ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಧನ ಯಾಮಿನೀ ವಿನೋದ ಎಂಬ, ನಾನು ಹೇಳಿದ ಮಾತುಗಳೆಲ್ಲವೂ ನಿಜವೇ ? ನಾನು "ಭಾವವತ್ತಾಗಿ ಕಿಡುಕನಾದರೂ ಆ ಲಲನಾಮಣಿಯ ಸೌಂದರ್ಯವನ್ನು ನೋಡಿ, ಆಕೆಗೆ ಯಾವುದೊಂದು ಕೆಡುಕು ಮಾಡುವುದಕ್ಕೆ ಮನಸ್ಸು ಬಾರದೆ ಪ್ರತಿದಿನವೂ ಆಕೆಯ:ಬಳಿಗೆ ಹೋಗಿ ನೋಡಿಕೊಂಡುಬರುತ್ಯ ದಿನದಿನವೂ ಸಂತೋಷಿಸು ತಿರುವನು. ಆದರೆ ನೀನು ಒಪ್ಪುವುದಾದರೆ ನನ್ನ ಸಂಗಡ ಅಪ್ಲಿಗೆ ಬಂದು ಪ್ರತ್ಯಕ್ಷವಾಗಿ ಆ ಕನಾಮಣಿಯನ್ನು ನೋಡಬಹುದು. ನೀನುಆ ಮಾಡಿದುದೇ ಆದರೆ ನಾನು ನಿನ್ನನ್ನು ಅಗ್ನಿಗೆ ಕರೆದುಕೊಂಡು ಹೋಗು ವೆನು. ನೀನು ಆ ಸುಂಕವಣಿಯನ್ನು ನೋಡಿದ ಆದರೆ ನನಗೆ ತುಂಬ ಸಹಾಯಮಾಡಿದಂತಾಗುವುದೆಂದು ನುಡಿದನು. Q } ಅ ಕತಾ ತ.?ಳನ್ನು ಕೇಳಿ, . ಇಳು ಈ ನನನ್ನು ನೋಡಿ ಸ್ವಲ್ಪ ಹೊತ್ತು ಯಾವನಾ ನ ಆ ಔವೆ ತಿಂತೆ ಬಿ., ಒಳ್ಳೆದು, ಒಳಿತು, ಮತ_ ರವರವು. ಸಿನ...( 2 – ಗುತುಗಳನ್ನು ನಾನು ನಿಜವೆಂದು ನಂಬುವರೋ ಎಂದು ಫಕಫಕನೆ ನಗು – ಕೊನೆಗೆ ಎಲ್ಲಾ ದುಹ್ಮ ರಾಕ್ಷಸನೇ ! ನೀನಾದರೂ ಇನ್ನು ಎತ್ತು ಒಬ್ಬ ಹುಟ್ಟಿದ ರಾಜಪುತಿ ಯನ್ನು ಕರಿತು, ಮಾತನಾಡಿದೆ. ಆದರೆ ನನು ನೋಡಿದ ಆಸ ವನ ಸೌಂದರ್ಯ ಕೀನನಾದ ರಾಜಪುತ್ರನನ್ನ ನೋಡಿದುದೇ ಆದರೆ ಮತ್ಯಾವಮಾತನ್ನು ಆಗದೆ ನವನೆ: ಧರಿಸಿಕೊಂಡಿರುವೆ ಅಲ್ಲದೆ ವಿವಾಹವನ್ನು ಒಿನಂದು ತಿರಸ್ಕರಿಸಿರುವ ಸಿನ ಚೀನಾ ರಾಜಪುತ್ರಿಯು ಆತನನ್ನು ನೋಡಿದ ಕಡಲೆ ಪದ ಖಗುತೆನಂದ, ನಮಸ್ಕರಿಸುವ ಳೆಸಲು, ರ್ದರಾಶರನು ಅನಾ: ನೀನೆ. ಇದುವರಿಗೆ ಹೇಳಿದ ರಾಜ ಫುತ ನು ಕೂಡ ನನ್ನ ರಾಜಕುಮಾರಿಯ ಸ್ಥಿತಿ ಇದ್ದು ಒಂದಾನೊಂದು ಹಾಳು ಉಪ್ಪರಿಗೆಯಲ್ಲಿ ಸುಡುತ್ತಿರು: ನು. ನಾನು ಬರುವಾಗ ಬಹಳ ಹೊತ್ತು ಆ ಉಪ್ಪರಿಗೆಯದೆ ಆ ಆಸನಾಗಿದ್ದನು. ಆತನು ಈಗಲೂ ಅಲೆ ಇರುವನು. ಈ ದಪತ್ರ ನು ಖಂಡಿತವಗಿದ. ತಾನು ಮದುವೆ ಮಾಡಿಕೊಳ್ಳೆನೆಂದು ಹೇಳಿದುದರಿಂದ ತಂದೆಗೆ ಕೊಂದು, ಮಗನಿಗಿಂತ ಶಿಕ್ಷಿಯನ್ನು ಕೊಟ್ಟು ಸೆರೆ ಹಾಕಿರುವನು, ಇದೇ ನನಗೆ ರತಿ ರುವ ಊಹೆಯಾಗಿರ-ವದೆನಲು ಮೊಯಿಸಳ, ನಾನು ಆತನನ್ನು