ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭8 ಭುವನ ಯಾಮಿನೀ ವಿನೋದಿ ಎಂಬ ಇರತಕ್ಕವನು. ಅದುದರಿಂದ ನಾನು ಆತನನ್ನು ಮೋಹಿತಳಾಗಿ ವಿವಾಹ ವನ್ನು ಮಾಡಿಕೊಂಡು ನನ್ನುಂಗುರವನ್ನು ಅವನಿಗೆ ಕೊಟ್ಟು ಆತನುಂ ಗುರವನ್ನು ನಾನು ತಗೆದುಕೊಂಡನು. ಇಗೋ ನೋಡಿ ಎಂದು ಉಂಗುರ ವನ್ನು ತೋರಿಸಲು, ರಾಜನು ಭ ಮಾಯುಕ್ತನಾಗಿ ಆತ್ಮರನ್ನು ಹೊಂದಿ ಹಿಂದೆಮು ದೆ ತೋಚದವನಾಗಿ ನಾಳೆಯಿಂದ ಬಲವಾದ ಪಹರೆಯವರನ್ನು ನಿಯಮಿಸಬೇಕೆಂದು ಯೋಚಿಸಿಕೊಂಡವನಾದನು. ರಾಜನಾದರೂ ಈ ಇರದಿಂದಿರುವ ತನ್ನ ವೈಮವಾತ ಳಾದ ಪುತಿಯ ದಃಖವನ್ನು ಹೋಗ ಲಾಡಿಸಬೇಕೆಂದು ಚಿಂತಿಸಿ, ತನ್ನ ಸಭಿಕರನ್ನು ಬರಮಾಡಿ ಅಯಾ ! ನನ್ನ ಮಗಳಿಗುಂಟಾಗಿರುವ ಮನೋಭಮೆಯನ್ನು ಹೋಗಲಾಡಿಸಿದವ ರಿಗೆ ಆಕೆಯನ್ನು ಕೊಟ್ಟು ವಿವಾಹಮಾಡುವುದಲ್ಲದೆ ನನ್ನ ರಾಜ್ಯವನ್ನು ಸಹ ಕೊಡುವೆನೆಂದು ನುಡಿಯಲು ಸಭಿಕರಲ್ಲೊಬ್ಬನಾದ ವ್ಯದ ಅಮಿತಾ ರನು ಆತನನ್ನು ಕುರಿತು ಹೀಗೆಂದು ನುಡಿಯಲಾರಂಭಿಸಿ, ತನ್ನ ಮನದಲ್ಲಿ ಆಹಾ ! ಹೇಗಾದರೂ ಮಾಡಿ ಈ ರಾಜ್ಯವನ್ನು ಅನುಭವಿಸಿ ರಾಜಪುತಿ | 'ಯನ್ನು ವಿವಾಹಮಾಡಿಕೊಳ್ಳಬೇಕೆಂದು ಊಹಿಸಿಕೊಂಡು, ರಾಜನಕಡೆಗೆ ತಿರುಗಿ ಆಯಾ ! ನಾನು ನಿನ್ನ ಮಗಳಿಗೆ ಹಿಡಿದಿರುವ ಹುಚ್ಚನ್ನು ಕ್ಷಣ ಮಾಡ ದಲ್ಲಿ ಹೋಗಲಾಡಿಸುವನೆಂದು ನುಡಿಯಲಿ, ರಾಜನು ಅಯಾ ! 'ಆದರೆ ನೀನು ಹೇಳುವಮಾತಿಗೆ ನಾನು ಸಮ್ಮತಿಸುವೆನೆದರೂ ಮತ್ತೊಂದು ನಿಮ್ಮೊರ್ನೆಯುಂಟು ಅದೇನೆನ್ನುವಿಯೋ ? ' ಕವಡದೆ ಸುಖವೆಂದಿಗೂ ಉಂಟಾಗದು. ಉಪಾಯದಿಂದ ನನ್ನ ರಾಜ್ಯವನ್ನು ನೀನು ಅನುಭವಿಸಬೇಕೆಂದು ಯೋಚಿಸುವದು ಆ ನ್ಯಾಯ, ನೀನು ನನ್ನ ಪುತ್ರಿಯ ಮನೋವ್ಯಥೆಯನ್ನು ಹೋಗಲಾಡಿಸದಿದ್ದರೆ ನಿನಗೆ ಮರಣದಂಡನೆಯನ್ನು ವಿಧಿಸುವೆನೆಂಬುದನ್ನು ತಿಳಿದುಕೊ, ಆದುದರಿಂದ ಈ ವಿಷಯವನ್ನು ಕುರಿತು, ಸಭಿಕರೆಲ್ಲರೂ ಚೆನ್ನಾಗಿ ಯೋಚಿಸಬೇಕೆಂದು ಹೇಳಿದನು, ಆದರು ಅವಿವಾರ ನು ಒಪ್ಪಿಕೊಂಡನಾದುದರಿಂದ ರಾಜನು ಆತ ಸನ್ನು ತನ್ನ ಕುಮಾರಿಯ ಅಂತಃಪುರಕ್ಟ್ * ರೆದುಕೊಂಡುಹೋಗಲು ರಜ ಪುತಿ ಯ ಮುಖವನ್ನು ಮುಚ್ಚಿಕೊಂಡು ತಂದೆಯನ್ನು ಕುರಿತ ತಾತಾ ! ಇದೇನು ? ನೋಡಬಾರದವನಾಗಿಯೂ, ಅನ್ನನಾಗಿಯ, ಹೊಸಬನಾ ಗಿಯೂ, ಇರುವ ಈ ಪುರುಷನನ್ನು ನನ್ನ ಬಳಿಗೆ ನೀನು ಕರೆದುಕೊಂಡು