ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಯವನ ಯಾಮಿನೀ ವಿನೋದ ಎಂಬ, ದೆಗಳಿಂದತನಾದಿಗಣನ್ನು ಮಾಡಿ, ಸಂತ್ರಸಿ ತೃಪ್ತಿಪಡಿಸಲು, ಆಕೆಯು ತನ್ನ ವಾದಿಗಳಿಂದೊಡಗೂಡಿ ಮುಂದೆ ಪ್ರಯಾಣಮಾಡಲುದ್ಯುಕಳಾಗಲು ಆ ರಾಜನು ಕಮರಲುಜ ತಾನನೆಂದು ಹೆಸರಿಟ್ಟುಕೊಂಡಿರುವ ರಾಜಪುತ್ರಿ ಯನ್ನಿದಿರುಗೊಂಡು ಸಾಗು ಕಳುಹಿಸುವುದಕ್ಕಾಗಿ ಬಂದು ಆತನ ನುಂಗಡ ಮಾತನಾಡುತ್ತಾ, ಅಯಾ ? ರಾಜಪುತ್ರನೇ ! ನಾನು ಬಹಳ ಮುದುಕ ನಾಗಿಹೋದೆನು, ಇನ್ನು ಮೇಲೆ ನಾನು ಬಹುದಿನಗಳು ಬದುಕಲಾರೆನು. ಯಾವವಿಧವಾದ ಖಾಸದಿಂದಲೆ ನಾನು ಪುತ್ರ ಸಂತಾನವನ್ನು ಹೊಂದಿ ಬಾಳುವ ಸುಖವನ್ನು ಕಾಣದೆ ಹೋದನು. ಆದರೆ ಭಗವತವಾಕ್ಷದಿಂದ ನನಗೆ ಕುಮಾರಿ ಇರುವಳು. ಅವಳು ಸುಂದರಿಯಾಗಿಯೂ, ಸುಗುಣಭೂಷಿತೆಯಾಗಿಯೂ, ಇರುವಳು. ಅಂತಹ ನನ್ನ ರಾಜಪುತ್ರಿಯನ್ನು ನೀನು ಮದುವೆಯಾಗಿ ಈ ಜನಪದದ ಪಾಲನಾಭಾರವನ್ನು ವಹಿಸಿ, ಸುಖದಿಂದ ರಾಜ್ಯಭಾರವನ್ನು ವಹಿಸಿ, ನಂತರ ನಿನ್ನ ಸ್ವದೇಶಕ್ಕೆ ಹೊರಡಬಹುದು, ಇದಕ್ಕಿಂತಲೂ ಅಧಿಕ ವಾದ ಸಂತೋಷಕಾಲವು ನಮಗೆಂದಿಗೂ ದೊರೆಯಲಾರದು. ನಾನಾದರೋ ಬಹುದಿನಗಳಿಂದ ಅನುಭವಿಸಿ ಈ ಕಶ್ಯಗಳನ್ನು ತೊರೆದು, ಏರಕಿಸುಖ ವನ್ನು ಹೊಂದುವೆನು, ನಿನ್ನಂತಹ ಯೋಗ್ಯನಾದ ರಾಜಪುತ್ರನು ನನ್ನ ಮಗಳನ್ನು ಮದುವೆಯಾಗಿ ನನ್ನ ಸಿಂಹಾಸನವನ್ನು ಪ್ರತಿ ರಾಜಪರಿ ಪಾಲನೆಯಂಗೆ ಖುತಿರುವುದನ್ನು ಕಂಡು ನಾನೂ, ನನ್ನ ಪ್ರಜೆಗಳ, ಸಂತೋಷಪಡುವವೆಂದು ನುಡಿದನು. ಇಂತೆಂದು ಹೇಳಿ ನಹರಜಾದಿಯು ಬಿಳಗದಕೂಡಲೇ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು, ೨೨೩ ನೆಯ ಇತಿ ಕಥೆ. ಮೇಲೆ ಹೇಳಿದ ತೆರದಿಂದ ಇಬೆನಿದ್ವಿಪದ ರಾಜನು ಚೀನಾ ರಾದ ಪುತಿಯನ್ನು ಕುರಿತು ನುಡಿದುದನ್ನು ಕೇಳಿ, ತಾನು ಸಿಯಾದುದರಿಂದ ಆತನ ಮಗಳನ್ನು ಮದುವೆಮಾಡಿಕೊಳ್ಳುವುದಕ್ಕೆ ಸಮ್ಮತಿಸದಿದ್ದರೂ ರಾಜನು ಬಹು ವಿಶ್ವಾಸದಿಂದ ವಿವಾಹ ಸಮಗಿ ಗಳನ್ನು ಸಿದ್ದಪಡಿಸು ತಿರುವುದರಿಂದ ಆತನಪ್ರೇಮವೇ ನನ್ನ ಭಾಗಕ್ಕೆ ಕೋಪವಾಗಿ ಪರಿಣಮಿಸಿ,