ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು vs ಬರುವುದು, ನೀನೆನಗೆ ಮುಖ ಮಾ ಣಪ್ರಿಯನಾದ ಸ್ನೇಹಿತನಾದುದ ರಿಂದ, ನಾನಾಗಿಯೇ ಬಲವಂತದಿಂದ ನಿನ್ನ ಮೋಹವನ್ನು ತೊರೆದುಬಿಡು ವಂತ ಬುದ್ಧಿವಾದವನ್ನು ಹೇಳುವನ್ನು ಒಂದುವೇಳೆ ನನ್ನ ಮಾತನ್ನು ನೀನು ಲಾಲಿಸದೆ ಹೋದರೆ, ನಾನು ನಿನಗೆ ಹೇಳಿದ ಬುದ್ಧಿವಾದಗಳಿಗಾಗಿಸಿದ ನೀನು ನನ್ನನ್ನು ಒಂದಾನೊಂದು ಕಾಲದಲ್ಲಿ ವಂದಿಸಬೇಕಾದೀತು ಎಲ್ಲದ ಹೇಳಿದನು. ರಾಜಕುಮಾರನು ರ್ಇ ತೆಹರನ ಮಾತುಗಳನ್ನು ಕತ ) ಪುದಕ್ಕೆ ಸಮ್ಮತಿ ಪಡೆದಿದ್ದರೂ, ಆತನು ಎಲ್ಲವನ್ನು ಹೇಳುವವರೆಲಾದ ಸುಮ್ಮನಿದ್ದು ನಂತರ ಪ್ರತ್ಯುತರವನ್ನು ಹೇಳಲಾರಂಭಿಸಿದನು. ನರನು ಮೇಲೆ ಇನ್ನೊಂದು ಮೊ 'ಹವನ್ನು ಹೊಂದಿರುವ ಜೀವಸೆಲ್‌ನೆಹರಳು ಮೇಲೆ, ಆಸೆಯನ್ನು ನಾನು ನಿಗ , ಹಿಸಿಕೊಳ್ಳಬಲೆನೆಂದು ಹೇಳುವೆಯಾ ? ನನಗೋಸ್ಕರವಾಗಿ ವಣವನ್ನು ಕೊಡುವುದಕ್ಕೆ ಆಕೆ ಹೇಗೆ ಭಯಪಡ ಬಿಲ್ಲವೋ ಹಾಗೆಯೇ ನಾನು ಆಕೆಗೊಸ್ಕರವಾಗಿ ನಿನ್ನ ನಾ ಣವನ್ನು ಕೊಡುವುದಕ್ಕೆ ಎಂದಿಗೂ ಹಿಂದೆಗೆಯಲಾರನು. ನನಗಂತಹ ಕಾಣೆ ಪದವು ಏಣ ವವಾದರೂ, ದೇಹದಲ್ಲಿ ನನ್ನ yಣಗಳು ವಾಸಮಾಡಿ ಕೊಂಡಿರುವವರೆಗೂ, ನನು ಅವಳ ಮೇಲಿನ ವೆ ನೀಡನನ್ನಂಧಿಗ೩ ಬಿಡ ತಕ್ಕವನಲ್ಲವೆಂದು ಹೇಳಿದನು. ರಾವಕ ವಾತನ ಮುಖ-ತಾಗಿ ಬಹಳವಾಗಿ ವ್ಯಸನದಡತ್ವ ಆತನಿಂದ ಆಪ್ಪಣೆ ಯನ್ನು ತೆಗೆದುಕೊಂಡು ಇಎಸ್ ಶಹರನು ತನ್ನ ಮನೆಗೆ ಹೋದನು. ನಂತರ ಪೂರ್ವದ ಚಿಂತೆಯಲ್ಲವನ್ನು ಜ್ಞಾಪಕಕ್ಕೆ ತಂದು ಕೊಂಡು, ಚಿಂತಿಸುತ್ತಿರುವಾಗ ರತ್ನದಡಿ ವಾದ.ರಸನಾದ ಒಬ್ಬ ನೊಬ್ಬ ಸ್ನೇಹಿತನು ಆತನಬಳಿಗೆ ಬಂದು, ಇರ್ಬತಿಹರನಬಳಿಗೆ ರಾಣಿಯ ದಾದಿಯು ಹಲವಸ:ರಿಬಂದು ಹೋಗುವುದಕ್ಕೆ ಕಾರಣವನ್ನು ರಾಜಕುಮಾ ರನ ದೇಹಾಲಸ್ಯಕ್ಕೆ ಮೂಲವನ್ನು ತಿಳಿಯದವನಾದರೂ ರಾಜಕುಮಾರನು ಪದೇ ಪದೇ ಇರ್ಬತಿಹರನನ್ನು ಬರಮಾಡಿಕೊಳ್ಳುತ್ತಿರುವುದನ್ನು, ಇರ್ಬ ತಹರನು ಚಿಂತಾಕಾ ಂತನಾಗಿರುವುದನ್ನು ತಿಳಿದು, ಏನೋ ಒಂದು ಮಹ ತರ್ಯಕ್ಕಾಗಿ ಯೋಚಿಸುತ್ತಿರುವನು. ಇದರ ಕಾರಣವನ್ನು ನಾನು ತಿಳಿದುಕೊಳ್ಳಬೇಕೆಂದು, ಏನಯಾ ! ಬಹು ಚಿಂತಾಕ್ರಾಂತನಾಗಿರುವೆ ?