ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಯಾಮಿನೀ ವಿನೋದ ಎಂಬ, ಳು. ಮತ್ತೊಬ್ಬ ಲಲನೆಯ ಮೃದಂಗವನ್ನು ಬಾರಿಸತೊಡಗಿದಳು. ಇನ್ನೊಬ್ಬ ನಾರೀಕೆರೆ ನದ ಪೀಣೆಯನ್ನು ತಿರುಗಿಸುತ್ತ ಶತಿಮಾಡಿ, ತಾಳ ತಾಳಕೆಯಾಗಿರುವಂತ ಏಾಟುತ್ತಿದ್ದಳು. ಮಗ ೦ದ ಮಾಡಿದ ಇಂಚರದ ಸಂಚಿಯೆಂಬಂತೆ ಹೊಳೆಯುವ ದು, ಲಯಬದ್ಧವಾಗಿ ಬಾರಿಸಿದ್ದಳು. ಬೇರೆ ಯಾರಾದದ ರಾಜಕುಮಾರನ ಮುಖಭಾವದಿಂದ ಆತ ತಿಳಿದು, ತದನುಸಾರವಾಗಿರುವ ಹಾಡನ್ನು ಹಾಡಿದಳು. ಅದನ್ನು ನು ಆಕೆಯನ್ನು ಕೊಂಡಾಡಿ, ಮರಳಿ ಮರಳಿ ಹಾಡುತಿರುವ ತನಗೆ ಕೆಲವು ಪದಗಳು ಅರ್ಥವಾದಂತೆ , ಕೆಲವು ಆಗದಂತ 'ದರಿಂದ, ಸ್ವಲ್ಪ ಹೊತ್ತು ವ್ಯಸನಾಕಾಂತನಾಗಿದ್ದನು. . ನಂತರ ಆ ಸಯು, ಸರ್ವರೊಡನೆ ತಾನ, ನರ್ತನ ಮಾಡಿ, ನವನ್ನು ಪೂರೈಸಿ, ಬಳಿಕ ಕಟ್ಟಕಡೆಯಲ್ಲಿ, ಉತ್ಸಾಹಯಳಾಗಿ ರ್೩ಯಾರಾದ ನೃಪತನಯನ ಮುಖವನ್ನು ನೋಡುತ್ತ , ಪೂರ್ಣ ಚಂದ ನು ಮಧ್ಯಾಹ್ನ ಕಾಲದ ಸೂರ್ಯನಿಡನೆ, ಸಂಪೂರ್ಣವಾದ ತನ್ನ ನೋಡಶ ಕಳೆಗಳಿಂದ ಸೇರಾಗುವನಾದುದರಿಂದ ಸೋಮುಸೆಲ್'ನೆಹರು ಈಗತಾನೆ ಬರುವಳೆಂಬ ಅರ್ಥವಲ್ಲ, ಒಂದು ಪದ್ಯವನ್ನು ಹಾಡಿಚಳು. ಕೂಡಲೆ ಮತದಾದಿಯು ಹತ್ತು ಕವರ ಸ್ತ್ರೀಯರಿಂದ ವಿನೋದ ಕರವಾದ ಚಿತ್ರ ಕಲಸವನ್ನು ಮಾಡಿರುವ ಬೆಳ್ಳಿಯ ಸಿಂಹಾಸನವನ್ನು ತರಿಸಿ, ಆ ಸಿಯರು ಹಾಡುತ್ತಿದ್ದ ಸ್ಥಳಕ್ಕೆ ಸ್ವಲ್ಪದೂಗದಲ್ಲಿ ಇಡಿಸಿ ದಳು. ನಂತರ ಒಂದೇ ವಿಧವಾದ ಎಸ 'ಭರಣಗಳನ್ನು ಧರಿಸಿ, ಸಮಾನ ವಯಸ್ಕರಾಗಿರುವ ಇಪ್ಪತ್ತುಮಂದಿ ಪರಿಚಾರಕಿಯರು, ವೈಯಾರ ದಿಂದ ನಡೆದು, ಆ ಸಿಂಹಾಸನ ಇರ್ಕಡೆಗಳಲ್ಲೂ ಸಾಲಾಗಿ ನಿಂತುಕೊಂ ಡರು, ಇಂತು ನೆರೆದು ನಿಂತಿರುವ ಸ್ತ್ರೀಯರು ಮನೋಹರವಾಗಿ ಗನ ಮಾಡುತ್ತಿರಲು, ಏರ್ಷಿಯಾ ರಾಜಕುಮtರನ, ಇರ್ಬತಕರ, ಸಹ ಆನಂದಭರಿತರಾಗಿ, ಮುಂದಾಗುವ ಕಾರ್ಯವನ್ನು ನೋಡಬೇಕು ಕುತೂಹಲದಿಂದಲೆ ನಿಂತು ನೋಡುತ್ತಿರಲು, ಪೆನುಸೆಲ* ನೆಹರಳು ತನ್ನ