ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೭) ಅರೇಬಿರ್ಯ ನೈಟ್ಸ್ ಕಥೆಗಳು, AvF ವಂದಿಸಿ, ಅಲ್ಲಿಂದ ಸೈಯ್ಯದನ ಅಂತಃಪುರಕ್ಕೆ ಹೋಗಬೇಕೆಂದು ಹೊರಟು ಮುಂದಿನ ದಜೆರಕ್ಕೆ ಹೋಗಲು ಆ ಕಚ್ಚಕವಾದ ಹಜಾರವೂ, ನಾನಾ ವಿಧವಾದ ಸುಗಂಧವನ್ನು ಬೀರುತ್ತಿರುವ ಹೂಗಿಡಗಳೂ, ಶೃಂಗಾರ ಮಯವಾಗಿ ಕಂಗನಿಂದಲೂ, ಅಮೃತಶಿಲೆಯಿಂದಲೂ, ನಿರಿಸಿರುವ ಬೊಂಬೆಗಳಿಂದಲೂ, ಆ ಸಲದಲ್ಲಿ ಸಂಚರಿಸುವ ಗಾಳಿಯನ್ನು ಶೀತಲವಾಗಿ ಮಾಡುವಂತೆ ನೀರನ್ನು ಚೆಲ್ಲುತ್ತಿರುವ ಜಲಯಂತ್ರದಿಂದಲೂ, ಹೊಳಯು ತಿರುವುದು. ಅಲ್ಲಿನ ಸೌಭಾಗ್ಯವನ್ನು ನೋಡಿ, ಬಹು ಆಶ್ರಯಕ್ಕೆ ನಾಗಿ ಪಕ್ಕದಲ್ಲಿ ಮನೆಯೊಳಕ್ಕೆ ಹೋಗಿ ನೋಡಲು ತಂದಾದ 'ಚಂದ್ರಕಾಂತ ಶಿಲೆಯಿಂದ ಕಟ್ಟುವ ಆ ಗೃಹದಲ್ಲಿ ಬಿಸಿಲು ಬೀಳದಂತ ತೆರೆಯನ್ನು ಹಾಕಿ, ರೈತ ಸುರಭಮಾಂದ್ಯಯುಕ್ಯವಾದ ತಂಗಾಳಿಯು ಬೀಸು ವುದಕ್ಕೆ ಅನುಕೂಲವಾಗಿರುವಂತೆ ಕಿಟಕಿಗಳ ಬಾಗಿಲನ್ನು ತೆರೆದು, ಕುರ್ಚಿ ಗಳನ್ನು ಸೋಶಗಳನ್ನು ಹಾಕಿ ವಿಧವಿಧವಾದ ಸುವರ್ಣ ರತ್ನ ಶಿಲಾಮಯ ಗಳಾದ ಪುತ್ಥಳಿಗಳಿಂದ ಅಲಂಕರಿಸಿರುವ ಅಲ್ಲಿನ ಸೊಬಗನ್ನು ನೋಡಿ ಸುರ ಣಾನಂದವನ್ನು ಹೊಂದಿ, ಅಲ್ಲಿಂದ ಮುಂದೆ ಹೊರಟು ಅಂತಃಪುರದ ಬಾಗಿ ಲಟಳ ಇರುವ ಸೋಫಾದಮೇಲೆ ಉದ್ದವಾದ ಬಿಳಿಮಗಡ್ಡವನ್ನು ಬಿಟ್ಟು ಕೊಂಡು ಕುಳಿತಿರುವ ವೈದ್ಯನಾದ ಘನವಂತನನ್ನು ನೋಡಿ, ಆತನ ಮನೆಯ ಯಜಮಾನನೆಂದು ತಿಳಿದು ಆತನಬಳಿಗೆ ಹೋಗಲು ಆತನು ಸಂತೋಷದಿಂದ ನನ್ನ ಅಣ್ಣನನ್ನು ನೋಡಿ, ಬಾ ! ಇಲ್ಲಿ ಬಾ ! ನೀನು ಯಾರು ? ಏನುಕೆಲಸವಾಗಿ ಬಂದಿರುವೆ ? ನನ್ನಿಂದ ನಿನಗೇನಾಗಬೇಕೆಂದು ಕೇಳಲು, ನನ್ನ ಅಣ್ಣನಾದ ಸಾಕುಬಾಕನು ಮಹಾಸವಿಾ ! ತಮ್ಮ ತಹ ಲೋಕಪೂಜ್ಯರಾದ ಉದಾರಗುಣಯುಕ್ತರಾದ ಘನವಂತರ ಕೈವಾ ಕಟಾಕ್ಷದಿಂದ ಜೀವಿಸತಕ್ಕವನಾದ ಬಿಕಗಾರನೆಂದು ನನ್ನನ್ನು ತಿಳಿದು ಕೊಳ್ಳಿ ಎಂದು ಬಹಳ ವಿನಯದಿಂದ ಬಿನ್ನೈಸಿದನು. ನನ್ನ ಅಣ್ಣನು ತನ್ನ ಪುರುಸಾಯುಸ್ಸಿನಲ್ಲಿ ಇಂತಹ ಉದಾರಿ ಯನ್ನು ನೋಡಿರಲಿಲ್ಲ. ನಂತರ ದೊಡ್ಡ ಸೈಯದನು ನನ್ನ ಅಣ್ಣನ ಮಾತುಗಳನ್ನು ಕೇಳಿ, ಅತ್ಯಂತ ವ್ಯಸನಾಕಾ |ಂತನಾಗಿ ಅಯ್ಯಾ ? ನಿನ್ನಂತಹ ಪುರುಷನು ಈ ಭಾಗದಾದುನಗರದಲ್ಲಿ ಧರಿದ ನಾಗಿರಬಹುದೆ ?