲ ನೋಡಿದರು. ಬಳಿಕ ಬಹಳ ಹೊತ್ತಿನವರೆಗೂ, ಸತ್ಯವನಂತ ಬಿದ್ದುಕೊಂಡಿ ದುನಂತರ ಮೂರ್ಛತಿಳಿದದ್ದನು. ಆಗ ಆತನ ಚಾಕರರು, ಆ ಶವವ ನ್ನು ಉತ್ತಮವಾದ ವಸ್ತ್ರಗಳಿಂದಲಂಕರಿಸಿ, ಆತನಬಳಿಗೆ ತೆಗೆದುಕೊಂಡು ಬಂದು, ಆ ವರ್ತಕನನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾ ಸಮ ಧಿಯನ್ನಗಿಸಿದರು. ಕೂಡಲೆ ಇಬ್ಬರುನುನುಷ್ಯರು, ಮುದುಕನನ್ನು ಹಿಡಿದುಕೊಳ್ಳಲು, ಆತನು ಅತ್ಯಂತ ದುಃಖದಿಂದ ತನ್ನ ಮಗನನ್ನು ನೋಡಿ ಮೊದಲು ಮಣ್ಣು ಹಾಕಿದನು. ಬಳಿಕ ಉಳಿದವರು ಆ ಸಮೂದಿಯನ್ನು ಮುಚ್ಚಿದರು. ಬಳಿಕ ಅವರು ಆ ಪಾತಾಳಗ್ರಹವನ್ನು ನೋಡಿ, ಅದರ ಒಳಹೊಕ್ಕು ಅಲ್ಲಿದ್ದ ಆಹಾರ ಪದಾರ್ಥಗಳೆಲ್ಲವನ್ನು ತೆಗೆದುಕೊಂಡುಬಂ ದು, ಹಡಗನ್ನು ಸೇರಿಸಿದರು. ಮುದುಕನು ಏಳಲಾರದಿದ್ದುದರಿಂದ ಆತ ನನ್ನು ದೋಣಿಯಲ್ಲಿ ಹಾಕಿಕೊಂಡು, ಹಡಗನ್ನು ಸೇರಿ, ನಡೆಸಿಕೊಂಡು, ಪ್ರಯಾಣಮರಿ, ಕಣ್ಣಿದಕಾಣದಷ್ಟು ದೂರ ಹೊರಟುಹೋದನು. ಹೀ ಗಂದು ಹೇಳುತ್ತಾ ಅರುಣೋದಯ ವಾದುದರಿಂದ ನಹರಜಾದಿಯು,