ಪುಟ:ಅರ್ಥಸಾಧನ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಅರ್ಧಸಾಧನೆ ಸಾಹ ನ . INC ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈಃ ಪ್ರಾರಭ್ಯ ವಿಘ್ನ ನಿಹತಾವಿರಮಸ್ತಿ ಮಧ್ಯಾಃ | ವಿಘ್ನರುಹುರುಹುರಪಿ ಪ್ರತಿಹನ್ ಮಾನಾಃ ಪ್ರಾರಬ್ದ ಮುತ್ತಮಗುಣಾನ ಪರಿತ್ಯಜ || ಯಾರು ಪೂರಾಪರಗಳನ್ನು ಯೋಚಿಸಿ ಹಿಡಿದ ಕೆಲಸವನ್ನು ಫಲೋದಯವಾಗುವವರೆಗೂ ಜಾಗರೂಕತೆಯಿಂದ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಮಾಡುವರೋ ಅವರೇ ಸಾಹಸಿಗಳನ್ನಿಸಿಕೊಳ್ಳುವರು. ಸಾಹಸದಿಂದ ಮಾಡದಿರುವ ಕೆಲಸಗಳು ಸಿದ್ಧಿಸುವುದು ಕಷ್ಟ. ಯಾವ ಮನುಷ್ಯನು ಕೆಲಸವನ್ನು ಉಸಕ ಮಿನಿ ಚಪಲಚಿತ್ತನಾಗದೆ ಮನಸ್ಸ ನ್ನೆಲ್ಲಾ ಕೆಲಸದವೆಲಿಟ್ಟು ನಿರಂತರದ ಕ್ರಮತಪ್ಪದೆ ಸಾಹಸದಿಂದ ಮಾಡುತ್ತಾನೋ ಅವನು ಮಾಡುವ ಕೆಲಸವು ಫಲದಾಯಕವಾಗುವುದು. ಹಾಗಲ್ಲದೆ ಒಂದು ಕೆಲಸವನ್ನು ಸಕ್ರಮಿಸಿ ಅದನ್ನು ಮುಗಿಸುವುದಕ್ಕೆ ಮುಂಚೆಯೇ ಮತ್ತೊಂದು ಕೆಲಸದಲ್ಲಿ ವಿಶೇಷ ಪ್ರಯೋಜನವಾಗುವುದೆಂದು ಮೊದಲು ಹಿಡಿದಿದ್ದುದನ್ನು ಬಿಟ್ಟು ಎರಡನೆಯದನ್ನು ಅವಲಂಬಿಸತಕ್ಕವನು ಯಾವ ಕಾವ್ಯವನ್ನೂ ಸಾಧಿಸಲಾರನು. ಅಂಥ ಮನುಷ್ಯನು ಯಾವ ಕೆಲಸ ವನ್ನು ಮಾಡುವುದಕ್ಕೂ ಅರ್ಹನಾಗುವುದಿಲ್ಲ. ಸಾಹಸಿಗಳು ತಾವು ಆರಂಭಿಸತಕ್ಕ ಕಾವ್ಯವನ್ನು ಮೊದಲೇ ಪರಾ ಲೋಚಿಸಿಕೊಂಡು ಸೈಯ್ಯದಿಂದುಪಕ್ರಮಿಸುವರು. ಉಪಕ್ರಮಿಸಿದಮೇಲೆ ಎಷ್ಟು ವಿಸ್ಸುಗಳು ಬಂದರೂ ಹಿಂಜರಿಯದೆ ಅವುಗಳನ್ನು ಪರಿಹಾರಮಾಡಿ ಕೊಂಡು ಕಾರ ಸಿದ್ದಿಯಾಗುವವರೆಗೂ ಉತ್ಸಾಹದಿಂದ ಕೆಲಸಮಾಡುವರು. ಉಪಕ್ರಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಅನಿವಾರವಾದ ವಿನ್ನು