ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೆಬಿಯಸ್ ನೈಟ್ಸ್ ಕಥೆಗಳು ೩೬ ಸ್ಮಕ್ಕೆ ತಾವೇ ಹೊರಹೊರಡುವಂತೆ ಮಾಡಿದಹಾಗೆ ಈಗಲೂ, ಆ ಬಾಣಸಿ ಗನನ್ನು ನನಗೆ ತೋರಿಸಲಿ, ಇಲ್ಲವಾದರೆ ನನ್ನ ಗಾಣವೆಂದಿಗೂ, ಉ೪ ಯುವುದಿಲ್ಲವೆಂದು ಚಿಂತಿಸುತ್ತಿದ್ದನು. ಈ ತರದಿಂದಾತನು, ಎರಡುದಿನಗಳವರಿಗೂ, ತನ್ನ ಕುಟುಂಬದ ಜನರ ಮಧ್ಯದಲ್ಲಿ ವ್ಯಸನಾಕಾ ತನಗಿ ಹೊರಳಾಡುತ್ತಿದ್ದು, ಬಳಿಕ ಮಾರನೆಯದಿನದ ಯಾಗನಾಗಿಯತ, ಬುದ್ಧಿಶಾಲಿಯಾಗಿಯಾ, ಇರುವನಂತಿಯ ಧೈರ್ಯವನ್ನವಲಂಬಿಸಿ, ತನ್ನ ಕೈ ಕೆಳಗಿನ ಗುವ ಸರನ್ನು ಇತರ ಅಧಿಕಾರಿಗಳನ್ನು ಬ ದಿ, ಮರಣಶಾಸನವನ್ನು ಬರೆ ಯಿಸಿ, ತಾನು ಮೂಡಬೇಕುದಿರುವ ಕಾರ್ಯವನ್ನ ನರಿಗೆ ತಿಳಿಸಿ, ತನ್ನ ಪತ್ನಿಪುತಾ ದಿಗಳನ್ನು ಅವರವನ್ನ ಇಡಿ, ಅವರುಗಳಿಂದಪ್ಪಣೆಯನ್ನು ತಗೆ ದುಕೊಂಡು, ಮರಣದಂಡನೆಯನ್ನು ಹೊಂದಲು ಸಿದ್ಧನಾಗಿದ್ದನು. ಆಗ ಆತನ ಕುಟುಂಬದವರು, ಕಫನ ಅನ್ಯಾಯವನ್ನು ಕುರಿತು, ಆತನನ್ನು ನಿಂದಿಸು ತಮ್ಮ ವ್ಯಸನವನ್ನು ತಾಳಲಾರದೆ ಮಂತ್ರಿಯಸುತ್ತಲೂ, ಕುಳಿತು ಬಹಳವಾಗಿ ರೋಧಿಸುತ್ತಿರುವುದನ್ನು ನೋಡಿದವರು, ಅದಕ್ಕಿಂತ ಊ ಅತಿಶಯವಾದ ವ್ಯಸನವನ್ನು ಅನುಭವಿಸಿದವರು, ಲೋಕದಲ್ಲಿರುವರೆ ಎನ್ನುವಹಾಗೆ ತೋರುತ್ತಿದ್ದಿತು. ಇಸ್ಮಯೇ ಕವನಕಡೆಯ ದೂತ ರು, ಮಂತಿ ಯಬಳಿಗೆ ಬಂದು, ಅಯಾ ! ತಾವು ಇದವರಿಗೂ, ಕಾವರ ನಾದ ಬಾಣಸಿಗನ ವಿಷಯದಲ್ಲಿ ಯಾವ ವರ್ತಮನವನ್ನು ಹೇಳಿಕಳುಹಿಸ ದೆ ಇರುವದನ್ನು ನೋಡಿ, ಕವರು, ಸೌಭಾಕಾ |ಂತರಾಗಿ ತಮ್ಮನ್ನು ಸಿಂಹಾಸನದಬಳಿಗೆ ಕರೆದುತರುವಂತೆ, ಆಜ್ಞಾಪಿಸಿರುವರೆಂದು ಹೇಳಿದ ರು, ವ್ಯಸನಾಕಾಂತನಾದ ಮಂತ್ರಿಯು, ಅವರೊಡನೆ ಹೊರಡಲುದ್ಯು ಕನಾದುದನ್ನು ಕಂಡು, ದಾದಿಯರು ಆತನ ಮುದ್ದು ಮಕ್ಕಳನ್ನು ಕರೆದು ಕಂಡುಬಂದು, ಆತನಿಗೆ ತೋರಿಸಿದರು, ಆ ಮಕ್ಕಳಲ್ಲಿ ಅತ ತ ನಿಶಾನಭಂಟಾಗಿದ್ದುದರಿಂದ, ಮಂತ್ರಿ ಯು ಸ್ವಲ್ಪ ಕಾಲನಿಲ್ಲುವಂತೆ ರಾಜಭಟರಿಂದ ಆತ್ಮಿಯನ್ನು ಪಡೆದು, ತನ್ನ ಮಕ್ಕಳನ್ನು ಮಾಡದಿಂದ ಆಲಿಂಗಿಸಿ ಮುತ್ತಿಟ್ಟುಕೊಳ್ಳುವಾಗ, ಬಾರು, ಯಿಂದ ಬರುವ ಒಂದಾನೊಂದು ವಸ್ತುವಿನ ವಾಸನೆಯನ್ನು ಕಂಡು, ಮಗು