ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. 8೩೯ ಮರಳ, ಆಹಾ ! ಆ ಸುಂದರಿದು ನನ್ನ ಬಳಿಗೆ ಬಂದು ಹಣವನ್ನು ಸಲ್ಲಿಸಿ, ಪುನಹ ಸರಕುಗಳನ್ನು ತೆಗೆದುಕೊಂಡುಹೋವಳು. ಆದುದರಿಂದ ಆಕೆ ಎಂದಿಗೂ ಮೋಸಗಾತಿಯಲ್ಲ ; ನನ್ನನ್ನು ಮುಳುಗಿಸಬೇಕೆಂಬತಾತ್ಸರವೂ ಅವಳಿಗಿಲ್ಲ. ಆದರೆ ನರ್ತಿಕರು, ಆಕೆಯ ಗುರುತು ಕಾಣರಾದುದರಿಂದ, ನನನೈ ಹೆಳವರು, ಎಂಬ ಭಯವು ನನಗುಂಟಾಯಿತು. ಆದರೆ ಆ ಭಯವು ಆಕೆಯಲ್ಲಿ ನನಗುಂಟಾದ ವೆಜಕ್ಕಿಂತಲೂ, ಅತಿಶಯವಾಗಿ ಇದು ದರಿದ, ಅದನ್ನು ಅಣಗಿಸಿಕೊಳ್ಳಲಾರದೆ ಹೋದೆನು, ಮರಳಿ ಬಂದು ತಿಗಳವರಿಗೂ, ಆಕಯ ವರ್ತಮಾನವೇ ನನಗೆ ತಿಳಿಯಲಿಲ್ಲ. ಅದುದರಿಂದ ನನಗೆ ತುಂಬ ಭಯವುಂಟಾಯಿತು, ವರ್ತಕರ ತಗಾದೆಗಾಗಿ, ನನ್ನ ತುಗಳನ್ನು ಮಾರಿ ಹಣವನ್ನು ಕೊಡಲುದ್ಯುಕ್ತನಾದೆನು. ಅಮ್ಮರಿ ಆಕೆಯು ಮರಳಿಬಂದು ಇಗೊ ನಿನ್ನ ಹಣವನ್ನು ನೋಡಿಕೊ ! ತಂದಿರು ವೆನು ಎಂದು ಹೇಳಿದುದರಿಂದ, ನನ್ನ ಭಯವೆಲ್ಲವೂ ನಾಶವಾಗಿ, ಮೋಹವು ಅಧಿಕವಾಯಿತು. ಆಗ ಆಕೆ ನನ್ನನ್ನು ಕುರಿತು ನಿನಗೆ ಮದುವೆಯಾಗಿರು ವುದೆ ? ಎಂದು ಕೇಳಿದಳು ನಾನು ಇಲ್ಲವೆಂದು ಹೇಳಿದೆನು. ಆಗ ಆಕೆಯು ಹುಸುನಗೆಯನ್ನು ನಗುತ್ತಾ, ನಸ್ರಂಸಕನನ್ನು ನೋಡಿ, ನೀನು ಈತನಿಗೆ ನಾನುಕೊಟ್ಟ ಹಣಕ್ಕೆ ಸಾಕ್ಷಿಯಾಗಿರು ಎಂ ು ಹೇಳಿದಳು. ಬಳಿಕ ಆ ನಪುಂಸಕನ್ನು ನನ್ನನ್ನು ನೆಡಿ, ಆಯಾ ! ನಿನಗೆ ಈಕೆಯಮೇಲೆ ಮೋಹ ಉಂಟಾಗಿರುವುದೆಂಬುವ.ದು, ನಿನ್ನನ್ನು ನೋಡಿ ದಾಗಲೆ ಕಾಣಬರುವುದು, ನೀನು ಅದನ್ನು ಆಕೆಗೆ ತಿಳಿಸಲು ಶಕ್ತನಲ್ಲದಿರು ವುದಕ್ಕಾಗಿ, ನಾನು ಬಹಳವಾಗಿ ಆಶs'ರ್ರುನಡುವೆನು, ನಿನ್ನ ಅಂಗಡಿ ಇಲ್ಲಿರುವ ಸಾಮಾನುಗಳು, ಆಕೆಗೇನೂ, ಅವಶ್ಯಕವಿಲ್ಲದಿದ್ದರೂ, ನಿನ್ನ ಮೇಲಣ ಮೋಹದಿಂದ ವದೇ ವದೇ ಇಗೆ ಬರುವುದಕ್ಕೆ ಅದೇ ವ್ಯಾಜ್ಯ ನ:ಗಿರುವುದು. ಆದುದರಿಂದ ನಿನಗೆ ಮದುವೆಯಾಗಿರುವುದೆ ? ಎಂದು ೪? Qಳಿದಳು, ನೀನು ಆಕೆಯ ನ್ನು ನ»ಸವ ರಾ.ಸೌಳ್ಯದೆಡರೆ, ಅದು ನಿನ್ನ ವೈಜೋರತು ಸುತ್ತಮ ಅಂದು ಕೇಳಿದನು. ಹೌದಾ ! ನಾನು ಈ ಸುಂದರಿಯನ್ನು ನೋಡಿದಾಗಿನಿಂದಲೂ, ಮೋಹಾಕಾಂತನಾಗಿ ಇರುವುದೇನೋ ದಿಟ, ಆದರೆ ಈ ಸುಂದರಿಯು ಅದನ್ನಂಗೀಕರಿಸುವಳೆ,