ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೯-೨) ಮಾಡಿ, ಕಾರ್ಯ ವನ್ನು ತಾನ & ಳನ್ನು ವಿವರಿಸಿ ತ ಹೇಳಿಕೊಂಡುದರಿ : ನದಲ್ಲಿ ಪ್ರಧಾನವು ಆತನನ್ನು ರಕ್ಷಿಸು ಅಂಜಿಯಾ ದನವು ಆತನನ್ನು ಕರೆದ ಅತಿಶಯವಾದ ಬಹುಮಾನ, ತಂತ್ರ ಪ್ರಚಾರ ಪಡಿಸಿದನು. ರಾಜಕುಮಾರನಾದ ಅಂಜಿ ಖಾನನ ಕಥ ಆದರೆ! ಅಂಜಿ ಯಾದನು ಆ ಮುದುಕನ ಮಕ್ಕೆ ಬಸ್ಸಾ ಮಾ, ಕನಮಾ, ಎಂಬವರಿಂದ ಪೂರಕ ತರದಿಂದ ಹಿಂಸಿಸಲ್ಪಡು ತಿದ್ದನು. ಆದರೆ ಅಗ್ನಿ ಪೂಜಕರ ಹಬ್ಬವೊಂದು ಬಂದುದರಿಂದ ಅವ ರೆಲ್ಲರೂ ಅಗ್ನಿ ಪರ್ವತಕ್ಕೆ ಹೋಗಿ ಪ್ರತಿಸಂವತ್ಸರವೂ ಒಬಾನೊಬ್ಬ ಮುಸಲ್ಮಾನನನ್ನು ಬಲಿಕೊಡುವರೆಂಬ ವರ್ತಮಾನವನ್ನು ಕೇಳಿ, ಅಂಜಿ ಯಾದನನ್ನು ಮಣಿಕಟ್ಟಿ ಭದ ವಾದೊಂದು ಪೆಗೆಯಲ್ಲಿ ಮುಚ್ಚಿ ಹಡಗಿನಲ್ಲಿ ಇರಿಸಿಕೊಂಡು ಅಗ್ನಿಪರ್ವತಕ್ಕೆ ತೆಗೆದುಕೊಂಡು ಹೋಗುತ್ತಿ ರುವ ಹಡಗನ್ನು ಮಂತ್ರಿ ಯಾದ ಅಸ್ದ ನು ಚೆನ್ನಾಗಿ ಹುಡಿಕಿಸ ಬೇಕೆಂದು ತಾನೂ ತನ್ನ ಚಾರಕರೂ ಬಹಳವಾಗಿ ಹುಡುಕಿದರನಿ, ಅಂಜಿ ಯಾದನು ದೊರಕದು ಭದ)ವಾಗಿ ಗೋಪ್ಯವಾಡಲ್ಪಟ್ಟು ಇದ್ದನು. ಆದರೆ ಸಮುದ ದಮೇಲೆ ಪ್ರಯಾಣಮಾಡುತ ಹಡಗು ನಾಲ್ಕು ದಿನಗಳು ಹೊರಟುಹೋದಮೇಲೆ ಅಂದೆಯಾದನು ನಾನಿನ್ನು ಬದುಕಿರುವುದರಿಂದ ಪ್ರಯೋಜನವಿಲ್ಲವೆಂದು ತಿಳಿದು, ಹೇಗಾದರೂ ಮಾಡಿ ಸಮುದ್ರ ದಲ್ಲಿ ಬಿದ್ದು ನಾ ಣಹಾನಿಯನ್ನು ಹೊಂದುವುದೇ ಸುಖಕರವೆಂದು ಯೋಚಿಸುತಿರು ವರಿ ಆ ಹಡಗು ದೈವವಶದಿಂದ ಬಲವಾದ ಘಾಳಿಯಿಂದ ನೂಕಿಕೊಂಡು ಹೋಗಿ, ಒಂದಾನೊಂದು ಮಾರ್ಗದಲ್ಲಿ ತೆಗೆದುಕೊಂಡು ಬಂಡೆಗೆ ಹೊಡೆದು