ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ಹೈಟ್ಸ್ ಕಥೆಗಳು H8 ವಿನಲು, ನಿನ್ನ ಬಳಿ ಇರುವ ಹಣವನ್ನು ತೆಗೆದುಕೊಂಡು, ನನ್ನ ಸಂಗಡ ಬರುವುದಾದರೆ, ನಾನು ಆ ಧರಸಸಿಯು ನಿನ್ನನ್ನು ವರಿಸುವಂತಮಾಡು ವೆನೆಂದು ಹೇಳಲು, ಅಲಾನಾಸ್ಕರನು ಆನಂದಭರಿತನಾಗಿ, ಆ ಮುದು ಕಿಯಹಿಂದ ಹೊರಟನು. ಆಕ ಈತನನ್ನು ಕರೆದುಕೊಂರು, ಸಂದಿಗೊಂದಿ ಗಳ ತಿರುಗುತ್ತಾ, ಒಂದಾನೊಂದು ದೊಡ್ಡ ಮನೆಯಬಳಿಗೆ ಬಂದು ಬಾಗಿಲು ತಟ್ಟಲು, ಕಡಲೆ ಗಿಕ'ದೇಶದ ಗುಲಾಮನೂಬ್ಬನು ಬಂದು ಬಾಗಿಲನ್ನು ತೆರೆದನು. ನಂತರ ನನ್ನ ಅಣ್ಣನು ಆ ಮುದುಕಿಯಸಂಗತ ಮನೆಯನ್ನು ಹಕ್ಕು, ಒಳಹಜಾರದ ಅಂದವನ್ನು ನೋಡಿ, ತಾನ ಅಜ್ಞಾನಂದಭರಿತನಾಗಿ, ಹುಟ್ಟಿದಾಗಿನಿಂದಲೂ ನೋಡದಿರುವಂತಹ ಆ ರ ವಾದ ವಸ್ತುಗಳನ್ನು ನೋಡು, ಕಾಲವನ್ನು ಕಳೆಯುತ್ತಿದ್ದು, ಮುಂದು ಗುರುರುವ ಮನೆಯಲ್ಲಿ ಹೋಗಿ ಕುಳಿತುಕೊಂಡು, ಇಂತಹ ಮನೆಯಲ್ಲಿ ವಾಸಮಾಡುವವರು ರಾಜಸಿಯಂಗಿರಬೇಕೆಂದು ಯೋಚಿಸುತ್ತಿದ್ದನು, ಅದರಲ್ಲಿ ಆ ಮನೆಯ ಧರೆಸಾನಿ ಬರುತ್ತಿರುವುದನ್ನು ಕಂಡು ತಾನು ಮರಾದಾರ್ಥವಾಗಿ ಎದ್ದು ನಿಂತುಕೊಂಡು ಮುಜರೆ ಮಾಡಲು, ಆಕೆ ನನ್ನ ಪಕ್ಕದಲ್ಲಿರುವ ಮಂಚದಮೇಲೆ ಕರುಕೊಳ್ಳುವಂತಹ೪, ಆರನ ಪಕ್ಕದಲ್ಲಿ ಕಾನು ಕುಳಿತುಕೊಂಡು, ನಿನ್ನನ್ನು ನೋಡುವುದಕ್ಕೆ ನನಗೆ ಬಹಳ ಸಂತೋಷವಾಗುವುದೆಂದುಹೇಳಿ, ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತ್ತಿದ್ದು, ಇಲ್ಲಿ ಬಾ! ಈ ಸಲದಲ್ಲಿ ನಮಗೆ ಸುಖ ಉಂಟಾಗಿ ಬೆಂದುಹೇಳುಕ್ಕಾ, ಕೈಹಿಡಿದು ಕೊಠಡಿಗೆ ಕರೆದುಕೊಂಡುಹೋಗಿ, ಅಲ್ಲಿ ಸ್ಮಹರು ವಿನJದವಾಗಿ ಮಾತನಾಡುತ್ತಿದ್ದು, ನಂತರ ಸ್ವಲ್ಪ ಹು ತಿಗೆ ಬರುವೆನೆಂದುಹೇಳಿ, ಹೊರಟುಡದವಳು ಬರಲೇಯಿಲ್ಲ. ಆಗ ಬಹು ಕರನಾದ ಖಬ್ಬಾನೊಬ್ಬ ಕಂಧರನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು, ನನ್ನ ಅನಬಳಿಗೆ ಬಂದು, ನೀನು ಇಲ್ಲಿಗೆ ಹೋಗಬಂದೆ ? ಏನುರುಡುತ್ತಿರುವೆ ? ಎಂದು ಕೇಳಿದನು. ಅದಕ್ಕೆ ಆರನು ಯಾವ ಮಾತನ್ನು ಆಡದೆ ಸುಮ್ಮನಿದ್ದುದರಿಂದ, ಆತನಬಳಿಯಲ್ಲಿದ್ದ ಐದುನರು ಮೊಹರಿಗಳನ್ನು ಕಿತ್ತುಕೊಂಡು ತನ್ನ ಕೈಗತಿಯಿಂದ ಬಲವಾದ ಗಾಯ ವನ್ನು ಮಾಡಿದನು. ಆಗ ನನ್ನ ಅನು ಪ್ರಜ್ಞೆ ತಪ್ಪಿ ಬಿದ್ದು ಹೋಗಿ