ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿರ್ಯ ನೈಟ್ಸ್ ಕಥೆಗಳು, ೬೩೭ ತನ್ನ ತಾಯಿಯನ್ನು ನೋಡಿ, ಆಮಾ ! ತಾವು ಹೇಳಿದಂತೆ, ಸದುಣ ಯುತರಾಗಿಯೂ, ಕಲಶೀಲಾದಿಗಳಲ್ಲಿ ಅನುರೂಪರ: ಗಿಯೂ, ದಯಾಪರ ರಾಗಿಯೂ, ಸನಾರ್ಗದಿಂದ ನಡೆದು ಕೀರ್ತಿಯನ್ನು ಸಂಪಾದಿಸತಕ್ಕವ ರಾಗಿಯೂ, ಇರುವ ತಮ್ಮಂತಹ ಸ್ತ್ರೀಯರು ಅನೇಕರಿರುವರು. ಆದರೆ ತಾನು ಮೋಹಿಸಿದ ಕನಾಮಣಿಯ ಈಗಿರುವಳೋ ಎಂಬ ಅನುಮಾನ ಒಂದೇ ಬಹಳವಾಗಿ ಬಾಧಿಸುತ್ತಿರುವುದು. ಈ ವಿಷಯದಲ್ಲಿ ಪುರುಷರು ಯಾವ ಕಾರ್ಯವನ್ನು ಸ್ವತಂತ್ರ ಸಿ ಮಾಡಲು, ಇಸಾಧ್ಯವಾಗಿರುವು ದೆಂದು ನುಡಿದನು. ಬಳಿಕ ಆತನು ಅಮಾ! ನಮ್ಮ ತಂದೆಯು ವಿವಾಹ ಮಾಡುವುದಕ್ಕೆ ಒಪ್ಪಿ ಯಾವ ಕನ್ಯಾಮಣಿಯನ್ನು ಗೊತ್ತುಮಾಡಿರು ವರೋ, ಆ ಕನ್ಯಯು ಕುರೂಪಿಯಾಗಲೀ ದುರ್ವಾರ್ಗವಳ್ಳವಳಾಗಲೀ, ಸನ್ಮಾರ್ಗವುಳ್ಳವಳಾಗಲೀ, ನಾನು ಹೇಗದರೂ ವರಿಗೆ ಹಿಸಿಯೇ ತೀರ ಬೇಕು. ಹಾಗಲ್ಲದ ಬಾಹ್ಯಾಡಂಬರದಿಂದ ಯಾವ ಸುಗುಣಗಳು ನಮಗೆ ತೋರಿಬರದಿದ್ದರೂ ಆ ಕನವಣೆಯ ಸುಗುಣಗಳನ್ನೂ, ನಡತೆಗಳನ್ನೂ, ಚರ್ಯೆಗಳನ್ನೂ ತಿಳಿದು, ಇದು ಉತ್ತಮು, ಇದು ಅಧಮವೆಂದು ನಮಗೆ ತಿಳಿಯಬೇಲಿತ * ವರಾರು ? ನಮ್ಮ ಗೌರವಕ, ಯೋಗ್ಯತೆಗೆ, ಸಹ ತ ತ Jಡುಪುಗಳನ್ನು ಮಾತ್ರ ಧರಿಸಿಕೊಂಡು ಕೈಯಾಳಿ ಯಾಗಿ, ಮನಿಶಾಳುತನದಿಂದ ತಿಂಡಿಪೋತಳಾಗಿ, ನಿಚಕಾರದಲ್ಲಿ ಪ್ರವ ರ್ತಿಸಿ, ವ್ಯಥಾ ಕಾಲಹರಣ ಮಾಡುತ್ತ ತಾನು ಸಂಕಟಪಟ್ಟು, ತನ್ನನ್ನು ಸೇರಿದವರನ್ನು ಕೊರತೆಗೀಡಗಿದಾಡುವ ಕನಾ ಗುಣವನ್ನು ನೋಡಿ, ಗೌರವಶಾಲಿಗಳಾದ ಸುರುಷರು, ಹಾಸ್ಯವಾಡಿ ನಗುರಲ್ಲವೇ ? ಕನಾಗೂರವನ್ನು ನೋಡಿದಮಾತ್ರದಿಂದ, ಗುಣರೂಪ # ಛಾದಿಗಳನ್ನು ಗೊತ್ತುಮಾಡಿ, ಹೇಳತಕ್ಕವರಾರುಂಟು ? ಆದುದರಿಂದ ಅವಾ ! ಮದುವೆಮಾಡಿಕೊಳ್ಳುವುದಕ್ಕೆ ನಿಷೇಧರೂಪವಾಗಿರುವ ಈ ತರದ ಕಾರಣಗಳು ನಾಯರೀತ್ಯಾ ಬಹಳವಾಗಿರುವದು ಎನಲು, ಮಾತೆ ಯಾದ ಕಾತಿಮಾಬೀಯು ಆಹಾ ! ನೀನು ಈಗ ಹೇಳಿದುದಕ್ಕಿಂತಲೂ ಅತಿಶಯವಾದ ಕಾರಣಗಳನ್ನು ಉಂಟು ? ಅವುಗಳನ್ನೆಲ್ಲ ಕೇಳಿ, ನಾನು ಒಂದೇ ಒಂದು ಮಾತಿನಲ್ಲಿ ನಿನ್ನ ಬಾಯಿಯನ್ನು ಮುಚ್ಚಿಸಬಲೆನೆಂದು