ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ಯವನ ಯಾಮಿನೀ ವಿನೋದ, ಎಂಬ ವ್ಯಾಪಾರಕ್ಕಾಗಿ ತೆಗೆದಿಟ್ಟು ಉಳಿದ ಅರ್ಧಭಾಗವನ್ನು ನಮಗೆ ಕಮ್ಮ ಕಾಲಬಂದಾಗೆ ಉಪಯೋಗಿಸುವುದಕ್ಕಾಗಿ, ಇಲ್ಲಿಯ ನಿಕ್ಷೇಪಮಾಡಿಡು ವೆನು, ಇಗೋ ! ಈಮೂರುಸಾವಿರ ದನವನ್ನು ನೀವು ತೆಗೆದು ಕೊಳ್ಳಿ ಎಂದು, ತಲೆಗೆ ಒಂದುಸಾವಿರದಂತ ಹಣವನ್ನು ಹಂಚಿಕೊಂಡು ಉಳಿದ ಮೂರುಸಾವಿರ ಹಣವನ್ನು ನನ್ನ ಮನೆಯ ಒಂದು ಕಡೆಯಲ್ಲಿ ಹೂಳಿದೆನು. ಬಳಿಕ ನಾವು ಗೊತ್ತುಮಾಡಿಕೊಂಡಿದ್ದ ಹಡಗಿಗೆ ಸರ ಕನ್ನು ಏರಿಸಿ, ಆನುಕೂಲವಾಗಿ ಘಾಳಿಬಂದ ಕಾಲದಲ್ಲಿ ಹಡಗುಕತ್ತಿ ನೀರಿನಮೇಲೆ ಪ್ರಯಾಣ ಮಾಡುತ್ತಾ ಬಂದೆವು. ಹೀಗೆ ಒಂದು ತಿಂಗ ಳಕಾಲ ಸಮುದ ಯಾನದಲ್ಲಿಯೇ ಕಳೆಯಿತು. ಎಂದು ಹೇಳಿ, ಬೆಳಗಾ ದುದರಿಂದ ಸಹರವಿಯ ಕಥೆಯನ್ನು ನಿಲ್ಲಿಸಿದಳು. ಆಗ ದಿನರಜಾದಿ ಕಾ! ಈ ಕಥೆಯು ಎಲ್ಲಾ ಕಥೆಗಳಿತ.ತಲೂ ಬಹು ವಿಚಿತ್ರ ವಾಗಿ ಈ ಇವು ಬಹು ಕಾರಸವಾಗಿದೆ. ದಯಮೋಡಿ ಈ ಕಥೆಯನ್ನು ಕೊನೆಮುಟ್ಟಿ ಕೆಳಕೆಂಬ ಆಸೆ ನನ್ನನ್ನು ಬಾಧಿಸುತ್ತಿದೆ ಎಂದಳು ತಂಗಿ ? ಈ ದಿನ ಸುನಗ ದಯಮಡಿ ನನ್ನ ಪ್ರಾಣವನ್ನು ಉಳಿಸಿದರೆ ನಾನು ಈ ಕಥೆಯನ್ನು ಕೊನೆಯವರೆಗೂ ಹೇಳಿ ನಿನ್ನ ಮತ್ತು ನಮ್ಮಸಲ್ಲಾ ನರ ಮನಸ್ಸನ್ನು ಸತಷಪಡಿಸುವೆನು. ದೇವರು ನನಗೆ ಈ ಭಾಗ ವನ್ನು ಮೂತ್ರ | ಕರುಣಿಸಬೇಕು ಎಂದು ಹೇಳಿ ಸುಮ್ಮನಾಗಲು ಸುಲ್ತಾ ನನು ಯಾವ ವ.ತನ್ನು ಆಡದೆ ಪನಿಗೆ ಬಿ.ದೆದ್ದು ಹೊರಟುಹೋದನು. = = = ವಿ ಳ ನ ಯ ರಾ ತಿ , ಕಥೆ . ಏಳನೆಯರಾತ್ರಿ ಬೆಳಗಿನ ಜಾವದಲ್ಲಿ ದಿನರಜಾದಿಯು ಎಚ್ಚೆತ್ತು ಕುಳಿತು, ಸುಲಾನಿಯನ್ನು ಕುರಿತು ! ಕ್ಯಾ ಇನ್ನೇನು ಬೆಳಕು ಹರಿ ಯತಾ ... ಬ೦ದಿತು. ನಿನ್ನೆ ರಾತ್ರಿ | ಅಲೆವಾಸಿ ಜೋಳಿಬಿಟ್ಟಿರುವ ಮುದು ಕನ ಕಥೆಯನ್ನು ಪೂರೈಸಿ ಹೇಳು, ಎಂದು ಬೇಡಿಕೊಂಡಳು. ಅದ ಕೆ ಸುಲಾನನೂ ಒಸಿದನು. ಕೂಡಲೇ ನಹರಜಾದಿಯು ತನ್ನ ತಂ ಗಿಯನ್ನೂ ಸುಲಾನರನ ಕುರಿತು ಮಂಗಥೆಯನ್ನು ಹೇಳಲು ಆಗಭಿಸಿದಳು,