ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ملام ಯವನ ಯಾಮಿನೀ ವಿನೋದ ವಿಂಬ, ಡಿ, ಕಡೆಗೆ ಒಂದುದಿ ಪವನ್ನು ಸೇರಿ, ತಪ್ಪನನ್ನು ನಿನ್ನಿಸಿ, ಸವಿ ತಾ ಗಿಸಿಕ್ಕಿದ ಹಣ್ಣುಗಳನ್ನು ತಿಂದು, ನೀರನ್ನು ಕುಡಿದು, ಎಂದಿನಂತ ಶಕಿ ವಂತರಾದರು. ಆಗನಾವು ಸ್ವಲ್ಪ ಹೊತ್ತು ಮಲಗಿಕೊಂಡು ನಿದೆ ಗುತ್ತಿರುವಾಗ ಬಸಬುಸನೆ ಉಸುರಬಿಡುತ್ತಾ ಬರುತ್ತಿರುವುದನ್ನು ನೋ ಡಿ, ನಾವು ಎಚ್ಚೆತೆವು. ಆ ಸರ್ಪವು ನಮ್ಮಗಳ ಲೆಬನನ್ನು ಹಿಡಿ ದು ನುಂಗುವುದಕ್ಕೆ ಪ್ರಯತ್ನ ನೋಡಲು, ಆಘದುತಪ್ಪಿಸಿಕೊಳ್ಳುವ ಯತ್ನ ವನ್ನು ನೋಡಿ, ಗಟ್ಟಿಯಾಗಿ ಕೂಗಿಕೊಂಡುದರಿಂದ ಅದು ಆತನನ್ನು ಬಲ ವಾಗಿ ಹಿಡಿದು ನೆಲಕ್ಕೆದು ನುಂಗವಕಾಲದ ಆತನನಾಳೆಯ ಪಟ ಪಟ ಶಬ್ಬವನ್ನು ಕೇಳಿ ನಾನು ದೂರಕ್ಕೆ ಓಡಿಯೋಗಿ, ಓ ಭಗವಂತ ನಾವು ರಾಕ್ಷಸನ ನಗರಿಯಲ್ಲಿ ನಾನಾದುಃಖಗಳನ್ನು ಅನುಭವಿಸಿ, ಸಮುದವ | ಯಾಣದಲ್ಲಿ ಸಂಕಟಪಟ್ಟ, ಈ ಸ್ಥಳಕ್ಕೆ ಬಂದರೆ ಇಲ್ಲಿಯಾ, ಇಂತಹ ದುರವಸ್ಥೆಗೆ ನಮ್ಮನ್ನು ನೀಡುವುದೆಯಾ ! ಎಂದು ಮೊರೆಯಿಟನು. ಅಲ್ಲಿಂದ ಮುಂದೆ ನಾನು ನನ್ನ ಗೆ ತೆರ`ನನೂ, ಹೊರಟು ದೊಡ್ಡದಾಗಿ ರುವ ಒಂದು ವ್ಯವನ್ನು ಹತ್ತಿ, ಅದರಮೇಲೆ ರಾತ್ರಿ ಯನ್ನು ಕಳೆಯು ತಿರುವಾಗ, ಆ ರ್ಸವು ಎಂದಿನಂತೆ ಆ ವ್ಯಜ್ಞದಬಳಿಗೆ ಬಂದು ಮೇಲಕ್ಕೆ ಹಾರಿ ನನಗಿಂತಲೂ ಕೆಳಗಡೆಯಿಂದ ನನ್ನ ಜೊತೆಯವನನ್ನು ಹಿಡಿದು ನುಂ ಗಿಬಿಟ್ಟಿತು. ನಾನು ಚಿ ಳ ಗಾ ಗು ವ ವ ರೆ , ಸುಮ್ಮನಿದ್ದೆ ಬಳಿಕ ಮರದಿಂದಿಳಿದು, ನನ್ನ ಸ್ಥಿತಿ೦ತನಗ ನನಗ ಉಂಟಾಗುವುದೆಂದು ಹ ದರಿ, ಸಮುದ ದಲ್ಲಿ ಬಿದ್ದು *ಣನನ್ನು ಬಿಡ ಬಳಿ೦ಕೆಂದು, ಯಾಚಿಸಿದೆ ನು, ಆದರೆ ಭಗವಂತನ ದಯದಿಂದ ಇನ್ನು ಆಯಸ್ಸಿದುದರಿಂದ ಹಾಗೆ ಮೂಡದೆ ಸರ್ವಶಕ್ತನಮೇಲೆ ಭಾರವನ್ನು ಹಾಕಿ, ಬಳಿಕ ಆ ದಿನದಲ್ಲಿ ದೊರೆಯುವ ದಗ ಬೆಮುಳ್ಳುಗಳನ್ನು ತಂದು ಮರದಸುಷ್ಯ, ಬಲವಾದ ಬೇಲಿಯನ್ನು ಕಟ್ಟಿಕೊಂಡೆನು. ನಂತರ ಆ ನೈಜದಮೇಲೆ ಮಲಗುವುದಕ್ಕೆ ಅನುಕೂಲವಾದ, ಒಂದು ಗುಡಿಸಲನ್ನು ಹಮ್ಮಿಕೊಂಡು, ನುಲ ಮುಳ್ಳಿನ ಕೋಟೆಯು ನ್ನು ಹಾಕಿ, *76ಡಿ, * ಣ ಇವರದಿಂದ ತಪ್ಪಿಸಿಕೊಳ್ಳಬೇಕೆಂ ದು, ಧೈರ್ಯವನ್ನವಲಂಬಿಸಿ, ಹೈದ ರತ್ನವನ್ನು ಮಾಡಿದನು. ಆಸ ರ್ದವು ಎಂದಿನಂತೆ ಸಾಯಂಕಾಲವಾದ ಕೂಡಲೇ ಅಲ್ಲಿಗೆ ಬಂದು, ನನ್ನನ್ನು