ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೧ ಯವನ ಯಾಮಿನೀ ವಿನೋದ ಎಂಬ, ತಪ್ಪಿಸಬೇಕೆಂದು ಅದರೊಳಕ್ಕೆ ತೂರಿಕೊಂಡನು ; ಆ ಅಂಗಡಿಯವನು ಮೊದಲ, ಅರಬೀದೇಶದವನಾಗಿ ವಸ್ದಾ ಜನಗಳ ಗುಂಪಿಗೆ ಯುಜಮಾನ ನಾಗಿ ದೋಚಿಕೊಳ್ಳುವಂತಹ ಕ ರ ಕೃತ್ಯವನ್ನು ವಡುದು ಈಗ ದಮಾಸ್ಕಸ್ ನಗರದ ರೊಟ್ಟಿಯಂಗಡಿಯನ್ನಿಟ್ಟಿರುವನೆಂಬುದನ್ನು, ಆ ಜನರು ಚೆನ್ನಾಗಿ ತಿಳಿದಿದ್ದುದರಿಂದ, ಆತನಬಳಿಗೆ ಹೋಗಲು ಹೆದರಿ, ಜನರೆಲ್ಲ ಚದರಿಹೋಗಿ ಮಲೆಗೆಬೊಬ್ಬರಂತ ಸೇರಿಕೊಂಡರು. ಆಗ ಅಂಗಡಿಯವನು ಬದರದೀನನನ್ನು ಕುರಿತು, ಅಯಾ ! ನೀನು ಯಾರು ? ಎಲ್ಲಿಂದಬಂದೆ ? ಇಲ್ಲಿಗೆ ನಿನ್ನನ್ನು ಕರೆದುತಂದವರು ಯಾರು ? ಎಂದು ಕೇಳಲು, ಆತನು ತನ್ನ ಜನನಾರಭ ರವರಿಗೂ ನಡೆದ ಸಂಗತಿ ಗಳನ್ನು, ಪ್ರಧಾನ ಮಂತ್ರಿಯಾದ ತನ್ನ ತಂದೆಯ ಮರಣವನ್ನೂ, ತಾನು ಬಾಲಸೂರನ್ನು ಬಿಟ್ಟು ತಂದೆಯು ಗರಿಬಳಿ ಮಲಗಿಕೊಂಡೇಳುವ ರಿ, ಕೈರೋನನ್ನು ಆ ವಿವಾಹಮಾಡಿಕೊಂಡು ಮಲಗಿದ್ದೆಳು ನಮ್ಮಲ್ಲಿಯೇ ದಮಾಸ್ಕಸ್ಸನ್ನು ಸೇರಿದುದು ಇದಕ್ಕಾಗಿ ತನಗುಂಟಾಗಿರುವ ಆಶ್ಚರ್ಯವನ್ನು ಸಹ ವಿಸ್ತಾರವಾಗಿ ಹೇಳಿದನು.

  • ಆಗ ಅಂಗಡಿಯವನು ಆಹಾ ! ನಿನ್ನಿಚರಿತ್ರೆಯು ಬಹು ಆತ್ಮ ಈ ಕರವಾದುದು, ನಾನು ಹೇಳುವಂತ ನೀನು ಕೇಳುವೆಯಾದರೆ, ನಿನಗೆ ಸುಖ ಉಂಟಾಗುವುದು, ಏನಂದರೆ:-ನೀನು ನಿನ್ನ ಚರಿತ್ರೆಯನ್ನು ಮತ್ತಾ ರಿಗೂ ಹೇಳದೆ, ಭಗವಂತನು ನಿನ್ನ ಮೇಲೆ ಕರುಣವನ್ನು ತೋರುವವರೆಗೂ, ನನ್ನ ಬಳಿಯರು, ನನಗೆ ಸಂತಾನ ಹಾನಿಯಾಗಿರುವುದರಿಂದ, ನಾನು ನಿನ್ನನ್ನು ಸುತ ನನ್ನಾಗಿ ಸ್ವೀಕರಿಸುವನು. ಬಳಿಕ ನೀನು ಈ ಪಟ್ಟಣ ದಿಲ್ಲಿ ಸಂಚರಿಸಿದರೂ, ನಿನ್ನನ್ನು ಮಾತನಾಡಿಸತಕ್ಕವರೇ ಇಲ್ಲ. ನೀನು ಇಪ್ಪವಡುವುದಾದರೆ ನಾನು ಅದರಂತೆ ನಡೆಸುವೆನೆಂದು ಹೇಳಿದನು. ಆಗ ಬದರೋದೀನನನು ಮಂತ್ರಿಪುತ್ರನಾಗಿರುವುದಕ್ಕಿಂತಲೂ ಈ ರೊಟ್ಟಿಗಾರನ ಮಗನಾಗುವುದು ತನಗವಮಾನಕರವೆಂದು ತಿಳಿದುಕೊಂಡಿದ್ದರೂ ಸಮಯಾ ನುಸಾರವಾಗಿ ಒಪ್ಪಿಕೊಂಡುದರಿಂದ ಅಂಗಡಿಯವನು ಆತನಿಗೆ ಬಟ್ಟೆಬರೆಗ ಳನ್ನು ಕೊಟ್ಟು, ರಜಾಧಿಕಾರಿಗಳಬಳಿಗೆ ಹೋಗಿ ಈತನನ್ನು ನಾನು ಪುತ್ರನಾಗಿ ಸ್ವೀಕರಿಸುವೆನೆಂದು ಹೇಳಿ, ನಗೆಪತ್ರ ವನ್ನು ಬರೆಸಿದನು. ಬಳಕ ಬದರೋದೀನನು ಆ ರೊಟ್ಟಿಯಂಗಡಿಯವನ ಮಳಿಗೆಯಲ್ಲಿ ಅಡಿಗೆ