ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ೧v೩ ನೆಯ ರಾತ್ರಿ ಕಥ. ಇತರಜಾದಿಯು ಸುಳ್ಳನರನ್ನು ಕುರಿತು, ಇಂತಂದಳು :ಕಸುಗಾರುರಾಜನು ರಕನು ಕೇಳಿದ ಪ್ರಶ್ನೆಗಳಿಗೆ ಪ್ರತ್ಯುತ್ತರವನ್ನು ಹೇಳಲಪೇಕ್ಷಿಸಿ, ತನ್ನ ಬಳಿಯಲ್ಲಿದ್ದ ಜನರನ್ನು ಸಡಿ, ಗೂನನ ಕಥೆ ಯನ್ನು ಹೇಳರಂದು ಆಪಿಸಿದನು. ಅವರು ಕಥೆಯನ್ನು ವಿವರಿಸಿ ಹೇಳುತ್ತಿರುವ ಸಮಯದಲ್ಲಿ ಹರಕನು, ಸ್ವಲ್ಪ ಹೊತ್ತು ಕಥಾವಿಸರಣ ವನ್ನು ಆಳುತ್ತಿದ್ದು, ನಂತರ ಏನೋ ಅನುಮಾನ ಉಂಟಾದವನಂತ್ರ ನಟಿಸುತ್ತ ನಿಜವಾಗಿಯೂ ಇದು ಆಶ್ಚರ್ಯವೇ ಸರಿ ! ನಾನು ಆ ಗನ ಮನುಷ್ಯನನ್ನು ನೋಡಬೇಕೆಂದು ಹೇಳಿ, ಆತನಬಳಿಗೆ ಹೋಗಿ ಚೆನ್ನಾಗಿ ತಿರುಗಿನೋಡಿ, ಭಕಧಕನೆನಗುಕ್ಕಾ ಆಯಾ ! ಈ ಮನಮನಪ್ಪನು ಸುಹೊಗಿರುವನೆಂದು ನೀವೆಂದಿಗೂ ತಿಳಿಯಬೇಡಿ ಇದು ಒಂದು ವಿಚಿತ್ರ ವಾಗಿದೆ. ಆದರೆ ಈ ರಾಜಸ್ತಾನದಲ್ಲಿ ಬಂಗಾರದ ಅಕ್ಷರಗಳಿಂದ ಬರೆಯಿಸ ತಿರುವ ಈ ಚರಿ, ಯರಗಂಬಂಧವಾದುದು ಹೇಳರನಲು, ಸಭಿಕರು ಇದು ಗೂನನ ಚರಿತ್ರೆಯೇ ಹೌದೆಂದು ನಂಬು ಎಂದು ಹೇಳಲು, ಕ್ರ ಆನು ಆಡುವ ಮಾತುಗಳನ್ನು ಈ೪, ಈತನು ಹಾಸ್ಯಗಾರನು, ಅದರಲ್ಲಿ ಅರವತ್ತು ವರ್ಷದವನಾದುದರಿಂದ, ಅರುಳುಮರುಳುಗಳೆಂಬ ಭ ಮಾಂಕ ವನ್ನು ಹೊಂದಿರುವನೆಂದು ಹೇಳಿಕೊಳ್ಳುತ್ತಿರಲು, ರಾಜನು ಅಯಾ ! ನನ್ನ ಸಂಗಡ ಮಾತನಾಡುವುದನ್ನು ತೊರೆದು, ನೀನೇಕೆ ಹೀಗೆನಗುತ್ತೀಯ! ಎಂದು ಕೇಳಲು, ಹರಕನು ಅಯಾ ! ಈ ಮನನು ಸತ್ತು ಹೋದನು. ಈತನಿಗೆ ಇನ್ನೂ ಪ್ರಾಣವಿರುವುದನ್ನು ನಾನು ರ್ದಡಿಸದೆ ಹೋದರೆ, ನನ್ನನ್ನು ಹುಚ್ನೆನ್ನುವದಲ್ಲವೆ ? ಎಂದು ಕೇಳುತ್ತ ತಾನು ಯಾವಾಗಲು ಜೊತೆಯಲ್ಲಿ ತರುತ್ತಿರುವ ಔಷಧದ ಭರಣಿಯನ್ನು ತೆಗೆದು, ಅದರಲ್ಲಿನ ದಾ ವಕನನ್ನು ಆ ಗನಮನುಷ್ಯನ ಕುತ್ತಿಗೆಗೆ ಬಹಳ ಹೊತ್ತಿನವರಿಗೂ ಉಜ್ಜಿ, ನಂತರ ತನ್ನ ಚೀಲದಲ್ಲಿದ್ದ ಕಬ್ಬಿಣದ ಸಲಾಕಿ ಯನ್ನು ತೆಗೆದು ಹಲ್ಲುಗಳ ಸಂದಿನಲ್ಲಿ ಬಿಗಿಯಾಗಿ ದೂರಿಸಿ, ಬಾಯಿಯನ್ನು ತರೆದು ಸಣ್ಯ ಇಕ್ಕಳದಿಂದ ಗಂಟಲಿನಲ್ಲಿ ಸಿಕ್ಕಿಕೊಂಡಿದ್ದ ಮಳೆಯನ್ನು ತಗೆದು, ಎಲ್ಲರಿಗರಿಸಿದನು, ಕಡಲೆ ಗನಮನುಷ್ಯನು ತನ್ನ