ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥಗಳು v ನ್ನು ಮನೆಗೆ ಕಳುಹಿಸಿದನು. ವೈದನು ಮನೆಗೆ ಬಂದು ತನ್ನ ಕೆಲಸಗಳ ನ್ನು ಸರಿವಡಿಸಿಕೊಳ್ಳುತ್ತಿರುವರಲ್ಲಿ ರಾಜನ ಆಸ್ಥಾನದಲ್ಲಿ ವೈದ್ಯ ನನ್ನು ಕೊಂದುಹಾಕುವ ಒಂದಾನೊಂದು ವಿಚಿತ್ರ ವಾದ ಸಂಗತಿಯು ನಡೆ ಯುವುದೆಂದು, ಊಗಿಲಾ ಗಡಿಬಿಡಿಯಾಯಿತು ಆದುದರಿಂದ ಸೇನಾ ನಾಯಕರೂ, ಆಸಾನಿಕರೂ, ಸರದಾರರೂ, ಅಖಾರರುಗಳೂ, ಎಲ್ಲರೂ ಬಂದು ರಾಜನಸಭೆಗೆ ಸೇರಿದರು. ಕೂಡಲೇ ದೋಬಾನನು ಒಂದುಪು ಕವನ್ನು ಕೈಯಹಿಡಿದು ರಾಜನಬಳಿಗೆಬಂದು ನಮಸ್ಕರಿಸಿ ತಾವು ರೂಪು ಸ್ತಕವನ್ನು ಇದರಮೇಲೆ ಮುಚ್ಚಿರುವ ಒಂದು ಕಾಗದಸಹಿತವಾಗಿ ನೀಡದ ಮೇಲೆ ಇಟ್ಟು, ನನ್ನ ತಲೆಯನ್ನು ಹೊಡೆಯುವಂತೆ ಆಜ್ಞಾಪಿಸಿ ಆತಲೆ ಯು ಈ ಪುಸ್ತಕವಿರುವ ಪೀಠವನ್ನು ಮುದಕೂಡಲೇ ರಕ್ತವು ಸೋರು ವುದು ನಿಂತುಹೋಗಿ ನಿಮ್ಮ ಸಂಗಡ ಮತನಾಡುವುದು, ಆಗ ನೀವು ಅದುಕೇಳುವ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ಹೇಳಿರಿ, ನಾನು ನಿರ ಪರಾಧಿಯಾದರೂ, ನಿಮ್ಮ ಆಜ್ಞಾನುಸಾರವಾಗಿ ಭಗವಂತನನ್ನು ನೆನೆ ಟುತ್ತಾ ಸಾಣವನ್ನು ಬಿಡುವನು. ಆದರೆ ನಾನುಹೇಳಿದ ಬಿನ್ನಹವ ವನು ತಾವು ನೆರವೇರಿಸಬೇಕೆಂದು ಹೇಳಿದಕೂಡಲೇ ಮೂಢನಾದ ರಾಜ ನು ಕಡಿದುಹಾಕಿದಕಲೆಯು ಮೂತನಾಡುವುದುಂಟಿ ? ನಿನ್ನ ಕಜಟವಾದವ ನ್ನು ನಾನು ಕಾಣೆನೆಂದು ಹೇಳಿ ಕಟುಕರವನನ್ನು ನೋಡಿ, ನಿನ್ನ ಕೆಲಸವ ನ್ನು ಆಗಾಡಬಹುದೆಂದು ನುಡಿದನು. ಬಳಿಕ ತಲೆಯನೇರವಾಗಿ ಆಪೀಠ ವನ್ನು ತಾಕುವಂತೆ ಕಡಿಯಲ್ಪಟ್ಟು ಅದನ್ನು ಮುಟ್ಟಿದಕೂಡಲೇ ಆಳಿದ ಸ್ವಾಮಿಯವರೇ ! ಈಗಲಾದರೂ, ಪುಸ್ತಕವನ್ನು ತೆರೆ ಯು ತ್ರಿ ರಾ ! ಎಂದು ಕೇಳಿತು. ಆಗ ಅಲ್ಲಿದ್ದವರೆಲ್ಲರೂ, ಆಶ್ಚರ್ಯವನ್ನು ಹೊಂದಿದ ರು. ಕೂಡಲೇ ಸುಲ್ತಾನನು ಆ ಪುಸ್ತಕವನ್ನು ತೆಗೆದು ನೋಡುವಲ್ಲಿ ಹಾಳೆಗಳು ಅಂಟಿಹೋಗಿದ್ದುವು ಆಗಅವನು ಸ್ವಲ್ಪ ನೀರನ್ನು ತರಿಸಿ ಅದನ್ನು ನೆನಸಿ ಒಂದೊಂದಾಗಿ ತೆರೆದುನೋಡಲಾಗಿ ಆತನು ಹೇಳಿದ ಏಳನೆಯಪುಟ ವು ಬಂದಿತು. ಆದರೆ ಅದರಲ್ಲಿ ಯಾವಬರವಣಿಗೆಯಾ ಕಣಬರಲಿಲ್ಲ. ಅದನ್ನು ನೋಡಿ ರಾಜನು, ವೈದ್ಯನಿಗೆ ಆಸ್ಥಳದಲ್ಲಿ ಅಕ್ಷರಗಳೆ ಇಲ್ಲವೆಂ ದು ನುಡಿದುದಕ್ಕೆ ವೈದ್ಯನು ಸಾಮೂಾ ! ಇನ್ನು ಮುಂದೆ ತೆಗೆದುನೋ ಡಿ ಎಂದು ಹೇಳಲು ಆತನು ಅಂಟಿಕೊಂಡಿದ್ದ ಹಾಳೆಗಳನ್ನು ಬಿಡಿಸುವುದ