ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ಯವನ ಯಾಮಿನೀ ವಿನೋದ ಎಂಬ, ಹೈರಕನ ಮೂರನೆ ತಮ್ಮನ ಕಥೆ ಎಲ್ಲಿ ಮಹಾರಾಜನೇ ! ನನ್ನ ಮೂರನೆಯ ತಮ್ಮನ ಹೆಸರು ಬಾಕಿಬಾಕು. ಅವನು ಕುರುಡ, ಮನೆಮನೆಗಳಲ್ಲಿ ಭಿಕ್ಷವ ಜೀವಿಸು ಇದ್ದುದರಿಂದ ಪಟ್ಟಣದ ಬೀದಿಗಳನ್ನು ಮನೆಗಳ ಗುರುತನ್ನು ತಿಳಿದು ಕಂಡು, ಇದುದರಿಂದ ಆತನನ್ನು ಯಾರೂ ಕರೆದುಕೊಂಡುಹನಿಗೆ ಬೇಕಾದ ಅಗತ್ಯವೇ ಇರಲಿಲ್ಲ. ಆದರೆ, ಆತನು ಮನೆಮನೆಗೂ ಹೋದ ಕಾಲದಲ್ಲಿ ಬಾಗಿಲು ತಟ್ಟಿ, ಒಳಗಿನಿಂದ ಯಾರಾದರೂ, ಬರುವವರಿಗೆ ಮಾತ್ರ ನಾಡದೆ, ಸುಮ್ಮನಿರುವೆ ವಾಡಿಕೆಯನ್ನಿಟ್ಟುಕೊಂಡಿದ್ದನು. ಒಂದಾನೊಂದು ದಿನ ಆತನು, ಒಂದುಮನೆಗೆ ಬಂದು ಬಾಗಿಲನ್ನು ತಟ್ಟಲು, ಮನೆಯಲ್ಲಿ ಒಂಟಿಯಾಗಿದ್ದ ಯಜಮಾನನು ಯಾರು, ಎಂದು ಕೇಳಿದರೂ ಉತ್ತರ ಹೇಳದ, ಮರಳಿ ಬಾಗಿಲು ತಟ್ಟಿದನು. ಪುನಹ ಆತನು ಯಾರುಯಾರು ಬಾಗಿಲನ್ನು ತಟ್ಟಿದವರು ಯಾರು ಎಂದು ಕೇಳಿದನು. ಆದರೂ ಮಾತನಾಡದೆ ಮರಳಿ ಅದೇಕೆಲಸ ಮಾಡಿದನು. ಯಜಮಾನನು, ಹಾಗೆ ಮಾತನಾಡದ ಬಾಗಿಲನ್ನು ತಟ್ಟತಕ್ಕನ ರಾರೆ, ನೋಡಬೇಕೆಂದು ಕದವನ್ನು ತೆರೆದು, ಹೊರಕ್ಕೆ ಬಂದು ತನ್ನ ತಮ್ಮ ನನ್ನು ನೋಡಿ, ನೀನು ಯಾರು ? ಏತಕ್ಕೆ ಬಂದೆ ? ಎಂದು ಕೇಳಲು, ಅಯಾ ! ನಾನೊಬ್ಬ ಕುರುಡ, ಭಿಕ್ಷಾರ್ಥವಾಗಿ ಬಂದಿರುವೆನು. ಭಗವ ೬ ತ್ಯರ್ಥವಾಗಿ ನನಗೇನಾದರೂ ಕೊಡಬೇಕೆಂದನು. ಆಗ ಯಜಮಾ ನನು, ಆತನಕ್ಕೆಯನ್ನು ಹಿಡಿದುಕೊಂಡು, ಮನೆಯೊಳಕ್ಕೆ ಕರೆದು ಕಂಡುಹೋಗುತ್ತಿಗಲು, ಕುರುಡನು ನನಗೆ ಉಣಲಿಡುವುದಕ್ಕಾಗಿ ಕರೆದು ಕೊಂಡು ಹೋಗುವರೆಂದು ತಿಳಿದು ಸಂತೋಷಿಸುತ್ತಿದ್ದನು. ಆದರೆ ಯಜ ಮಾನನು ಆತನನೊಂದು ಕಿರುಮನೆಗೆ ಕರೆದುಕೊಂಡುಹೋಗಿ, ಅಲೆಂ ದುಕಡೆ ಕುಳ್ಳಿರಿಸಿ, ಮರಳಿ ನಿನಗೇನುಬೇಕಂದುಕೇಳಲು, ಆ ಕುರುಡನು ಆಯಾ ! ಭಗವತ್ನಿ ತ್ಯರ್ಥವಾಗಿ ಬಿದ್ದವನ್ನು ಕೊಡಬೇಕೆಂದು ಮೊದಲೇ ಕೇಳಿಕೊಂಡನಯ್ಯಾ ! ಎನಲು, ಯಜಮಾನನನ್ನು, ಭಗವಂತನು ನಿನ್ನ ಕಣ್ಣುಗಳನ್ನು ಪುನಹ ಬರಮಾಡುವಂತೆ, ನಾನು ಬೇಡಿಕೊಳ್ಳುವೆನೆನಲು,