ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬). ಅರೇಬಿರ್ಯ ನೈಟ್ಸ್ ಕಥೆಗಳು, ಬೇಡಿಕೊಂಡನು, ಆಗ ಕಾಸುಗಾರರಾಜನು ಹಾಸ್ಯಮಾಡಿ ನಗುತ್ತಾ ಅಯಾ! ನೀವುಗಳು ಹೇಳಿದ ಕಥೆಗಳೆಲ್ಲವೂ ಬಹು ವಿನೋದಕರವಾಗಿ ಇದೆ. ನಾನು ನಿಮ್ಮಗಳನ್ನು ಕ್ಷಮಿಸಿರುವನು. ಆದರೆ ಯಾರಿಗೋಸ್ಕರ ವಾಗಿ ನಾನು ನಿಮ್ಮನ್ನು ಕ್ಷಮಿಸಿರುವನೋ, ಅಂತಹ ನಾರಂದನು ನಮ್ಮ ಪಟ್ಟಣದಿ ಇರುವುದರಿಂದ, ಸುಲಭವಾಗಿ ಕಂಡುಹಿಡಿಯಬಹುದು, ಆ ಕರಕನನ್ನು ನೋಡಬೇಕೆಂಬ ಕುತೂಹಲವು ನನಗೆ ತುಂಬ ಇರುವುದ ರಿಂದ, ನೀನು ನನ್ನ ಭಟರಜೊತೆಯಲ್ಲಿ ಕರೆದುಕೊಂಡು ಬರಬೇಕೆಂದು, ಹೇಳಿ ದರ್ಜೆಯವನಸಂಗಡ ತನ್ನ ಚಾರಕರನ್ನು ಕಳುಹಿಸಿದನು. ಬಳಿಕ ಅವರು ಊರೆಲ್ಲ ಹುಡುಕಿ ಕೌರಕನನ್ನು ಕರೆದುಕೊಂಡು ರಾಜನ ಬಳಿಯಲ್ಲಿ ನಿಶ್ಚಿಸಿದರು. ಆತನು ಬಹು ಮುದುಕನಾಗಿ ಕಿವಿಗಳನ್ನು ಜೋಲಿಸುತ ತಲೆ ಕಾಲುಗಳನ್ನು ನಡುಗಿಸುತ, ತನ್ನ ನರೆತುಹೋದ ಕಣ್ಣುಹುಬ್ಬುಗಳನ್ನೆತಿ ರಾಜನನ್ನು ನೋಡಿ, ಮರ್ಯಾದೆ ಮಾಡಲು ರಾಜನು ಅಯಾ ! ನೀನು ಬಹುವಿಚಿತತರವಾದ ಕಥೆಯನ್ನು ಹೇಳುವ ಎಂದು ಜನರು ಹೇಳಿಕೊಳ್ಳುತ್ತಿರುವುದನ್ನು ನಾನು ಕೇಳಿರುವೆನು. ಏನೂ ದಕರವಾದ ಯಾವುದಾದರೂ ಒಂದು ಕಥೆಯನ್ನು ಹೇಳೆಂದು ರಾಜನು ಕೇಳಲು, ಸವಿತಾ ! ತಾವು ದಯಮಾಡಿ, ಈಗ ಕಥೆಯನ್ನು ಸಾಕು ಮಾಡಿ, ಈ ದರ್ಜೆಯವನ ವರ್ತಕನ, ವೈದ್ಯನೂ, ವಾಮಾರಿಯ ಸಹ ಇಲ್ಲಿಗೇಕೆ ಬಂದರು. ಈ ಮನುಷ್ಯರು ಏನುಮಾಡುತ್ತಿರುವರು. ಇದೆಲ್ಲ ವನ್ನು ಮೊದಲು ನನಗೆ ಹೇಳಿದರೆ ನಾನು ಕಥೆಯನ್ನೊಳುತ ನಂದನು. ರಾಜನು ಆ ಸಂಗತಿಗಳು ನಿನಗೇಕ. ನೀನು ಕಥೆಯನ್ನು ಮಾತ್ರ ) ಹೇಳೆನಲು, ಅಯಾ ! ನಾನು ಇತರರಂತ ಬಹಳವಾಗಿ ಮಾತನಾಡತ ವನಲ್ಲವೆಂಬುದನ್ನು ನಿಯಂಬ ಹೆಸರನ್ನು ಹೊಂದಿರುವುದನ್ನು ನಮಗೆ ಶಿಯವಡಿಸುವುದಕ್ಕಾಗಿ, ಈತರದಿಂದ ಇವರ ಚರಿತ್ರೆಯನ್ನು ಪ್ರಶ್ನೆ ಮಾಡಿ, ಕೇಳುತ್ತಿರುವೆನೆಂದು ಹೇಳಿದನು, ಹೀಗೆಂದು ಪ್ರಹರಜಾದಿಯು ಕೇಳಿದಂತಿಗೆ ಸರಿಯಾಗಿ ಇರದಂ.ಸಿದುದರಿಂದ, ಸುಲ್ತಾನ ರನ್ನು ಕುರಿತು, ಈದಿನ ಬೇಗನೆ ಬೆಳಕುಹಕ - ತು ಆದುದರಿಂದ ಮನ್ನಿಸ ಬೇಕೆಂದು ಬೇಡಿಕೊಂಡು, ಮರುದಿನ ಬೆಳಗಿನಜಾವದಲ್ಲಿ ಹೇಳತೊಡಗಿದಳು,