ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೨ ಯವನ ಯಾಮಿನೀ ವಿನೋದ ಎಂಬ ತಿದ್ದ ಮಂತ್ರಿವರ್ಯನೇ ! ನೀನು ಈಗ ಹೊಂದಹೋಗುತ್ತಿರುವ, ಈ ಕೋರ ಶಿಕ್ಷೆಯನ್ನನುಭವಿಸುವಂತಹ, ನೀಚಕೃತ್ಯವನ್ನು ಮಾಡಿದವನು ನಾನಾದುದರಿಂದ ನಿನ್ನಿಂದಾದ ತಪ್ಪಿತವಲ್ಲವು. ಟೈಗ್ರಿಸ್ ನದಿಯ ಹಂ ಗಸನ್ನು ಕಡಿದುಹಾಕಿದ್ದ ಘೋರಕೃತ್ಯವನ್ನು ಮಾಡಿದವನು ನಾನೇ ಆದು ದರಿಂದ, ನಿನ್ನ ಶಿಕ್ಷೆಗೆ ನಾನು ಬಾಧನಾಗಿರುವನು. ನಾನೇ ಹೊರತು ಮತ್ತಾರೂ ಇಲ್ಲವೆಂದು ಹೇಳಿದನು. ಆ ಬಾಲಕನ ಮಾತನ್ನು ಕೇಳಿ, ಅತ್ಯಾನಂದಭರಿತನಾದ ಮಂತ್ರಿಯು ಯಾವ ಮಾತನ್ನು ಹೇಳದೆ ಸುಮ್ಮ ನಾದನು. ಕೂಡಲೆ ಆ ಜನರ ಗುಂಪಿನಿಂದೊಬ್ಬ ಮುದುಕನು ಬಂದು, ಅಯಾ ! ಮಂತ್ರಿವರನೇ ! ಪತ್ನವನ್ನು ಮಾಡಿದ ಪಾಪಿಯು ನಾ ನೇ ಆಗಿರುವದರಿಂದ ಈ ಘರಶಿಕ್ಷಯ ನನಗೆ ಆಗಬೇಕಾಗಿರುವುದೆಂದು ಹೇಳಿದುದನ್ನು ಕೇಳಿ, ಅಲ್ಲ ಅಲ್ಲ ! ಆತನೆಂದಿಗೂ ಅಲ್ಲ ! ನಾನೇ ಈ ಕೃತ್ಯ ವನ್ನು ಮಾಡಿದೆನಲ್ಲದೆ, ಮತ್ತೊಬ್ಬನಲ್ಲವಾದುದರಿಂದ, ದಯಮಾಡಿ ಆ ಶಿಕ್ಷಕ ಯನ್ನು ನನಗೆ ಕೊಡುವನಾಗೆಂದು ಕೇಳಿದನು. ಆ ಮಾತನ್ನು ಕೇಳಿ ಮುದುಕನು, ಅಯ್ಯಾ ! ನೀನಿನ್ನು ಚಿಕ್ಕ ವನಾದುದರಿಂದ ಬಾಳಿಬದುಕುವ ಲೋಕಾನುಭವವು ನಿನಗುಂಟಾಗಬೇಕಾ ಗಿರುವುದು, ಆದುದರಿಂದ ನೀನಿದಕೊಪ್ಪಬೇಡ. ನಾನಾದರೋ ಲೋಕ ದಲ್ಲಿರುವ ಸಮಸ್ಯ ಸುಖಗಳನ್ನು ಅನುಭವಿಸಿ ಸಾಯುವುದಕ್ಕೆ ಸಿದ್ಧನಾ ಗಿರುವೆನೆಂದು ಹೇಳಿ, ಕಲೀಫರನ್ನು ನೋಡಿ ಅಯಾ ! ಹತ್ತದೆ ನಕ್ಕೆ ನಾನೇ ಮೂಲಕಾರಣನಾದುದರಿಂದ, ಈ ಶಿಕ್ಷೆಯನ್ನು ಕೊಂದು ವುದಕ್ಕೆ ನಾನೇ ಅರ್ಹನಾಗಿರುವೆನೆಂದು ಹೇಳಿದನು. ಇವರುಗಳ ವಿವಾ ದವನ್ನು ನೋಡಿ, ಅಪ್ಲಿದ್ದವರು ಅತ್ಯಾಶ್ಚರ್ಯಯುಕ್ತರಾಗಿ ಸುಲ್ತಾನನಾ ದ ಕಲೀಫನ ಬಳಿಗೆ ಕರೆದುಕೊಂಡು ಹೋದರು. ಆಗ ಅವರೆಲ್ಲರೂ ಕಲೀ ಧನಿಗೆ ವಂದನೆಗಳನ್ನು ಮಾಡಿ ನಿಂತುಕೊಂಡರು. ಬಳಿಕ ಚಾರರು ಸಾವಿರಾ ! ಇವರಿಬ್ಬರೂ ಸ್ನೇಹವನ್ನು ಮಾಡಿದವರು ನಾವೇ ಎಂದು ಒಪ್ಪಿಕೊಳ್ಳುವರೆಂದು ನುಡಿದನು, ಕಲಿ ಧನು ಗಯಥರನನ್ನು ನೋಡಿ ಇವರಿಬ್ಬರನ್ನೂ ಗಲ್ಲಿಗೆ ಹಾಕಿಸೆಂದು ನುಡಿದನು, ಅದನ್ನು ಕೇಳಿ ಮಂತ್ರಿಯು ಇವರಿಬ್ಬರಲ್ಲಿ ತಪ್ಪು ಮಾಡಿದವ